ಮಲ್ಲೈಕಾ ಅರೋರ ದಪ್ಪಗಾಗಲ್ಲ ಯಾಕೆ?

First Published 20, Mar 2018, 3:38 PM IST
Fitness secret of Bollywood actress Malaika Arora
Highlights

ಮಲ್ಲೈಕಾ ಅರೋರ ಎಂಬ 44ರ ಹರೆಯದ ತರುಣಿ ಊಟ, ತಿಂಡಿ ಬಿಟ್ಟರೂ ವರ್ಕೌಟ್ ಬಿಡಲ್ಲ. 'ಫಿಟ್‌ನೆಸ್ ನನ್ನ ಬದುಕಿನ ಭಾಗವೇ ಆಗಿದೆ' ಅನ್ನೋ ಈಕೆಗೆ ಪಿಲಾಟೇಸ್ ಕ್ರೇಜ್ ಹೆಚ್ಚು. 

ಮಲ್ಲೈಕಾ ಅರೋರ ಎಂಬ 44ರ ಹರೆಯದ ತರುಣಿ ಊಟ, ತಿಂಡಿ ಬಿಟ್ಟರೂ ವರ್ಕೌಟ್ ಬಿಡಲ್ಲ. 'ಫಿಟ್‌ನೆಸ್ ನನ್ನ ಬದುಕಿನ ಭಾಗವೇ ಆಗಿದೆ' ಅನ್ನೋ ಈಕೆಗೆ ಪಿಲಾಟೇಸ್ ಕ್ರೇಜ್ ಹೆಚ್ಚು. 

ಡಯೆಟ್ ಚಾರ್ಟ್ 

- ಬೆಳಗ್ಗೆದ್ದ ಕೂಡಲೇ ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿದ ಬಿಸಿ ನೀರು ಕುಡೀತಾರೆ.
- ಬೆಳಗಿನ ಉಪಹಾರಕ್ಕೆ ಇಡ್ಲಿ, ಎಗ್ ವೈಟ್ ಹಾಗೂ ಹಣ್ಣುಗಳನ್ನು ತಿಂತಾರೆ.
- ಬ್ರಂಚ್‌ಗೆ ಎಗ್‌ವೈಟ್, ಬ್ರೌನ್ ಬ್ರೆಡ್, ಪ್ರೆಶ್ ತರಕಾರಿ ಮಿಶ್ರಿತ ಆಮ್ಲ ಜ್ಯೂಸ್ ಕುಡೀತಾರೆ.
- ಮಧ್ಯಾಹ್ನ 2 ಚಪಾತಿ, ರೈಸ್, ತರಕಾರಿ, ಚಿಕನ್, ಸಲಾಡ್ಸ್
- ರಾತ್ರಿ ಸೇವಿಸೋದು ಸೂಪ್ ಮತ್ತು ತರಕಾರಿ.

ಫಿಟ್‌ನೆಸ್ 

- ಪ್ರತಿನಿತ್ಯ ಪಿಲಾಟೇಸ್ ಮಾಡ್ತಾರೆ.
- ಸ್ವಿಮ್ಮಿಂಗ್ ಇಷ್ಟ.
- ಯೋಗ, ಪ್ರಾಣಾಯಾಮ ಮಾಡೋದ್ರಿಂದ ಪಾಸಿಟಿವ್ ಎನರ್ಜಿ ಹೆಚ್ಚುತ್ತೆ ಅಂತಾರೆ.
- ಇದಲ್ಲದೇ ವರ್ಕೌಟ್, ಡಾನ್ಸ್ ಇದ್ದೇ ಇರುತ್ತೆ. 

loader