ಮೀನ ರಾಶಿಯವರಿಗೆ ಇದು ಉತ್ತಮ ದಿನ ಹೇಗೆ..? ಉಳಿದ ರಾಶಿ ಹೇಗಿದೆ..?

life | Monday, April 9th, 2018
Suvarna Web Desk
Highlights

ಮೀನ ರಾಶಿಯವರಿಗೆ ಇದು ಉತ್ತಮ ದಿನ ಹೇಗೆ..? ಉಳಿದ ರಾಶಿ ಹೇಗಿದೆ..?

ಮೇಷ

ಸಂಗೀತ ಪ್ರೇಮಿಗಳಾದ ನೀವು ಹೆಚ್ಚೆಚ್ಚು

ಸಮಯವನ್ನು ಅದಕ್ಕಾಗಿಯೇ ವಿನಿಯೋಗಿ

ಸುವಿರಿ. ನಿಮ್ಮ ಜೀವನಕ್ಕದೇ ದಾರಿಯಾಗಲಿದೆ.

 

ವೃಷಭ

ಸ್ವಯಂ ಉದ್ಯೋಗಸ್ಥರು ಯೋಚಿಸಿ ನಿರ್ಧಾರ

ತೆಗೆದುಕೊಂಡರೆ ಒಳಿತು. ನಿಮಗೆ ತಾಳ್ಮೆಯ

ಅಗತ್ಯವಿದೆ. ಕಷ್ಟಜೀವಿಗಳು ನೀವಾಗಿದ್ದೀರಿ.

 

ಮಿಥುನ

ಬೇರೆಯವರ ಮಾತಿನಂತೆ ನಿಮ್ಮ ಹಣವನ್ನು

ಶೇರು ಮಾರುಕಟ್ಟೆಯಲ್ಲಿ ತೊಡಗಿಸುವುದು.

ಸರಿಯಲ್ಲ. ಆತ್ಮವಿಶ್ವಾಸ ಕಳೆದುಕೊಳ್ಳದಿರಿ.

 

ಕಟಕ

ಹಣಕಾಸಿನ ಬಗ್ಗೆ ಚಿಂತಿಸದಿರಿ. ನಿಮ್ಮಲ್ಲಿನ ಪರಿ

ಶ್ರಮ ಹಾಗೂ ಏಕಾಗ್ರತೆಯಿಂದ ಬಾಕಿ ಉಳಿದ

ಕೆಲಸಗಳು ಮುಗಿಯಲಿವೆ. ನೆಮ್ಮದಿಯ ದಿನ.

 

ಸಿಂಹ

ವಾಹನ ವಿಲೇವಾರಿಯಲ್ಲಿ ಗಣನೀಯವಾದ

ಆದಾಯ ಗಳಿಸುವಿರಿ. ಸಮಾಜ ಸೇವೆಯಲ್ಲಿ

ಆಸಕ್ತಿ ಮೂಡಲಿದೆ. ಖುಷಿ ಹಂಚಲಿದ್ದೀರಿ

 

ಕನ್ಯಾ

ಓದುವವರಿಗೆ ಸ್ವಲ್ಪವೂ ಬಿಡುವು ಇರುವುದಿಲ್ಲ.

ಏಕಾಗ್ರತೆಗೆ ತಕ್ಕ ಫಲ ಸಿಗಲಿದೆ. ಸ್ವಲ್ಪ ದಿನಗಳು

ಹೀಗೆ ಕಷ್ಟಪಟ್ಟರೆ ಒಳ್ಳೆಯ ದಿನಗಳು ಬರಲಿವೆ.

 

ತುಲಾ

ಕಂಡ ಕಂಡವರ ಬಗ್ಗೆ ನಿಮ್ಮ ಕಳಕಳಿ ಕಡಿಮೆ

ಮಾಡಿಕೊಳ್ಳಿ. ಅವರೆಲ್ಲರ ಜೀವನವನ್ನು

ಹಸನುಗೊಳಿಸುವ ಕೆಲಸವು ನಿಮ್ಮದಲ್ಲ.

 

ವೃಶ್ಚಿಕ

ಷೇರು ವ್ಯವಹಾರ ಮಾಡುವವರು ತುಂಬಾ

ಯೋಚಿಸಿ, ಪರಿಣಿತರ ಸಲಹೆ ಪಡೆದು

ಮುಂದುವರಿಯುವುದು ಲೇಸು. ಜೋಕೆ.

 

ಧನುಸ್ಸು

ಕಲಹ-ವಿರಸಗಳು ಕಡಿಮೆಯಾಗುವ

ದಿನಗಳು ಹತ್ತಿರದಲ್ಲೇ ಇವೆ. ನಿಮ್ಮ ಬಂಧು

ಬಾಂಧವರ ಸಹಕಾರವೂ ಹೆಚ್ಚಾಗಲಿದೆ.

 

ಮಕರ

ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ

ಮಾಡಿ. ನೊಂದವರಿಗೆ ಸಾಂತ್ವನ ನೀಡುವ

ಮನಸ್ಸು ಇತ್ತು. ಕಾಲ ಈಗ ಕೂಡಿ ಬಂದಿದೆ.

 

ಕುಂಭ

ಮಹಿಳೆಯರ ಆರೋಗ್ಯದಲ್ಲಿ ಏರುಪೇರು

ಆಗಲಿದೆ. ಮಗಳ ಆಗಮನ ಖುಷಿ ತಂದಿದೆ.

ಓದಲ್ಲಿ ಆಸಕ್ತಿ ಹೆಚ್ಚಲಿದೆ. ಪುಸ್ತಕ ಕೊಳ್ಳುವಿರಿ.

 

ಮೀನ

ಅನಗತ್ಯ ಚಿಂತೆಗಳು ಈ ದಿನಗಳಲ್ಲಿ ದೂರಾ

ಗಲಿದೆ. ಸ್ಥಳ ಬದಲಾವಣೆಯ ಸಾಧ್ಯತೆ ಇದೆ.

ನಿಮ್ಮ ಧೈರ್ಯವೇ ನಿಮ್ಮನ್ನು ಕಾಯುವುದು.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk