ಇಂದು ನಿಮ್ಮ ಪಾಲಿಗೆ ಶುಭವೋ - ಅಶುಭವೋ..?

First Published 11, May 2018, 7:08 AM IST
Dina Bhavishya Kannada May 11
Highlights

ಇಂದು ನಿಮ್ಮ ಪಾಲಿಗೆ ಶುಭವೋ - ಅಶುಭವೋ..?

ಮೇಷ
ರವಿ - ಬುಧ ನಿಪುಣ ಯೋಗ, ಸೌಖ್ಯದ ದಿನ, ಅನುಕೂಲ, ಆರೋಗ್ಯ ವ್ಯತ್ಯಯ, ನಾಗಾರಾಧನೆ ಮಾಡಿ

ವೃಷಭ
ಸಹೋದರರಲ್ಲಿ ಅನ್ಯೋನ್ಯತೆ, ಅಭಿವೃದ್ಧಿಯ ದಿನ, ಲಕ್ಷ್ಮೀ ಆರಾಧನೆ ಮಾಡಿ

ಮಿಥುನ
ಬಂಧು ಬಾಂಧವರಿಂದ ಕ್ಷೇಮ, ಅಣ್ಣಂದಿರಿಂದ ಅನುಕೂಲ, ದೖವಾನುಕೂಲ, ಗುರು ಪ್ರಾರ್ಥನೆ ಮಾಡಿ

ಕಟಕ
ನಾಗಾದೋಷದ ಕಾಟ, ಹೃದಯಭಾಗದಲ್ಲಿ ತೊಂದರೆ, ಉಷ್ಣವಾಯು, ನರ ದೌರ್ಬಲ್ಯ, ಸುಬ್ರಮಣ್ಯ ಆರಾಧನೆ ಮಾಡಿ

ಸಿಂಹ
ವಿದ್ಯಾರ್ಥಿಗಳಿಗೆ ಅನುಕೂಲ, ಭವಿಷ್ಯದ ಚಿಂತೆ, ಶನಿಕಾಟ, ಗುರುವಿನ ಅನುಕೂಲವಿದೆ, ಸೂರ್ಯನ ಆರಾಧನೆ ಮಾಡಿ

ಕನ್ಯಾ
ದುಃಖದ ದಿನ, ಹಣವ್ಯಯ, ಬುದ್ದಿಗೆ ಮಂಕು, ಮನೋವ್ಯಾಧಿ, ವಾಹನ ತೊಂದರೆ, ಸುಬ್ರಮಣ್ಯ ಆರಾಧನೆ ಮಾಡಿ

ತುಲಾ
ಸುಖ ಹಾಗೂ ದುಃಖದ ದಿನ, ಸ್ತ್ರೀಯರಿಂದ ತೊಂದರೆ, ಯೋಜನೆಗಳು ಅಪೂರ್ಣ, ಶನಿ ಆರಾಧನೆ ಮಾಡಿ

ವೃಶ್ಚಿಕ
ವ್ಯಾಪಾರದಲ್ಲಿ ಅನುಕೂಲ, ರಕ್ಷಣೆ ಇಲ್ಲ, ಆತಂಖ, ಕ್ಷೋಭೆ, ಹೆಂಡತಿಯ ಸಹಕಾರ, ನಾಗನ ಆರಾಧನೆ ಮಾಡಿ

ಮಕರ
ಶುಭಫಲ, ಉದ್ಯೋಗದಲ್ಲಿ ಅಭಿವೃದ್ಧಿ, ತೊಂದರೆಯ ದಿನವೂ ಹೌದು, ರಾಹು ಕೇತು, ಶಾಂತಿ ಮಾಡಿಸಿ

ಕುಂಭ 
ಕೆಲಸದಲ್ಲಿ ವಿಪತ್ತು
ಪಾದಗಳಿಗೆ ತೊಂದರೆ, ಸ್ತ್ರೀ ಮೂಲಕ ತೊಂದರೆ, ದೈವಾನುಕೂಲ

ಮೀನಾ
ಬುದ್ಧಿ ವೃದ್ಧಿ, ಉಪಾಸನೆಯಿಂದ ಶಕ್ತಿ, ದರ್ಗಾದೇವಿಯ ಉಪಾಸನೆ ಮಾಡಿ

loader