ಇಂದು ವಿವಿಧ ರಾಶಿಗಳಿಗೆ ಭಾಗ್ಯದ ದಿನವಾಗಿದೆ

life | Tuesday, March 20th, 2018
Suvarna Web Desk
Highlights

ಇಂದು ವಿವಿಧ ರಾಶಿಗಳಿಗೆ ಭಾಗ್ಯದ ದಿನವಾಗಿದೆ

ಮೇಷ : ಅಧಿಪತಿ ಭಾಗ್ಯದಲ್ಲಿದ್ದಾನೆ ಸ್ವಲ್ಪ ಮಟ್ಟಿಗೆ ಶುಭ ಆದರೆ ಶನಿಯುತನಾದ್ದರಿಂದ ಭಾಗ್ಯದಲ್ಲೂ ಜಗಳ-ಕಲಹ ಸಂಭವ.


ವೃಷಭ : ರಾಶ್ಯಾಧಿಪತಿ ಲಾಭದಲ್ಲಿದ್ದಾನೆ ಸ್ತ್ರೀಯರಿಂದ ಲಾಭ. ಆದರೆ ರವಿಯುತನಾದ್ದರಿಂದ ಸ್ವಲ್ಪ ಕಲಹಾದಿಗಳು ಸಂಭವ   


ಮಿಥುನ  : ಉದ್ಯೋಗದಲ್ಲಿ ಪ್ರಗತಿ, ಸಂಸಾರದಲ್ಲಿ ಕಲಹ, ಅಷ್ಟಮದ ಕೇತು ದೇಹಬಾಧೆ ತರಲಿದ್ದಾನೆ, ಗಣಪತಿ ದರ್ಶನ ಮಾಡಿ


ಕಟಕ  : ದೈವಾನುಕೂಲವಿದೆ, ಆರೋಗ್ಯ ತೊಂದರೆ ಸರಿಯಾಗಲಿದೆ, ಉತ್ತಮ ದಿನ, ಶೃಂಗೇರಿ ಭೇಟಿ ಮಾಡಿ


ಸಿಂಹ  : ಭಾಗ್ಯ ಒಲಿದುಬರಲಿದೆ, ಸ್ತ್ರೀ ಸೌಖ್ಯ, ಆದರೆ ಸಣ್ಣಪುಟ್ಟ ಕಲಹಗಳೂ ಇವೆ. ಕೆಂಪು ವಸ್ತ್ರ ದಾನ ಮಾಡಿ


ಕನ್ಯಾ  : ಕುಟುಂಬ ಸೌಖ್ಯ, ಧನ ಪ್ರಾಪ್ತಿ, ವಾಹನ ಅವಘಡ ಸಂಭವ, ಸುಬ್ರಹ್ಮಣ್ಯ ದರ್ಶನ ಮಾಡಿ


ತುಲಾ  : ತೃತೀಯಭಾವದಲ್ಲಿ ಪಾಪ ಗ್ರಹಗಳಿದ್ದರೆ ಶುಭವೆಂಬ ಆಧಾರವಿದೆ, ಸಾಹಸ ಪ್ರದರ್ಶನ ಸಾಧ್ಯತೆ, ಛಲದ ಬದುಕು 


ವೃಶ್ಚಿಕ : ಧನವ್ಯಯವಾಗುವ ಸಾಧ್ಯತೆ, ಗುರುವಿನ ಅನುಕೂಲವೂ ಇಲ್ಲ. ಸಾಧಾರಣ ದಿನವಾಗಿರಲಿದೆ. ನಾಗಾರಾಧನೆ ಮಾಡಿ


ಧನಸ್ಸು : ದ್ವತಿತೀಯದ ಕೇತುವಿನಿಂದ ಮಾತಿನಿಂದ ಕಲಹ,  ಚತುರ್ಥದಲ್ಲಿನ ಶುಕ್ರನಿಂದ ವಾಹನ ಖರೀದಿ ಯೋಗ.


ಮಕರ  : ಸುಖಾಧಿಪತಿ ವ್ಯಯದಲ್ಲಿರುವುದರಿಂದ ಬಾಧೆ, ಧನಾಧಿಪತಿಯೂ ವ್ಯಯಗತ, ಶನಿ-ಸುಬ್ರಹ್ಮಣ್ಯರ ದರ್ಶನ ಮಾಡಿ


ಕುಂಭ : ಕಾರ್ಯ ಸಾಧನೆ, ಉದ್ಯೋಗದಲ್ಲಿ ಪ್ರಗತಿಯ ಕಾಲ, ಉತ್ತಮ ದಿನ, ಶಿವ ಧ್ಯಾನ ಮಾಡಿ


ಮೀನ :  ಗುರುವಿನ ಅನುಗ್ರಹ ಬೇಕು, ಶೃಂಗೇರಿ, ಮಂತ್ರಾಲಯ, ಗಣಗಾಪುರ, ಶ್ರೀಧರಾಶ್ರಮಕ್ಕೆ ಹೋಗಿಬನ್ನಿ

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk