ಕನ್ಯಾ ರಾಶಿಯವರೇ ಖರ್ಚಿನ ಮೇಲೆ ಹಿಡಿತವಿರಲಿ : ಉಳಿದ ರಾಶಿ ಹೇಗಿದೆ..?

Dina bhavishya in kannada 03 Feb 2018
Highlights

ಕನ್ಯಾ ರಾಶಿಯವರೇ ಖರ್ಚಿನ ಮೇಲೆ ಹಿಡಿತವಿರಲಿ : ಉಳಿದ ರಾಶಿ ಹೇಗಿದೆ..?

ಮೇಷ

ಮಹಿಳೆಯರಲ್ಲಿ ಆತಂಕ ಕಡಿಮೆಯಾಗಲಿದೆ.

ಈ ದಿನದಿಂದ ನಿಮ್ಮ ಮನಸ್ಸು ಪ್ರಶಾಂತವಾಗ

ಲಿದೆ. ನಿಮ್ಮಿಂದ ಆತಿಥ್ಯ ಯೋಗ ಬರಲಿದೆ.

 

ವೃಷಭ

ನಿಮ್ಮ ಉದಾರ ಬುದ್ಧಿಯು ನಿಮಗೇ ಮಾರಕ

ವಾಗಲಿದೆ. ಅದನ್ನು ದುರುಪಯೋಗಪಡಿಸಿ

ಕೊಳ್ಳುವವರು ಹೆಚ್ಚಾಗಿದ್ದಾರೆ. ಹುಷಾರಾಗಿರಿ.

 

ಮಿಥುನ

ಮಿತ್ರರು ನಿಮ್ಮ ಕಷ್ಟ ಕಾಲಕ್ಕೆ ಆಗಲಿದ್ದಾರೆ.

ನಿಮ್ಮಿಂದ ಹೊಸದೊಂದು ಮಹತ್ವದ ಕೆಲಸವು

ಶುರುವಾಗಲಿದೆ. ಖುಷಿ ಹಂಚಿಕೊಳ್ಳಿ.

 

ಕಟಕ

ಕೃಷಿಕರಿಗೆ ಎಂದೆಂದು ಕಷ್ಟಗಳೇ ಇರುವುದಿಲ್ಲ.

ಕೆಲವೊಮ್ಮೆ ಒಳ್ಳೆಯ ದಿನಗಳು ಬರಲಿವೆ ಎಂಬ

ಸೂಚನೆ ಸಿಕ್ಕಿತ್ತು. ಅಂತಹ ದಿನ ಇದಾಗಿದೆ.

 

ಸಿಂಹ

ವಯೋಮಾನದ ತೊಂದರೆ ಬಾದಿಸುವುದು.

ಆದಷ್ಟು ಹೊರಗಿನ ಊಟವನ್ನು ನಿಷೇಧಿಸು

ವುದು ಉಚಿತ. ಗೆಳೆಯರ ಆಗಮನವಾಗಲಿ

 

ಕನ್ಯಾ

ಖರ್ಚಿನ ಮೇಲೆ ಹಿಡಿತವಿರಲಿ. ಅಪರಿಚಿತ

ವ್ಯಕ್ತಿಗಳ ಪರಿಚಯವಾಗಲಿದೆ. ಆರೋಗ್ಯ

ಸಮಸ್ಯೆಗೆ ಪರಿಹಾರ ದೊರೆಯಲಿದೆ.

 

ತುಲಾ

ಕಂಡ ಕಂಡವರ ಬಗ್ಗೆ ನಿಮ್ಮ ಕಳಕಳಿ ಕಡಿಮೆ

ಮಾಡಿಕೊಳ್ಳಿ. ಅವರೆಲ್ಲರ ಜೀವನವನ್ನು

ತುಲಾ ಹಸನುಗೊಳಿಸುವ ಕೆಲಸವು ನಿಮ್ಮದಲ್ಲ.

 

ಧನುಸ್ಸು

ಹಲವು ಮೂಲಗಳಿಂದ ಧನಾಗಮನ. ನಿಮ್ಮ

ಆರ್ಥಿಕ ದುಗುಡವು ಸ್ವಲ್ಪಮಟ್ಟಿಗೆ ಕಡಿಮೆ

ಯಾಗಲಿದೆ. ಸ್ಥಿತಿ ಉತ್ತಮವಾಗುವ ಕಾಲ

 

ವೃಶ್ಚಿಕ

ಗರ್ಭಿಣಿ ಮಹಿಳೆಯರು ಆರೋಗ್ಯದ ಕಡೆ

ಹೆಚ್ಚು ಗಮನ ನೀಡಿ. ಉದ್ಯೋಗಸ್ಥರ ಕೆಲಸ

ದಲ್ಲಿ ಪ್ರಗತಿ. ಏಕಾಗ್ರತೆಯನ್ನು ರೂಢಿಸಿಕೊಳ್ಳಿ.

 

ಮಕರ

ಓದುವವರಿಗೆ ಬಿಡುವು ಇರುವುದಿಲ್ಲ. ಸ್ವಲ್ಪ

ದಿನಗಳು ಕಷ್ಟ ಪಟ್ಟರೆ ಒಳ್ಳೆಯ ದಿನಗಳು

ಬರಲಿವೆ. ಏಕಾಗ್ರತೆಗೆ ತಕ್ಕ ಫಲ ಸಿಗಲಿದೆ.

 

ಕುಂಭ

ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಸಿಗಲಿದೆ.

ಆದರೂ ಇದರಿಂದಲೇ ಸಾಲಗಳು ತೀರು

ವುದಿಲ್ಲ, ಕಷ್ಟಪಡಬೇಕು. ಆಗೆಲ್ಲವೂ ಸಾಧ್ಯ.

 

ಮೀನ

ಕೆಲ ಸಮಯದಿಂದ ಅಂದುಕೊಂಡಿದ್ದ ಕೆಲಸ

ಇಂದು ಕೈಗೂಡಲಿವೆ. ಮಹಿಳೆಯರು

ಮೀನ ಸ್ವಲ್ಪ ಮೌನವ್ರತ ಮಾಡಿದರೆ ಒಳಿತಾಗಲಿದೆ.

loader