ಮೇಷ ರಾಶಿಗೆ ಇಂದು ಬೇಡದ ವಿಚಾರಗಳ ಕಾಟ : ಉಳಿದ ರಾಶಿ ಹೇಗಿದೆ..?

life | Tuesday, April 10th, 2018
Suvarna Web Desk
Highlights

ಮೇಷ ರಾಶಿಗೆ ಇಂದು ಬೇಡದ ವಿಚಾರಗಳ ಕಾಟ : ಉಳಿದ ರಾಶಿ ಹೇಗಿದೆ..?

ಮೇಷ

ನಿಮ್ಮ ಮನಸ್ಸಲ್ಲಿ ಬೇಡದ ವಿಷಯಗಳು

ಕೊರೆಯುತ್ತಿವೆ. ಹಳೆಯ ನೆನಪುಗಳನ್ನುದೂರ

ನೂಕಿ. ಕೆಲಸದಲ್ಲಿ ಏಕಾಗ್ರತೆ ರೂಢಿಸಿಕೊಳ್ಳಿರಿ.

 

ವೃಷಭ

ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುವಂತಹ

ಸಂದರ್ಭಗಳು ಎದುರಾಗುವುದು. ಆ ಬಗ್ಗೆ

ನಿಮಗೇನು ಗೊತ್ತಿಲ್ಲ. ಆದರೂ ಗೆಲ್ಲುತ್ತೀರಿ.

 

ಮಿಥುನ

ಭೂಮಿಯನ್ನು ಕೊಳ್ಳುವ ಪ್ರಯತ್ನದಲ್ಲಿದ್ದೀರ.

ಅದರತ್ತ ಒಂದು ಹೆಜ್ಜೆ ಮುಂದಿಡಬಹುದು.

ಆದರೆ ಆತುರದ ನಿರ್ಧಾರವು ಎಂದೂ ಬೇಡ.

 

ಕಟಕ

ನಿಮ್ಮ ಸ್ನೇಹಿತರು ನಿಮ್ಮ ಮಾತಿಗೆ ಹೆಚ್ಚು ಬೆಲೆ

ಕೊಡುತ್ತಾರೆ. ನಿಮ್ಮನ್ನು ಬುದ್ಧಿವಂತರೆಂದೇ

ಭಾವಿಸಿದ್ದಾರೆ. ಅದಕ್ಕೆ ತಕ್ಕಂತೆ ನೀವು ವರ್ತಿಸಿ.

 

ಸಿಂಹ

ಮಾಡುವ ಕೆಲಸದಲ್ಲಿ ಅತ್ಯಂತ ಶ್ರದ್ಧೆಯಿರಲಿ.

ಅದೇ ಇಂದು ನಿಮ್ಮನ್ನು ಕಾಪಾಡುವುದು.

ಎಚ್ಚರ ತಪ್ಪದಂತೆ ನಿಗಾ ವಹಿಸಿ ನಡೆಯಿರಿ.

 

ಕನ್ಯಾ

ನಿಮ್ಮ ವೈರಾಗ್ಯದ ಮನೋಗುಣಗಳು ಈ

ಕಾಲಕ್ಕೆ ಸರಿ ಹೊಂದುವುದಿಲ್ಲ. ನಿಮ್ಮಲ್ಲಿನ

ಮೊಂಡಾಟ ಸ್ವಭಾವಕ್ಕೆ ಸ್ವಲ್ಪವೂ ಬೆಲೆ ಇರದು.

 

ತುಲಾ

ಕನಸಲ್ಲಿ ಕಂಡದ್ದೇಲ್ಲಾ ಬೇಕೆನ್ನುವ ನಿಮ್ಮ ಆಸೆ

ಎಷ್ಟು ಸಹಜವೆಂದು ಆಲೋಚಿಸಿ ನೋಡಿ.

ತುಲಾ ನಿಜ ಜೀವನಕ್ಕೆ ಸರಿ ಹೊಂದುವಂತೆ ನಡೆಯಿರಿ.

 

ವೃಶ್ಚಿಕ

ಬಹು ದೊಡ್ಡ ಕೆಲಸವೊಂದಕ್ಕೆ ಕೈ ಹಾಕಲಿದ್ದೀರಿ.

ನೀವು ಬದಲಾವಣೆಯ ನಿರೀಕ್ಷೆಯಲ್ಲಿದ್ದೀರಿ.

ಅದು ಹಂತ ಹಂತವಾಗಿ ಸರಿಯಾಗಲಿವೆ.

 

ಧನುಸ್ಸು

ಹಲವು ದಿನಗಳಿಂದ ಆಗದಿದ್ದ ಕೆಲಸಗಳೆಲ್ಲವೂ

ಈಗ ಕೈಗೂಡಲಿವೆ. ಹಣಕಾಸಿನ ಸಮಸ್ಯೆಯು

ಸ್ವಲ್ಪ ಕಡಿಮೆಯಾಗಲಿದೆ. ನೆಮ್ಮದಿಯಲ್ಲಿರಿ.

 

ಮಕರ

ಸಮಸ್ಯೆಗಳು ನಿಮಗಷ್ಟೇ ಅಲ್ಲದೇ ಎಲ್ಲರಿಗೂ

ಇರುವುದೇ. ಆದಕ್ಕಾಗಿ ಹತಾಶರಾಗಬೇಕಿಲ್ಲ.

ಹಳೆಯ ಗೆಳೆಯ ಸಹಾಯ ಮಾಡಲಿದ್ದಾನೆ.

 

ಕುಂಭ

ಹೊಸ ಬಟ್ಟೆಗಳನ್ನು ಕೊಳ್ಳುವ ಯೋಗವಿದ್ದರೂ

ಅದಕ್ಕೆ ಕಾಲ ಸಹಕರಿಸುತ್ತಿಲ್ಲ. ಉತ್ತಮ ವೈದ್ಯರ

ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

 

ಮೀನ

ಇಂತಹ ದಿನ ಇಂತಹದ್ದೇ ಬಣ್ಣದ ಬಟ್ಟೆ ತೊಡ

ಬೇಕೆಂಬ ನಿರ್ಧಾರ ನಿಮಗೆ ಸಂಬಂಧಿಸಿದ್ದು.

ಮೀನ ಅದನ್ನು ಬೇರೆಯವರ ಮೇಲೆ ಹೇರದಿರಿ.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk