ಪೊಲೀಸಪ್ಪನ ಡ್ರಿಂಕ್ ಆ್ಯಂಡ್ ಡ್ರಿಲ್
ಹೈದ್ರಾಬಾದ್(ಅ.09):ಇಲ್ಲಿನ ಪೊಲೀಸಪ್ಪ ಪರೇಡ್'ನಲ್ಲಿ ಸಾವ್ಧಾನ್ ಅಂದ್ರು ಸುಮ್ನಿರ್ತಿಲ್ಲ, ಪೀಚೆ ಮೂಡ್ ಅಂದ್ರು ಬೇರೆ ಮೂಡಿಗೆ ಬರ್ತಿದ್ದಾನೆ. ಇದು ಹೈದ್ರಾಬಾದ್'ನ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಿಲ್ಲಲೂ ಆಗದ ಸ್ಥತಿಯಲ್ಲಿ ಮದ್ಯಪಾನ ಮಾಡಿದ್ದ ಪೊಲೀಸಪ್ಪ ಆಗೆ ಪೀಚೆ ಅಂದ್ರೆ ಎತ್ತಿತ್ತೊಗೂ ತೂರಾಡ್ತಿದ್ದ. ವಿಶ್ರಾಮ್ ಎಂದರೂ ಡ್ಯಾನ್ಸ್ ಮಾಡುತ್ತಿದ್ದ.
