Asianet Suvarna News Asianet Suvarna News

ಕಾಮಸೂತ್ರಕ್ಕೆ ವೇಗದ ಟಚ್ ಕೊಟ್ಟ ವಯಾಗ್ರಾದ ಬಗ್ಗೆ ಒಂದು ಸುದ್ದಿ

ಕಾಮೋತ್ಸಾಹ ಗುಳಿಗೆಯನ್ನು ಸಂಶೋಧಿಸಿದ ಮೊದಲ ಕಂಪನಿ ಫೀಜರ್ ಇಂಕ್ . ಮೊದಲ ವರ್ಷದಲ್ಲಿಯೇ 100 ಕೋಟಿ ಬಿಲಿಯನ್ ಡಾಲಾರ್'ಗೆ ಗುಳಿಗೆಯ ಬೇಡಿಕೆ ಬಂದಿತ್ತು ಆದರೆ ಉತ್ಪಾದಿಸಿದ್ದು ಮಾತ್ರ 800 ಮಿಲಿಯನ್ ಡಾಲರ್'ನಷ್ಟು.

Happy 20th Birthday to Viagra the Accidental Boner Pill That Changed America

20 ವರ್ಷಗಳ ಹಿಂದೆ  ಅಮೆರಿಕಾದ ಆಹಾರ ಮತ್ತು ಔಷಧ ಆಡಳಿತ (ಎಫ್'ಡಿಎ) ವಯಾಗ್ರಾಕ್ಕೆ ಔಷಧ ಬಳಕೆಗೆ ಅನುಮತಿ ನೀಡಲಾಗಿತ್ತು. ಈ ಸಣ್ಣ ನೀಲಿ ಗುಳಿಗೆಯನ್ನು ಅಪಘಾತದ ಪ್ರಯೋಜನಕ್ಕಾಗಿ ಮೊದಲು ಸಂಶೋಧಿಸಲಾಗಿತ್ತುನಂತರ ದನ್ನು ಕಮೋತ್ತೋಜಕ ಗುಳಿಗೆಯಾಗಿ ಮಾರ್ಪಡಿಸಲಾಯಿತು.

1998 ಈ ಗುಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಮೂಡಿಸಿತ್ತು. ಭಾರತದಲ್ಲಿ ಈ ಗುಳಿಗೆ ಪ್ರವೇಶಿಸಿದ್ದು 2005ರ ನಂತರದಲ್ಲಿ. ವೈದ್ಯಕೀಯ ಕ್ಷೇತ್ರದಲ್ಲಿ ವಯಾಗ್ರದಷ್ಟು ಮಾರಾಟವಾದಂತೆ ಬೇರೆ ಯಾವ ಔಷಧಿಯು ಸೇಲಾಗುವುದಿಲ್ಲ. ಕಾಮೋತ್ಸಾಹ ಗುಳಿಗೆಯನ್ನು ಸಂಶೋಧಿಸಿದ ಮೊದಲ ಕಂಪನಿ ಫೀಜರ್ ಇಂಕ್ . ಮೊದಲ ವರ್ಷದಲ್ಲಿಯೇ 100 ಕೋಟಿ ಬಿಲಿಯನ್ ಡಾಲಾರ್'ಗೆ ಗುಳಿಗೆಯ ಬೇಡಿಕೆ ಬಂದಿತ್ತು ಆದರೆ ಉತ್ಪಾದಿಸಿದ್ದು ಮಾತ್ರ 800 ಮಿಲಿಯನ್ ಡಾಲರ್'ನಷ್ಟು.

ಗುಳಿಗೆ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಯ ಹೆಸರು ದೋಲೆ.  ಈತನಿಗೀಗ 75 ವರ್ಷ. 2ನೇ ಮಹಾಯುದ್ಧದಲ್ಲಿ ಈತ ಭಾಗವಹಿಸಿದ್ದ. ಭಾರತವೂ ಒಳಗೊಂಡಂತೆ ವಿಶ್ವದಾದ್ಯಂತ ಯುವಕರಿಂದ ಮುದಕರವರೆಗೂ ಈ ಔಷಧವನ್ನು ನಾ ಮುಂದು ತಾ ಮುಂದು ಖರೀದಿರುತ್ತಿದ್ದಾರೆ. ಅಡ್ಡ ಪರಿಣಾಮಗಳಿದ್ದರೂ ನೂರಾರು ರೂ. ಬೆಲೆಯಿದ್ದರೂ ಕೊಳ್ಳುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ.       

Follow Us:
Download App:
  • android
  • ios