*ಸೋಶಿಯಲ್ ಮೀಡಿಯಾದಲ್ಲಿ ಫನ್ನಿ  ವಿಡಿಯೋ* ಧಾರಾವಾಹಿ ನೋಡುವಾಗ ಕಾಟ ಕೊಟ್ಟ ಮಗಳು* ಬಗೆ ಬಗೆಯ ಕಮೆಂಟ್ , ಭಾರೀ ಮಜವಾಗಿದೆ* ಜನರ ಯಾವ ರೀತಿಯಲ್ಲಿ ರಿಯಾಕ್ಟ್ ಮಾಡ್ತಾರೆ

ಮುಂಬೈ(ಅ. 06) ಸೋಶಿಯಲ್ ಮೀಡಿಯಾಯೇ(Social Media) ಹಾಗೆ.. ಇಲ್ಲಿ ಕೂತುಹಲಕಾರಿ ಮತ್ತು ಫನ್ನಿ ವಿಡಿಯೋಗಳು ಕ್ಷಣಮಾತ್ರದಲ್ಲಿ (Viral Video) ವೈರಲ್ ಆಗಿಬಿಡುತ್ತವೆ. ಇದು ಸಹ ಅಂಥದ್ದೆ ಒಂದು ವಿಡಿಯೋ . ಇಸ್ಟಾದಲ್ಲಿ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. 

ಅನಿತಾ ಗುಪ್ತಾ ಈ ವರ್ಷದ ಆರಂಭದಲ್ಲಿಯೂ ಫನ್ನಿ ವಿಡಿಯೋ ಒಂದನ್ನು ವೈರಲ್ ಮಾಡಿದ್ದರು. ಈ ಬಾರಿಯೂ ಅಮ್ಮ-ಮಗಳ ವಿಡಿಯೋ ವೈರಲ್ ಆಗಿದೆ. 

ಖ್ಯಾತ ಕುಟುಂಬದ ಯುವತಿಯೊಂದಿಗೆ ಆರ್ಯನ್ ಖಾನ್?.ವಿಡಿಯೋ ವೈರಲ್

ರೂಪಾಲಿ ಗಂಗೂಲಿ ಅಭಿನಯದ ಅನುಪಮಾ(Anupama) ಧಾರಾವಾಹಿಯನ್ನು ಅನಿತಾ ಗುಪ್ತಾ ನೋಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಗೆ ಮಗಳು ಚಬ್ಬಿ ಬರುತ್ತಾಳೆ. ಈ ವೇಳೆ ಮಗಳ ಮೇಲೆ ತಾಯಿ ಹರಿಹಾಯುತ್ತಾಳೆ. ನನ್ನ ಸೀರಿಯಲ್ ನೋಡುವುದಕ್ಕೂ ಬಿಡುವುದಿಲ್ಲವೇ ಎಂದು ಕೇಳ್ತಾಳೆ. ಅಮ್ಮ ಮಗಳ ವಿಚಿತ್ರ ಫನ್ನಿ ವಿಡಿಯೋವನ್ನು ನೀವು ಒಮ್ಮೆ ನೋಡಿಕೊಂಡು ಬನ್ನಿ. ಎಕ್ಸ್ ಟೆಂಶನ್ ಬಾಕ್ಸ್ ನ್ನು ತಲೆ ಮೇಲೆ ಇಡುವುದು ಭಾರೀ ಮಜವಾಗಿದೆ. 

ಮಾನವ ಪ್ರೀತಿಯ ದೃಶ್ಯಗಳು, ವಿಡಿಯೋಗಳು ಸಹ ವೈರಲ್ ಆಗುತ್ತವೆ. ಒಂದು ಅರ್ಧ ದಿನದ ಮಟ್ಟಿಗೆ ಫೇಸ್ ಬುಕ್, ಇಸ್ಟಾಗ್ರ್ಯಾಮ್ ಮತ್ತು ವಾಟ್ಸಪ್ ಬಂದ್ ಆಗಿದ್ದವು. ಸರ್ವರ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಸರಿಯಾದ ಮೇಲೆ ಜನರು ಅದೇ ಸೋಶಿಯಲ್ ಮೀಡಿಯಾದಲ್ಲಿ ಫನ್ನಿಯಾಗಿ ಕಮೆಂಟ್ ಮಾಡಿದ್ದರು. ಜುಕರ್ ಬರ್ಗ್ ಅವರನ್ನು ಸರಿಯಾಗಿಯೇ ಕಾಲೆಳೆದಿದ್ದರು. 

View post on Instagram