ದಿನ ಭವಿಷ್ಯ : ಹೇಗಿದೆ ಇಂದು ನಿಮ್ಮ ದಿನ..?

Dina Bhavishya April 28
Highlights

ದಿನ ಭವಿಷ್ಯ : ಹೇಗಿದೆ ಇಂದು ನಿಮ್ಮ ದಿನ..?

ಮೇಷ ರಾಶಿ : ಫಲ-ಪುಷ್ಪ ವ್ಯಾಪಾರಿಗಳಿಗೆ ಲಾಭದ ದಿನ, ಮರ-ಮುಟ್ಟು ವ್ಯಾಪಾರಿಗಳಿಗೆ ದ್ವಿಗುಣ ಲಾಭ, ಲಕ್ಷ್ಮಿ ಸಹಿತ ನರಸಿಂಹನ ಆರಾಧನೆ ಮಾಡಿ
ವೃಷಭ :  ವ್ಯಾಪಾರಿಗಳಿಗೆ ಸ್ವಲ್ಪ ನಷ್ಟ, ಸ್ತ್ರೀಯರಿಂದ ತೊಂದರೆ, ಚಂಡಿಕಾ ಪಾರಾಯಣ ಮಾಡಿಸಿ
ಮಿಥುನ : ಚಾರ್ಟೆಡ್ ಅಕೌಂಟ್ಸ್​ಗಳಿಗೆ ಸ್ವಲ್ಪ ಕಿರಿಕಿರಿ, ವ್ಯವಹಾರದಲ್ಲೂ ಸ್ವಲ್ಪ ನಷ್ಟ, ಯೋಗಾನರಸಿಂಹ ದರ್ಶನ ಮಾಡಿ
ಕಟಕ : ಮತ್ಸ್ಯ ವ್ಯಾಪಾರಿಗಳಿಗೆ ಹಿನ್ನೆಡೆ, ರೈತರಿಗೂ ಅಸಮಧಾನದ ದಿನ, ಸಾಧ್ಯವಾದರೆ ಗುರುನರಸಿಂಹನ ದರ್ಶನ ಮಾಡಿ
ಸಿಂಹ :  ಉತ್ತಮ ದಿನ, ಸರ್ಕಾರಿ ಕೆಲಸಗಳು ಸಾಗಲಿವೆ, ಚಿಂತೆ ಬೇಡ, ಗುರುವಿನ ಅನುಗ್ರಹಕ್ಕಾಗಿ ಹಸುವಿಗೆ ಬೆಲ್ಲ, ಬಾಳೆಹಣ್ಣು ಕೊಡಿ
ಕನ್ಯಾ : ಉದ್ಯೋಗ ಬಾಧೆ,  ಗಂಧರ್ವರ ಅನುಗ್ರಹದಿಂದ ಉದ್ಯೋಗ ಪ್ರಾಪ್ತವಾಗಲಿದೆ, ಗಂಧರ್ವ ಯಂತ್ರವನ್ನು ಧರಿಸಿ 

ತುಲಾ : ಮದುವೆ ಕಾರ್ಯಕಲಾಪಗಳಲ್ಲಿ ಭಾಗಿ, ಬಂಧುಗಳ ಭೇಟಿ, ಸಹೋದರರಲ್ಲಿ ಭಿನ್ನಾಭಿಪ್ರಾಯ.
ವೃಶ್ಚಿಕ : ಮಾತಿನಿಂದ ಬಂಧು-ಮಿತ್ರರು ದೂರಾಗಲಿದ್ದಾರೆ, ಗಣಪತಿಗೆ ಹಾಲು, ಜೇನಿನ ಅಭಿಷೇಕ ಮಾಡಿಸಿ
ಧನಸ್ಸು : ಕ್ಷೇತ್ರ ಯಾತ್ರೆ, ಆಲಸ್ಯವು ನಿಮ್ಮನ್ನು ಕಾಡಲಿದೆ, ಮನಸ್ಸಿನ ನೆಮ್ಮದಿಗಾಗಿ ಶ್ರೀಸೂಕ್ತ ಪಾರಾಯಣ ಮಾಡಿಸಿ
ಮಕರ : ವಾಸ ಸ್ಥಳದಿಂದ ಬೇರೆ ಕಡೆ ನೆಲೆಸುವ ಯೋಚನೆ, ಆದರೆ ಸ್ವಲ್ಪ ಕಷ್ಟ ಅನುಭವಿಸಲಿದ್ದೀರಿ, ಶಿವನಿಗೆ ಬಿಲ್ವಪತ್ರೆ ಸಮರ್ಪಿಸಿ
ಕುಂಭ : ಮಕ್ಕಳ ಏಳಿಗೆಗಾಗಿ ಪರದಾಟ, ಹೊಸ ಯೋಚನೆ ಕಾಡಲಿದೆ, ಆದರೆ ಗುರು ಅನುಗ್ರಹವಿದೆ ನರಸಿಂಹ ಸ್ಮರಣೆ ಮಾಡಿ.

ಮೀನ : ನರಸಿಂಹ ಜಯಂತಿ ಇರುವುದರಿಂದ ತಪ್ಪದೇ ನರಸಿಂಹ ಸ್ಮರಣೆ ಮಾಡಿ, ಗುರುವಿನ ಅನುಕೂಲವಾಗುವುದು

loader