ಇಂದು ಕುಂಭ ರಾಶಿಯವರಿಗೆ ದಾಂಪತ್ಯದಲ್ಲಿ ಸಂತಸ; ನಿಮ್ಮ ರಾಶಿ ಫಲ ಹೇಗಿದೆ ನೋಡಿ

First Published 21, Jan 2018, 7:23 AM IST
Jathaka Phala
Highlights

ಇಂದು ಕುಂಭ ರಾಶಿಯವರಿಗೆ ದಾಂಪತ್ಯದಲ್ಲಿ ಸಂತಸ; ನಿಮ್ಮ ರಾಶಿ ಫಲ ಹೇಗಿದೆ ನೋಡಿ

ಮೇಷ ರಾಶಿ : ಸಮಸ್ಯೆಗಳಿಗೆ ಪರಿಹಾರ, ಸ್ತ್ರೀ ಮೂಲಕ ಧನಾಗಮನ, ಷೇರು ಹೂಡಿಕೆಯಲ್ಲಿ ಲಾಭ, ಸುಬ್ರಹ್ಮಣ್ಯ ಜಪ ಮಾಡಿ

ವೃಷಭ : ರಕ್ತ ಸಂಬಂಧೀ ತೊಂದರೆ, ವಿದ್ಯಾರ್ಥಿಗಳಿಗೆ ಚಂಚಲ ಮನಸ್ಸು, ಕಲಾವಿದರಿಗೆ ಆರ್ಥಿಕ ಸಮಸ್ಯೆ, ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ

ಮಿಥುನ : ಉದ್ಯಮದಲ್ಲಿ ಲಾಭ, ಕರ್ಣ ಬಾಧೆ, ಭೋಗವಸ್ತು ಖರೀದಿ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ : ಪ್ರೀತಿಯ ಮಾತಿಗೆ ಮರುಳಾಗುವಿರಿ, ಅತಿಥಿಗಳ ಆಗಮನ, ಮಕ್ಕಳ ಚಿಂತೆ, ಗುರು ಶಾಂತಿ ಪಠಿಸಿ

ಸಿಂಹ : ಕಾನೂನುಬಾಹಿರ ಕೃತ್ಯದಲ್ಲಿ ಭಾಗಿತ್ವ ಬೇಡ, ಖಿನ್ನತೆ ಕಾಡಲಿದೆ, ಸುಗಂಧ ದ್ರವ್ಯ ಖರೀದಿ, ಹಯವದನ ಸ್ತೋತ್ರ ಪಠಿಸಿ

ಕನ್ಯಾ : ದಾಯಾದಿ ಕಲಹ ನಿವಾರಣೆ, ವೈದ್ಯರಿಗೆ ಸಮಾಧಾನ, ಮುಖಂಡರಿಗೆ ಯಶಸ್ಸು, ಲಕ್ಷ್ಮೀ ಹೃದಯ ಪಾರಾಯಣ ಮಾಡಿ

ತುಲಾ : ಸ್ತ್ರೀಯರಿಗೆ ಸಂತಸ, ಆಕಸ್ಮಿಕ ಧನಲಾಭ, ಸಹೋದರರಿಂದ ಸಹಾಯ, ಶುಕ್ರ ಗ್ರಹದ ಆರಾಧನೆ ಮಾಡಿ

ವೃಶ್ಚಿಕ : ದುಡುಕಿನ ನಿರ್ಧಾರ, ನಷ್ಟ ಸಂಭವ, ಸರ್ಕಾರಿ ಕೆಲಸಗಾರರಿಗೆ ಬಡ್ತಿ, ನವಗ್ರಹ ದರ್ಶನ ಮಾಡಿ

ಧನಸ್ಸು : ಸಮಾಜ ಸೇವಕರಿಗೆ ಮನ್ನಣೆ, ಓದಿನಲ್ಲಿ ಏಕಾಗ್ರತೆ, ಕ್ರೀಡಾಪಟುಗಳಿಗೆ ಉತ್ತಮ ದಿನ, ಶಿವನಿಗೆ ಬಿಲ್ವಪತ್ರೆ ಸಮರ್ಪಿಸಿ

ಮಕರ : ಸಂತಾನಕ್ಕೆ ತೊಂದರೆ, ವಾಹನದಲ್ಲಿ ತೊಂದರೆ, ಪ್ರಕಾಶಕರಿಗೆ ಉತ್ತಮ ಲಾಭ, ದುರ್ಗಾ ಅಷ್ಟೋತ್ತರ ಪಠಿಸಿ

ಕುಂಭ : ದಾಂಪತ್ಯದಲ್ಲಿ ಸಂತಸ, ವ್ಯಾಪಾರದಲ್ಲಿ ಸಮಸ್ಯೆ, ಜವಬ್ದಾರಿ ಹೆಚ್ಚಲಿದೆ, ಕುಲದೇವತೆಯ ದರ್ಶನ ಮಾಡಿ

ಮೀನ : ಕಾರ್ಯದಲ್ಲಿ ಮಿಶ್ರ ಫಲ, ನೆನ್ನೆಯ ಸಮಸ್ಯೆ ನಿವಾರಣೆ, ಉತ್ಸಾಹದ ದಿನ, ಆಂಜನೇಯ ದರ್ಶನ ಮಾಡಿ

loader