ಶುಭೋದಯ ಓದುಗರೆ : ಇಂದಿನ ದಿನ ಹೇಗಿದೆ ?

Daily Horoscope May 3
Highlights

ಶುಭೋದಯ ಓದುಗರೆ :   ಇಂದಿನ ದಿನ ಹೇಗಿದೆ ?  ತಿಳಿಯಿರಿ ರಾಶಿ ಭವಿಷ್ಯದ ಮೂಲಕ

ಮೇಷ : ಉದ್ಯೋಗದಲ್ಲಿ ಬದಲಾವಣೆ, ಸಂಬಳ ಹೆಚ್ಚಳ, ವ್ಯಾಪಾರ ಮನೋಭಾವ ಬದಲಾವಣೆ, ನವಗ್ರಹಗಳಿಗೆ ಪಂಚಾಮೃತ ಅಭಿಷೇಕ ಮಾಡಿಸಿ.
ವೃಷಭ  : ಗೆಳೆಯರಿಂದ ಸಹಕಾರ, ಬಾಂಧವ್ಯ ಭದ್ರವಾಗುತ್ತದೆ, ಬಂಧುಗಳಿಂದ ಕಿರಿಕಿರಿ, ವಿಷ್ಣುಸಹಸ್ರನಾಮ ಪಠಿಸಿ.
ಮಿಥುನ  : ಸ್ನೇಹಿತರಿಂದ ಅಪವಾದ, ಮನೋವ್ಯಥೆ, ಪ್ರವಾಸದಲ್ಲಿ ಆಸಕ್ತಿ, ಲಲಿತಾ ಸಹಸ್ರನಾಮ ಪಾರಾಯಣ ಮಾಡಿ.
ಕಟಕ  : ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಮನಸ್ಸಿಗೆ ಶಾಂತಿ, ತಂದೆ-ತಾಯಿಯರಲ್ಲಿ ಗೌರವ, ಪಾರ್ವತಿ-ಪರಮೇಶ್ವರರ ದರ್ಶನ ಮಾಡಿ.
ಸಿಂಹ  : ಉದ್ಯೋಗದಲ್ಲಿ ಹೊಸ ಪ್ರಯತ್ನ, ವೃಥಾ ತಿರುಗಾಟ, ಸ್ನೇಹಿತರಿಂದ ಹಿತನುಡಿ, ಸೌಂದರ್ಯಲಹರಿ ಪಾರಾಯಣ ಮಾಡಿ.
ಕನ್ಯಾ  : ಸ್ನೇಹಿತರಿಂದ ಪ್ರಸಂಶೆ, ಅಧಿಕಾರಿಗಳಿಂದ ಪ್ರೋತ್ಸಾಹ, ಮಡದಿಯಿಂದ ಮಾತು ಕೇಳುವಿರಿ, ತುಳಸಿ ಪ್ರದಕ್ಷಿಣೆ ಮಾಡಿ.
ತುಲಾ  : ಮನೆಯಲ್ಲಿ ಅವಘಡ, ಮಾತಿನಿಂದ ಬೇಸರ, ತೀವ್ರ ಸಮಸ್ಯೆಗೆ ಆಪದ್ಬಾಂಧವರ ನೆರವು, ಆದಿತ್ಯಹೃದಯ ಪಾರಾಯಣ ಮಾಡಿ.
ವೃಶ್ಚಿಕ : ಕಾರ್ಮೀಕರಿಗೆ ಉತ್ತಮ ದಿನ, ಪಾಲುದಾರಿಕೆಯಲ್ಲಿ ಅಧಿಕ ಫಲ, ಹೊಸ ಯೋಜನೆ, ಕುಲದೇವತಾರಾಧನೆ ಮಾಡಿ.
ಧನಸ್ಸು : ಉದ್ಯಮದಲ್ಲಿ ಲಾಭ, ಕೃಷಿಕರಿಗೆ ಸಂತಸದ ಸುದ್ದಿ, ಸಣ್ಣ ವ್ಯಾಪಾರಿಗಳಿಗೆ ಉತ್ತಮ ದಿನ, ಅಷ್ಟ ಲಕ್ಷ್ಮಿಯರ ದರ್ಶನ ಮಾಡಿ.
ಮಕರ  : ಸಂಸಾರದ ಸಮಸ್ಯೆಗಳು ನಿವಾರಣೆ, ಮಾತಿನಿಂದ ಮನೋವ್ಯಥೆ, ಅನ್ಯರ ಮಾತು ಕೇಳಿ ಕೆಲಸ ಹಾಳು, ದಕ್ಷಿಣಾಮೂರ್ತಿ ದರ್ಶನ ಮಾಡಿ.
ಕುಂಭ : ಸಾಮಾನ್ಯ ವಿಚಾರಗಳಲ್ಲಿ ಚಿಂತೆ, ಉದ್ಯೋಗ ಭಾಗ್ಯ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಶನಿ ದರ್ಶನ ಮಾಡಿ.
ಮೀನ : ಸಾಮಾನ್ಯ ದಿನವಾಗಿರಲಿದೆ, ಪ್ರಮುಖ ಕಾರ್ಯಗಳನ್ನು ಯಶಸ್ವಿಗೊಳಿಸಲು ದಕ್ಷಿಣಾಮೂರ್ತಿ ದರ್ಶನ ಮಾಡಿ.

loader