ಕಳೆದ 48 ಗಂಟೆಗಳಲ್ಲಿ ಈ ಫೋಟೋ ವಿಶ್ವದಾದ್ಯಂತ ವೈರಲ್ ಆಗಿದೆ. ನೀವೂ ಕೂಡಾ ನಾಲ್ಕು ಸುಂದರಿಯರಿರುವ ಈ ಗ್ರೂಪ್ ಈ ಫೋಟೋದಲ್ಲಿ ಅಂತಹುದೇನಿದೆ ಅಂತ ಯೋಚಿಸುತ್ತಿರಬಹುದು. Imgur ಸೋಷಲ್ ಮೀಡಿಯಾದಲ್ಲಿ ಶೇರ್ ಆಗುತ್ತಿರುವ ಈ ಪೋಟೋ ನೋಡಿದರೆ ಅಂತಹ ವಿಶೇಷವೇನಿದೆ ಎಂಬುವುದು ಸಾಮಾನ್ಯವಾಗಿ ಯಾರ ಗಮನಕ್ಕೂ ಬರುವುದಿಲ್ಲ. ಹೀಗಾಗಿಯೇ ನೋಡುಗರೆಲ್ಲರೂ ಇದರಲ್ಲಿರುವ ರಹಸ್ಯವನ್ನು ಕಂಡುಹಿಡಿಯುವಲ್ಲಿ ಬ್ಯುಸಿಯಾಗಿದ್ದಾರೆ.

ನವದೆಹಲಿ(ಜೂ.03): ಕಳೆದ 48 ಗಂಟೆಗಳಲ್ಲಿ ಈ ಫೋಟೋ ವಿಶ್ವದಾದ್ಯಂತ ವೈರಲ್ ಆಗಿದೆ. ನೀವೂ ಕೂಡಾ ನಾಲ್ಕು ಸುಂದರಿಯರಿರುವ ಈ ಗ್ರೂಪ್ ಈ ಫೋಟೋದಲ್ಲಿ ಅಂತಹುದೇನಿದೆ ಅಂತ ಯೋಚಿಸುತ್ತಿರಬಹುದು. Imgur ಸೋಷಲ್ ಮೀಡಿಯಾದಲ್ಲಿ ಶೇರ್ ಆಗುತ್ತಿರುವ ಈ ಪೋಟೋ ನೋಡಿದರೆ ಅಂತಹ ವಿಶೇಷವೇನಿದೆ ಎಂಬುವುದು ಸಾಮಾನ್ಯವಾಗಿ ಯಾರ ಗಮನಕ್ಕೂ ಬರುವುದಿಲ್ಲ. ಹೀಗಾಗಿಯೇ ನೋಡುಗರೆಲ್ಲರೂ ಇದರಲ್ಲಿರುವ ರಹಸ್ಯವನ್ನು ಕಂಡುಹಿಡಿಯುವಲ್ಲಿ ಬ್ಯುಸಿಯಾಗಿದ್ದಾರೆ.

ಫೋಟೋ ನೋಡಿದ ಬಳಿಕವಾದರೂ ನೀವು ಇದರಲ್ಲಿರುವ ರಹಸ್ಯವನ್ನು ಕಂಡು ಹಿಡಿದಿರುವ ಸಾಧ್ಯತೆಗಳಿವೆ. ವಾಸ್ತವವಾಗಿ ಈ ಪೋಟೋದಲ್ಲಿರುವ ರಹಸ್ಯ ತಿಳಿದ ಬಳಿಕ ನೀವೂ ಒಂದು ಬಾರಿ ದಂಗಾಗುತ್ತೀರಿ. ಗಮನವಿಟ್ಟು ನೋಡಿ ಈ ನಾಲ್ಕೂ ಹುಡುಗಿಯರು ನೋಡಲು ಸುಂದರವಾಗಿದ್ದಾರೆ, ಇವರೆಲ್ಲರೂ ಗೆಳತಿಯರು ಎಂಬುವುದನ್ನೂ ಅಂದಾಜಿಸಬಹುದು. ಅಲ್ಲದೇ ಇವರೆಲ್ಲರೂ ಅದ್ಯಾವುದೋ ರಸ್ತೆ ಬದಿಯಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ ಎಂಬುವುದೂ ಗೊತ್ತಾಗುತ್ತದೆ. ಇವರ ಬಟ್ಟೆಯೂ ಸರಿಯಾಗಿದೆ. ಫೋಟೋ ನೋಡಿದರೂ ಇದನ್ನು ಎಡಿಟ್ ಮಾಡಿರಬಹುದು ಎಂಬ ಭಾವನೆ ಬರುವುದಿಲ್ಲ ಹಾಗಾದ್ರೆ ಇದರಲ್ಲಿರುವ ರಹಸ್ಯವೇನು? ನಮಗ್ಯಾಕೆ ತಿಳಿಯುತ್ತಿಲ್ಲ ಅಂತ ತಲೆ ಕೆಡುತ್ತಿದೆಯೇ?