ಯಾವ ರಾಶಿಯವರಿಗೆ ಇಂದು ಅನುಕೂಲ: ಯಾರಿಗೆ ಅನಾನುಕೂಲ..?

Dina Bhavishya April 26
Highlights

ಯಾವ ರಾಶಿಯವರಿಗೆ ಇಂದು ಅನುಕೂಲ: ಯಾರಿಗೆ ಅನಾನುಕೂಲ..?

ಯಾವ ರಾಶಿಯವರಿಗೆ ಇಂದು ಅನುಕೂಲ: ಯಾರಿಗೆ ಅನಾನುಕೂಲ..?

ಮೇಷ ರಾಶಿ : ಹಿರಿಯರು ಮನೆಗೆ ಆಗಮಿಸುತ್ತಾರೆ, ಹೊಸ ಕಾರ್ಯ ಪ್ರಾರಂಭ ಮಾಡುವ ಉತ್ಸಾಹ, ಕುಜ ಶಾಂತಿ ಮಾಡಿಸಿ

ವೃಷಭ :  ದೇಹ ಬಾಧೆ ಇನ್ನೂ ಹೋಗಿಲ್ಲ, ಗುರುಬಲ ಬರಬೇಕು, ಸಾಮಾನ್ಯದಿನವಾಗಿರಲಿದೆ, ಶ್ರೀಸೂಕ್ತ ಪಾರಾಯಣ ಮಾಡಿ

ಮಿಥುನ : ಕರ್ತವ್ಯದಲ್ಲಿ ಲೋಪ, ಅಧಿಕಾರಿಗಳಿಂದ ಮಾತು ಕೇಳಬೇಕಾಗುತ್ತದೆ, ಜಾಗರೂಕರಾಗಿರಿ, ಮಹಾನಾರಾಯಣೋಪನಿಷತ್ ಕೇಳಿ

ಕಟಕ : ಕಾರ್ಯ ಸಾಧನೆಗೆ ಧನ ಸಂಗ್ರಹ, ರಾಜಕಾರಣಿಗಳಿಂದ ಸಹಾಯ, ತಿರುಗಾಟ, ಚಂದ್ರ ಶಾಂತಿ ಮಾಡಿಸಿ

ಸಿಂಹ : ಕಾರ್ಯ ಯಶಸ್ಸು, ಉತ್ಸಾಹಕ್ಕೆ ತಕ್ಕ ಪ್ರತಿಫಲ, ರುದ್ರಪ್ರಶ್ನ ಪಠಣದಿಂದ ಕಾರ್ಯದಲ್ಲಿ ಜಯ

ಕನ್ಯಾ : ಯಜ್ಞ-ಯಾಗಾದಿಗಳಲ್ಲಿ ಭಾಗಿಯಾಗುವ ಸಾಧ್ಯತೆ, ಮನರಂಜನೆಯ ದಿನ, ಕುಟುಂಬ ವೃದ್ಧಿ, ಶ್ರೀಚಕ್ರ ಉಪಾಸನೆ ಮಾಡಿ

ತುಲಾ : ಅರ್ಧಕ್ಕೆ ನಿಂತಿದ್ದ ಕಾರ್ಯಗಳು ಪೂರ್ಣವಾಗಲಿವೆ, ಗುರುಗಳ ಅನುಗ್ರಹದೊರೆಯಲಿದೆ, ಶುಕ್ರ ಶಾಂತಿ ಮಾಡಿಸಿ

ವೃಶ್ಚಿಕ : ಆರೋಗ್ಯ ವ್ಯತ್ಯಯ, ಮಿತ್ರರ ಸಹಾಯ, ಅಚಾನಕ್ಕಾಗಿ ವಸ್ತು ಕಳವು, ದುರ್ಗಾ ದೇವಿ ದರ್ಶನ ಮಾಡಿ

ಧನಸ್ಸು : ಲೆಕ್ಕ-ಪತ್ರ ಪರಿಶೋಧನೆ, ವ್ಯಾಪಾರ ವಹಿವಾಟಿನಲ್ಲಿ ಅನುಕೂಲ, ಕನಕಧಾರಾಸ್ತೋತ್ರ ಪಠಿಸಿ

ಮಕರ : ಸ್ಥಿರಾಸ್ತಿ ಖರೀದಿಯಲ್ಲಿ ಮೋಸ, ಆರಕ್ಷಕರಿಗೆ ಅನಾನುಕೂಲದ ದಿನ, ಅಭಿವೃದ್ಧಿಯ ದಿನ, ಸೌಂದರ್ಯಲಹರಿ ಪಠಿಸಿ

ಕುಂಭ : ಗುರು ದೃಷ್ಟಿಯಿಂದಾಗಿ ಆರೋಗ್ಯದಲ್ಲಿ ಚೇತರಿಕೆ, ಕಾಲಹರಣ ಮಾಡದೆ ಕಾರ್ಯ ಸಾಧಿಸಿ, ರುದ್ರಾಭಿಷೇಕ ಮಾಡಿಸಿದವರಿಗೆ ಇಷ್ಟಾರ್ಥ ಸಿದ್ಧಿ

ಮೀನ : ಗುರುಬಲವಿಲ್ಲದ ಕಾರಣ ಗುರುಚರಿತ್ರೆ ಪಾರಾಯಣ ಮಾಡಿ, ಹೆಚ್ಚು ವಾದಮಾಡುವುದು ಬೇಡ, ತಾಳ್ಮೆ ಇರಲಿ

loader