ಇಂದು ನಿಮ್ಮ ರಾಶೀ ಫಲ ಯಾವ ರೀತಿಯಿದೆ ಗೊತ್ತೇ..?

First Published 4, Apr 2018, 6:56 AM IST
Dina Bhavishya April
Highlights

ಇಂದು ನಿಮ್ಮ ರಾಶೀ ಫಲ ಯಾವ ರೀತಿಯಿದೆ ಗೊತ್ತೇ..?

ಇಂದು ನಿಮ್ಮ ರಾಶೀ ಫಲ ಯಾವ ರೀತಿಯಿದೆ ಗೊತ್ತೇ..?

ಮೇಷ

ಅನಗತ್ಯ ಚಿಂತೆ ದೂರಾಗಲಿದೆ. ಕೆಲಸದಲ್ಲಿ
ಉತ್ಸಾಹವಿದೆ. ಪ್ರಶಂಸೆಗೆ ಪಾತ್ರರಾಗುವಿರಿ.
ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ.


ವೃಷಭ
ಆತಂಕ ಪಡುವ ಅಗತ್ಯವಿಲ್ಲ. ಎಲ್ಲವೂ ನಿಮ್ಮ
ಯೋಜನೆಯಂತೆ ಆಗಲಿದೆ. ಇಂದು ಉತ್ತಮ
ಫಲಿತಾಂಶ ನಿರೀಕ್ಷಿಸಬಹುದು. ಹುರುಪಿದೆ.


ಮಿಥುನ
ಮನೆಯಲ್ಲಿ ಶುಭಕಾರ್ಯ. ಅಂದುಕೊಂಡ
ಕಾರ್ಯಗಳು ಕೈಗೂಡುತ್ತವೆ. ಸ್ವಂತ ವ್ಯಾಪಾರ
ಮಾಡುವವರಿಗೆ ಇಂದು ಶುಭವಾಗಿದೆ.


ಕಟಕ
ದೃಷ್ಟಿ ದೋಷದ ಪ್ರಯುಕ್ತ ಮಹಿಳೆಯರಿಗೆ
ತಲೆ ಸೂಲೆ ಬರಬಹುದು. ಅದಕ್ಕೆ ಸರಿಯಾದ
ಪಥ್ಯ ಅನುಸರಿಸಿದರೆ ಎಲ್ಲಾ ಒಳಿತಾಗುವುದು.

ಸಿಂಹ

ಕಲೆಗೆ ಸಂಬಂಧಿಸಿದ ಕಲಿಕೆಯಲ್ಲಿ ನಿರತರಾದ

ವರಿಗೆ ಇಂದು ಉತ್ತಮ ದಿನ. ನಿಮ್ಮ ಕಲಾಕೃತಿ

ಗಳಿಗೆ ಸದ್ಯದಲ್ಲೇ ಒಳ್ಳೆಯ ಬೆಲೆ ಸಿಗಲಿ

 


ಕನ್ಯಾ
ಮಕ್ಕಳಿಗೆ ಇಂದು ಆರೋಗ್ಯದಲ್ಲಿ ವ್ಯತ್ಯಯ
ವಾಗಲಿದೆ. ವಾತಾವರಣದ ಪರಿಣಾಮದಿಂದ
ಹೀಗಾಗಿದೆ ಅಷ್ಟೆ. ಭಯಪಡಬೇಕಾದಿಲ್ಲ.

ತುಲಾ
ನಿಮ್ಮ ಬಾಳಿಗೆ ಸಂತೋಷ ತುಂಬುವ ಒಳ್ಳೆಯ
ಸುದ್ದಿಗಳನ್ನು ಕೇಳಲಿದ್ದೀರಿ. ಉನ್ನತಾಧಿಕಾರಿ
ತುಲಾ ನಿಮ್ಮ ಕೆಲಸಗಳನ್ನು ಗುರುತಿಸಲಿದ್ದಾರೆ.

ವೃಶ್ಚಿಕ
ಕೌಟುಂಬಿಕ ಸಮಸ್ಯೆಯು ತಿಳಿಯಾಗಲಿದೆ.
ನಿಮ್ಮ ನಿರ್ಧಾರಗಳನ್ನು ಯಾರ ಮೇಲೂ
ಬಲವಂತವಾಗಿ ಹೇರದಿರಿ. ಅದು ಸರಿಯಲ್ಲ.

ಧನುಸ್ಸು
ಈ ದಿನ ಯಶಸ್ಸು ನಿಮ್ಮ ಬೆನ್ನಿಗೆ ಇದೆ. ಅಲ್ಲದೇ
ಸಂಭ್ರಮದ ವಾತಾವರಣವು ಏರ್ಪಡಲಿದೆ.
ದೂರ ಪ್ರವಾಸ ಹೆಚ್ಚು ಖುಷಿ ಕೊಡಲಿದೆ.


ಮಕರ
ಅನಿರೀಕ್ಷಿತ ವ್ಯಕ್ತಿಗಳಿಂದ ಲಾಭ. ಕೆಲಸದಲ್ಲಿ
ಜಾಗೃತಿ ವಹಿಸಿ. ತಂದೆ ತಾಯಿಯೊಂದಿಗೆ
ಸಹಜವಾಗಿ ವರ್ತಿಸಿ. ಒಳ್ಳೆಯ ನಿದ್ರೆ ಬರಲಿದೆ.


ಕುಂಭ
ಇಂದಿನ ಸಮಯ ಅನುಕೂಲಕರವಾಗಿದೆ.
ಸಹಾಯಗಳು ತಂತಾನೇ ಒದಗಿ ಬರಲಿವೆ.
ಇರುಸು ಮುರುಸಿಗೆ ಅವಕಾಶ ಕೊಡದಿರಿ.

ಮೀನ
ಅನವಶ್ಯಕ ಕೆಲಸಗಳಲ್ಲಿ ಸಮಯ ವ್ಯಯ
ಮಾಡದಿರಿ. ನಿಮ್ಮ ವೃತ್ತಿ ಪರತೆಯಲ್ಲಿ ಉನ್ನತಿ
ಪ್ರಾಪ್ತಿ. ಮೊಮ್ಮಕ್ಕಳೊಂದಿಗೆ ಸಂಭ್ರಮ.

loader