ಉದ್ದ ಮೂಗಿನವರಿಗೆ ಪರ್ಫೆಕ್ಟ್ ಲುಕ್! ಹಬ್ಬದಂದು ಈ 7 ಹೇರ್‌ಸ್ಟೈಲ್ ಟ್ರೈ ಮಾಡಿ!
fashion Mar 19 2026
Author: Govindaraj S Image Credits:INSTAGRAM
Kannada
ಟ್ರಿಪಲ್ ಬ್ರೇಡ್ ಹೇರ್‌ಸ್ಟೈಲ್
ಉದ್ದ ಮೂಗಿರುವ ಹುಡುಗಿಯರು ಮುಖಕ್ಕೆ ಬ್ಯಾಲೆನ್ಸ್ಡ್ ಲುಕ್ ನೀಡಲು ಈ ಹೇರ್‌ಸ್ಟೈಲ್ ಮಾಡಿಕೊಳ್ಳಬಹುದು. ಮೊದಲು ಪೋನಿಟೇಲ್ ಹಾಕಿ, ನಂತರ ಕೂದಲನ್ನು ಮೂರು ಭಾಗಗಳಾಗಿ ವಿಂಗಡಿಸಿ ಮೂರು ಜಡೆಗಳನ್ನು ಹೆಣೆಯಿರಿ.
Image credits: INSTAGRAM
Kannada
ಸೆಂಟರ್ ಪಾರ್ಟ್ ಪೋನಿಟೇಲ್
ಹಬ್ಬಕ್ಕೆ ನಿಮ್ಮ ಎಥ್ನಿಕ್ ಡ್ರೆಸ್ ಜೊತೆ ಸೆಂಟರ್ ಪಾರ್ಟ್ ಮಾಡಿ ಪೋನಿಟೇಲ್ ಹಾಕಿಕೊಳ್ಳಿ. ಕೂದಲನ್ನು ಹೀಗೆ ಬೈತಲೆ ತೆಗೆದು ಪೋನಿಟೇಲ್ ಹಾಕುವುದರಿಂದ ನಿಮ್ಮ ಮೂಗು ಬ್ಯಾಲೆನ್ಸ್ಡ್ ಆಗಿ ಕಾಣುತ್ತದೆ.
Image credits: V
Kannada
ಪೋನಿಟೇಲ್‌ನಲ್ಲಿ ಗೋಟಾಪಟ್ಟಿ ಬಳಸಿ
ನಿಮ್ಮ ಕೂದಲು ಚಿಕ್ಕದಾಗಿದ್ದರೆ, ಹಬ್ಬಕ್ಕೆ ಈ ಬ್ರೇಡ್ ಲುಕ್ ಆಯ್ಕೆ ಮಾಡಿಕೊಳ್ಳಿ. ಸೆಂಟರ್ ಪಾರ್ಟ್ ಮಾಡಿ ಜಡೆ ಹೆಣೆದ ನಂತರ, ತುದಿಯಲ್ಲಿ ಕೂದಲನ್ನು ಹಾಗೆಯೇ ಬಿಡಬೇಡಿ. ಬದಲಿಗೆ ಗೋಟಾಪಟ್ಟಿ ಬಳಸಿ ಅಲಂಕರಿಸಬಹುದು.
Image credits: INSTAGRAM
Kannada
ಹೈ ಬನ್ ಲುಕ್
ಹೈ ಬನ್ ಲುಕ್ ಮುಖಕ್ಕೆ ಬ್ಯಾಲೆನ್ಸ್ಡ್ ನೋಟವನ್ನು ನೀಡುತ್ತದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ನೀವು ಶರಾರಾ ಸೂಟ್ ಅಥವಾ ಲೆಹೆಂಗಾ ಧರಿಸಿದಾಗ ಈ ರೀತಿ ಬನ್ ಹಾಕಿಕೊಳ್ಳಬಹುದು.
Image credits: our own
Kannada
ಕರ್ಲ್ ಪೋನಿಟೇಲ್
ಉದ್ದ ಮೂಗಿನ ಜೊತೆಗೆ ನಿಮ್ಮ ಮುಖವೂ ಉದ್ದವಾಗಿದ್ದರೆ, ಸೆಂಟರ್ ಪಾರ್ಟ್ ಮಾಡಿ ಹೈ ಪೋನಿಟೇಲ್ ಹಾಕಿಕೊಳ್ಳಬೇಕು. ನಂತರ ಕೂದಲನ್ನು ಕರ್ಲ್ ಮಾಡಿಕೊಳ್ಳಿ. ಇದು ಮುಖಕ್ಕೆ ಒಳ್ಳೆ ಲುಕ್ ಕೊಡುತ್ತೆ.
Image credits: INSTAGRAM
Kannada
ಕೂದಲಿಗೆ ಗಜರಾ ಮುಡಿಯಿರಿ
ನಿಮ್ಮ ಬನ್ ಲುಕ್ ಇನ್ನಷ್ಟು ವಿಶೇಷವಾಗಿ ಕಾಣಲು, ಈದ್ ಡ್ರೆಸ್‌ಗೆ ಮ್ಯಾಚ್ ಆಗುವ ಗಜರಾವನ್ನು ಲೋ ಬನ್‌ಗೆ ಮುಡಿಯಬಹುದು. ಈ ಲುಕ್ ತುಂಬಾ ಕೂಲ್ ಆಗಿ ಕಾಣಿಸುತ್ತದೆ.
Image credits: INSTAGRAM
Kannada
ಹೇರ್ ಆಕ್ಸೆಸರೀಸ್ ಬಳಸಿ
ಕೂದಲನ್ನು ಫೋಲ್ಡ್ ಮಾಡಿ ಗೋಲ್ಡ್ ಪ್ಲೇಟೆಡ್ ಹೇರ್ ಆಕ್ಸೆಸರೀಸ್ ಬಳಸಿ ಬನ್ ಹಾಕಿಕೊಳ್ಳಿ. ಇದು ನೋಡಲು ಸ್ಟೈಲಿಶ್ ಲುಕ್ ನೀಡುವುದಲ್ಲದೆ, ಕೂದಲನ್ನು ಅಂದವಾಗಿ ಹಿಡಿದಿಟ್ಟುಕೊಳ್ಳುತ್ತದೆ.