ವಾಂತಿ ಸಮಸ್ಯಗೆ ಮನೆಯಲ್ಲಿಯೇ ಇದೆ ಮದ್ದು; ಹೀಗೆ ಮಾಡಿ ನೋಡಿ

First Published 22, Jan 2018, 3:01 PM IST
home remidy for vomit
Highlights

ವಾಂತಿ ಸಮಸ್ಯೆಗೆ ಕಾರಣಗಳು ಹಲವು. ಜೀರ್ಣವಾಗದಿದ್ದರೆ, ನೀರಿನಂಶ ಕಡಿಮೆಯಾದರೆ ಫುಡ್ ಪಾಯಿಸನ್‌'ನಂಥ ಸಮಸ್ಯೆಗಳಲ್ಲಿ ಹೊಟ್ಟೆ ತೊಳಸೋದು, ವಾಂತಿ ಸಾಮಾನ್ಯ. ಮನೆಯಲ್ಲೇ ಇದಕ್ಕೆ ಪರಿಹಾರವಿದೆ.

ವಾಂತಿ ಸಮಸ್ಯೆಗೆ ಕಾರಣಗಳು ಹಲವು. ಜೀರ್ಣವಾಗದಿದ್ದರೆ, ನೀರಿನಂಶ ಕಡಿಮೆಯಾದರೆ ಫುಡ್ ಪಾಯಿಸನ್‌'ನಂಥ ಸಮಸ್ಯೆಗಳಲ್ಲಿ ಹೊಟ್ಟೆ ತೊಳಸೋದು, ವಾಂತಿ ಸಾಮಾನ್ಯ. ಮನೆಯಲ್ಲೇ ಇದಕ್ಕೆ ಪರಿಹಾರವಿದೆ.

1. ಕಪ್ ನೀರಿಗೆ 10 ಹನಿ ನಿಂಬೆ ರಸ, 1/2 ಚಮಚ ಸಕ್ಕರೆ, 1/4  ಚಮಚ ಬೇಕಿಂಗ್ ಸೋಡ ಹಾಕಿ ಚೆನ್ನಾಗಿ ಕಲಕಿ ಕುಡಿದರೆ ಹೊಟ್ಟೆ ತೊಳಸೋದು ಸರಿಯಾಗುತ್ತೆ.

2. 2 ಏಲಕ್ಕಿ ಕಾಳನ್ನು ಬಾಯಲ್ಲಿ ಹಾಕಿ ನಿಧಾನಕ್ಕೆ ಜಗಿದು ತಿಂದರೆ ಈ ಸಮಸ್ಯೆ ಹತೋಟಿಗೆ ಬರುತ್ತದೆ.

 ಶುಂಠಿ ರಸವನ್ನು ಒಂದು ಚಮಚ ಈರುಳ್ಳಿ ರಸದೊಂದಿಗೆ ಬೆರೆಸಿ ಕುಡಿದರೆ ಬೇಗ ವಾಸಿಯಾಗುತ್ತೆ.

loader