ಹಾಗೇನಾದರೂ ನೀವು ನಿಮ್ಮ ಮಗನಿಗೆ ಬಹಳ ವಿಶಿಷ್ಠವಾದ ಹೆಸರು ಇಡುವ ಪ್ರಯತ್ನದಲ್ಲಿದ್ದರೆ, ಇದನ್ನು ಪ್ರಯತ್ನಿಸಬಹುದು
ನಿಮ್ಮ ಮಗನಿಗೆ ಭಗವಾನ್ ಕುಬೇರನ ಈ ಸುಂದರ ಹೆಸರುಗಳನ್ನು ಇಡಬಹುದು
ಇದು ನೇರವಾಗಿ ಕುಬೇರನಿಗೆ ಸಂಬಂಧಪಟ್ಟ ಹೆಸರು. ಅಲ್ಲದೆ, ಬಹಳ ವಿಶಿಷ್ಟವಾಗಿಯೂ ಇದೆ.
ನಿಧಿ ಹಾಗೂ ಸಂಪತ್ತನ್ನು ನೀಡುವ ವ್ಯಕ್ತಿ ಎನ್ನುವ ಅರ್ಥ. ಇದು ಕುಬೇರನ ಇನ್ನೊಂದು ಹೆಸರೂ ಹೌದು
ಧ ಅಕ್ಷರದಿಂದ ಆರಂಭವಾಗುವ ಹೆಸರನ್ನು ಇಡಬೇಕು ಎಂದಾದಲ್ಲಿ, ಧನರಾಜ್ ಅನ್ನೋ ಹೆಸರು ಇಡಬಹುದು. ಸಂಪತ್ತಿನ ರಾಜ ಎನ್ನುವ ಅರ್ಥ
ಕುಬೇರನ ಇನ್ನೊಂದು ಪ್ರಮುಖ ಹೆಸರು. ಸಂಪತ್ತು ಹಾಗೂ ವೃದ್ಧಿಯ ದೇವರು ಅನ್ನೋ ಅರ್ಥ ಇದೆ.
ಇದು ಸಂಪತ್ತಿನ ದೇವರು ಅನ್ನೋ ಅರ್ಥ ನೀಡುತ್ತದೆ. ಶ್ರೀಮಂತಿಕೆಯ ಚಿಹ್ನೆ ಎನ್ನುವ ಅರ್ಥವೂ ಇದೆ.
ಶ್ರೀಮಂತ, ಸಂಪತ್ತಿನ ದೇವರು ಅನ್ನೋ ಅರ್ಥ ಕುಬೇರನಾಥನಿಗೆ ಇದೆ.
ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
2026ರ ನ್ಯೂ ಇಯರ್ ಪಾರ್ಟಿಗೆ 2025ರ ಟ್ರೆಂಡಿಂಗ್ ಸೀರೆ ಧರಿಸಿ ಕ್ಲಾಸಿಯಾಗಿ ಮಿಂಚಿ
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ
ಕಪ್ಪಾದ ಹಳೆ ಬೆಳ್ಳಿ ಆಭರಣಗಳನ್ನು ಹೊಸದರಂತೆ ಮಾಡುವ ಟಿಪ್ಸ್