ಶುಭೋದಯ ಓದುಗರೆ – ಇಂದಿನ ರಾಶಿಗಳ ಫಲಾ ಫಲಾ ಹೇಗಿದೆ..?
ಶುಭೋದಯ ಓದುಗರೆ – ಇಂದಿನ ರಾಶಿಗಳ ಫಲಾ ಫಲಾ ಹೇಗಿದೆ..?
ಮೇಷ
ಗುರುವಿನೊಂದಿಗೆ ಅನುಕೂಲ, ದೈವಾನುಕೂಲವಿದೆ. ಶುಭ ಕೆಲಸ ಬೇಡ, ಸುಬ್ರಮಣ್ಯ ಆರಾಧನೆ ಮಾಡಿ
ವೃಷಭ
ಮಾನಸಿಕ ಬೇಸರ, ವಿದೇಶಿ ಕಂಪನಿಗಳಿಂದ ಪ್ಪಂದ ಮುರಿಯಲಿದೆ
ಮಿಥುನ
ಆರೋಗ್ಯ, ಶತ್ರು ಜಯಕ್ಕಾಗಿ ಅಘೋರ ಯಂತ್ರ ಧರಿಸಿ, ವಿಷ್ಣು ಕ್ಷೇತ್ರಗಳಿಗೆ ಭೇಟಿ ನೀಡಿ
ಕಟಕ
ಸ್ತ್ರೀಯರಿಗೆ ರೋಗಬಾಧೆ, ಸಾಮಾನ್ಯ ದಿನ,ಅಶ್ವತ್ಥ ನಾರಾಯಣ ಪೂಜೆ ಮಾಡಿ
ಸಿಂಹ
ಸೂರ್ಯ ಪಾಸನೆ ಮಾಡಿ, ಅಧಿಕಾರ ಪ್ರಾಪ್ತಿ, ಪವಮಾನ ಹೋಮ ಮಾಡಿಸಿ
ಕನ್ಯಾ
ಸುಖ ಸ್ಥಾನದ ಶನಿಯಿಂದ ಸುಖ ನಾಶ, ರೋಗ ವೃದ್ಧಿ, ಚರ್ಮ ವ್ಯಾಧಿ, ಸಂಜೀವಿನಿ ಮಂತ್ರ ಪಠಿಸಿ
ತುಲಾ
ರಾಶಿಯಲ್ಲೇ ಗುರು, ದೋಷ ನಿವಾರಣೆ, ಸ್ವಲ್ಪ ರೋಗ ಬಾಧೆ,
ವೃಶ್ಚಿಕ
ತೊಡೆಯಲ್ಲಿ ಬಾಧೆ, ನಾಗನ ಆರಾಧನೆ ಮಾಡಿ
ಧನಸ್ಸು
ರಾಶಿಯಲ್ಲೇ ಧನಾಧಿಪತಿ, ಸಾಕಷ್ಟು ನೋವು ಜೊತೆಗೆ ಉದ್ಯೋಗ ಲಾಭ, ಸ್ತ್ರೀಯರಿಗೆ ಉತ್ತಮ ದಿನ, ಅಶ್ವತ್ಥ ಪ್ರದಕ್ಷಿಣೆ ಮಾಡಿ
ಮಕರ
ಮನಸ್ಸಿಗೆ ನೋವು, ಗಂಡ-ಹೆಂತಿ ವೈಮನಸ್ಯ, ಲಲಿತಾ ಸಹಸ್ರನಾಮ ಪಠಿಸಿ
ಕುಂಭ
ಲಾಭದಿಂದ ಸಂತಸ, ಶುಭ ಫಲ, ಶಾಧಾಯಕ ದಿನ, ತಾಮ್ರದ ವಸ್ತು ದಾನ ಮಾಡಿ
ಮೀನಾ
ಉದ್ಯೋಗ ಸ್ಥಾನದಲ್ಲಿ ಶನಿ ಇದ್ದಾಗ ಅಡಚಣೆ, ತಂದೆಯಿಂದ ಆಪಾದನೆ ದೇವಿ ಸ್ಮರಣೆ ಮಾಡಿ
