ಇಂದು ಯಾವ ರಾಶಿಯವರಿಗೆ ಶುಭ – ಯಾರಿಗೆ ಅಶುಭ..?

First Published 28, Mar 2018, 6:56 AM IST
Dina Bhavishya March 28 2018
Highlights

ಇಂದು ಯಾವ ರಾಶಿಯವರಿಗೆ ಶುಭ – ಯಾರಿಗೆ ಅಶುಭ..?

ಇಂದು ಯಾವ ರಾಶಿಯವರಿಗೆ ಶುಭ – ಯಾರಿಗೆ ಅಶುಭ..?

ಮೇಷ ರಾಶಿ : ಚತುರ್ಥದಲ್ಲಿ ಚಂದ್ರ-ರಾಹು ಯುತರಾಗಿದ್ದಾರೆ, ತಾಯಿ ಆರೋಗ್ಯದಲ್ಲಿ ಏರುಪೇರು, ದುರ್ಗಾರಾಧನೆ-ನಾಗಾರಾಧನೆ ಮಾಡಿ

ವೃಷಭ :  ಚತುರ್ಥಾಧಿಪತಿ ಲಾಭದಲ್ಲಿದ್ದು ವಾಹನ ಯೋಗ, ವಸ್ತ್ರ ಖರೀದಿ, ಉತ್ತಮ ದಿನ, ಅನ್ನಪೂರ್ಣೆ ಸ್ತೋತ್ರ ಮಾಡಿ

ಮಿಥುನ : ಪಂಚಮದ ಗುರುವಿನಿಂದ ಸಂತಾನ ಯೋಗ, ಪ್ರತಿಭಾ ಪ್ರದರ್ಶನ, ಶುಭದಿನ, ಅರಳಿ ಮರ ಪ್ರದಕ್ಷಿಣೆ ಮಾಡಿ

ಕಟಕ : ದೇಹ ಬಾಧೆ, ಗುರುವಿನ ಅನುಗ್ರಹವಿದೆ, ಕಟೀಲು ದುರ್ಗಾಪರಮೇಶ್ವರಿ ದರ್ಶನ ಮಾಡಿ

ಸಿಂಹ : ಸಹೋದರರಲ್ಲಿ ಬಾಂಧವ್ಯ ವೃದ್ಧಿ, ಉತ್ತಮ ದಿನ, ಶಿವಾನಂದ ಲಹರಿ ಪಠಿಸಿ

ಕನ್ಯಾ : ಸಪ್ತಮಾಧಿಪತಿ ಧನಸ್ಥಾನಗತನಾಗಿರುವುದರಿಂದ ಹೆಂಡತಿಯಿಂದ ಧನಲಾಭ,  ವಿವಾಹಾದಿ ಮಂಗಳಕಾರ್ಯಗಳು, ವಿಷ್ಣು ದರ್ಶನ ಮಾಡಿ

ತುಲಾ : ಧೈರ್ಯದಿಂದ ಕಾರ್ಯ ಸಾಧನೆ, ಕಾರ್ಯ ಸಿದ್ಧಿ, ಕಾರ್ಯ ಸಾಧನೆಗೆ ಸುಲಭ ಮಾರ್ಗ ಸಿಗಲಿದೆ, ಗುರು ದರ್ಶನ ಮಾಡಿ

ವೃಶ್ಚಿಕ : ಹಣ ಕಳೆದುಕೊಳ್ಳುವ ಸಾಧ್ಯತೆ, ವಾಹನದಿಂದ ಪೆಟ್ಟು, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿಬನ್ನಿ

ಧನಸ್ಸು : ಶಾರೀರಿಕ ಬಾಧೆ, ವಾಹನ ಲಾಭ, ಬಂಧುಗಳಿಂದ ಸಂತಸ, ತಾಯಿ ಆರೋಗ್ಯ ಚೇತರಿಕೆ, ದಕ್ಷಿಣಾಮೂರ್ತಿ ದರ್ಶನ ಮಾಡಿ

ಮಕರ : ಸ್ಥಿರಾಸ್ತಿ ಖರೀದಿಯಲ್ಲಿ ಮೋಸ, ಆರಕ್ಷಕರಿಗೆ ಅನಾನುಕೂಲದ ದಿನ, ಅಭಿವೃದ್ಧಿಯ ದಿನ, ಸೌಂದರ್ಯಲಹರಿ ಪಠಿಸಿ

ಕುಂಭ : ಗುರು ದೃಷ್ಟಿಯಿಂದಾಗಿ ಆರೋಗ್ಯದಲ್ಲಿ ಚೇತರಿಕೆ, ಕಾಲಹರಣ ಮಾಡದೆ ಕಾರ್ಯ ಸಾಧಿಸಿ, ರುದ್ರಾಭಿಷೇಕ ಮಾಡಿಸಿದವರಿಗೆ ಇಷ್ಟಾರ್ಥ ಸಿದ್ಧಿ

ಮೀನ : ಗುರುಬಲವಿಲ್ಲದ ಕಾರಣ ಗುರುಚರಿತ್ರೆ ಪಾರಾಯಣ ಮಾಡಿ, ಹೆಚ್ಚು ವಾದಮಾಡುವುದು ಬೇಡ, ತಾಳ್ಮೆ ಇರಲಿ

loader