ವೃಷಭ ರಾಶಿಯವರಿಗಿಂದು ಭಾಗ್ಯವೃದ್ಧಿ : ನಿಮ್ಮ ರಾಶಿ ಹೇಗಿದೆ..?

life | Friday, January 26th, 2018
Suvarna Web Desk
Highlights

ವೃಷಭ ರಾಶಿಯವರಿಗಿಂದು ಭಾಗ್ಯವೃದ್ಧಿ : ನಿಮ್ಮ ರಾಶಿ ಹೇಗಿದೆ..?

ಮೇಷ : ಪ್ರೇತಬಾಧೆ ನಿವಾರಣೆ, ದೂರ ಪ್ರಯಾಣ ಸಂಭವ, ಕೃಷ್ಣ ಮಂತ್ರ ಜಪಿಸಿ

ವೃಷಭ : ಭಾಗ್ಯವೃದ್ಧಿ, ಮಿತ್ರರಿಂದ ಸಹಾಯ, ಕಾರ್ಯದಲ್ಲಿ ಅಸಡ್ಡೆ, ಕ್ಲೇಶ, ಅನ್ನಪೂರ್ಣೆಯ ದರ್ಶನ ಮಾಡಿ

ಮಿಥುನ : ಬಾಲಕರಿಗೆ ತೊಂದರೆ, ಪೆಟ್ಟು  ಮಾಡಿಕೊಳ್ಳುವ ಸಾಧ್ಯತೆ, ಗುರುವಿನ ಅನುಗ್ರಹ ರಲಿದೆ. ಉದ್ಯೀಗ ಪ್ರಾಪ್ತಿ, ನಾಗದೇವರ  ಆರಾಧನೆ ಮಾಡಿ

ಕಟಕ : ನಾಗದೋಷದ ತೊಂದರೆ, ಶತ್ರುಕಾಟ, ಸ್ತ್ರೀಯರೇ ಶತ್ರುಗಳಾಗುತ್ತಾರೆ, ಮಾತಿನಲಿ ಹಿಡಿತವಿರಲಿ

ಸಿಂಹ : ರಾಶಿಯ ಅಧಿಪತಿ ಆರರಲ್ಲಿರುವುದರಿಂದ ಆರೋಗ್ಯ ಹಾನಿ, ಸೂರ್ಯನ ಉಪಾಸನೆ ಮಾಡಿ

ಕನ್ಯಾ : ವಾಹನ ಖರೀದಿ, ವಸ್ತ್ರ ಖರೀದಿ, ಹಸಿರು ಬಟ್ಟೆಯಲ್ಲಿ ಹೆಸರು ಕಾಳು ದಾನ ಮಾಡಿ

ತುಲಾ : ಸ್ತ್ರೀಯರಿಗೆ ಶುಭಧಿನ, ವಾಹನ ಖರೀದಿ ಯೋಗ, ಸಹೋದರರಿಂದ ಅನುಕೂಲ, ಅನ್ನಪೂರ್ಣೆಯ ಆರಾಧನೆ ಮಾಡಿ

ವೃಶ್ಚಿಕ : ಧನವ್ಯಯ, ವ್ಯರ್ಥವಾಗಿ ಹಣ ಖರ್ಚು, ಸಾಲ ಮಾಡಬೇಡಿ, ದತ್ತಾತ್ರೇಯ ದರ್ಶನ ಮಾಡಿ

ಧನಸ್ಸು : ಸಾಮಾನ್ಯ ತೊಂದರೆ, ಅಜೀರ್ಣವಾಗುವ ಸಾಧ್ಯತೆ, ಕೈಕಾಲು ನೋವು, ಆರೋಗ್ಯ ತೊಂದರೆ, ವಿಷ್ಣು ಆರಾಧನೆ ಮಾಡಿ

ಮಕರ : ವಿದ್ಯುತ್ ಅವಘಡ : ಮನಕ್ಲೇಷ,  ಕೆಲಸದಲ್ಲಿ ನಷ್ಟ, ಮೃತ್ಯುಂಜಯ ಆರಾಧನೆ ಮಾಡಿ

ಕುಂಭ : ಧನಲಾಭ, ಉದ್ಯೋಗದಲ್ಲಿ ಸ್ಥಾನ ಪ್ರಾಪ್ತಿ, ಅನಾನುಕೂಲದ ದಿನ, ಶುಭದಿನ, ಹೊಸ ಜನರ ಭೇಟಿ, ಗುರುವಿನ ಆರಾಧನೆ ಮಾಡಿ

ಮೀನಾ : ಶತ್ರುನಾಶಕ್ಕೆ ಕ್ರಮ, ಕಷ್ಟದ ಜೀವನ, ಸುಬ್ರಮಣ್ಯ ಮಂತ್ರಿ ಪಠಿಸಿ

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Actress Sri Reddy to go nude in public

  video | Saturday, April 7th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk