ಶುಭೋದಯ : ಇಂದು ನಿಮ್ಮ ದಿನ ಹೇಗಿರಲಿದೆ..?

Daily Horoscope May 23
Highlights

ಹೇಗಿದೆ ಇಂದಿನ ದಿನ, ತಿಳಿಯಿರಿ ರಾಶಿ ಭವಿಷ್ಯದ ಮೂಲಕ

ಮೇಷ
ನಿಮ್ಮ ರಾಶಿಯವರು ಇಂದು ಹೆಚ್ಚು ಹಣ
ವ್ಯಯ ಮಾಡದಿರಿ. ಅದು ಅಷ್ಟು ಸೂಕ್ತವಲ್ಲ.
ಹಣದ ಮುಗ್ಗಟ್ಟಲ್ಲಿ ಇದ್ದದ್ದನ್ನು ಮರೆಯದಿರಿ.

ವೃಷಭ
ಸೋಮಾರಿತನ ಮೈಗೂಡಿಸಿಗೊಳ್ಳದೇ ಜಾಗೃತ
ರಾಗಿ ಕೆಲಸ ಮಾಡಿ. ನಿಮ್ಮಲ್ಲಿನ ಏಕಾಗ್ರತೆ
ಯನ್ನು ಸರಿಯಾಗಿ ಬಳಸಿದಲ್ಲಿ ಫಲ ಸಿಗಲಿದೆ.

ಮಿಥುನ
ಉದ್ಯೋಗದ ಹಲವು ದಾರಿಗಳು ನಿಮ್ಮ
ಮುಂದಿವೆ. ಯೋಚಿಸಿ ಕ್ರಮ ಕೈಗೊಳ್ಳಿ.
ಪ್ರತಿಭೆ ಬೆಳೆಸಿಕೊಳ್ಳುವತ್ತಲೂ ಗಮನಹರಿಸಿ.

ಕಟಕ
ಪ್ರಯಾಣದ ಆಲಸ್ಯಕ್ಕೆ ಮದ್ದು ತೆಗೆದುಕೊಳ್ಳಿ.
ನಿಮ್ಮ ಗೆಳೆಯನ ಸಂಸಾರದವರು ನಿಮ್ಮನ್ನು
ಸಂಪರ್ಕಿಸಲಿದ್ದಾರೆ. ಖುಷಿ ಹಂಚಿಕೊಳ್ಳದ್ದೀರಿ.

ಸಿಂಹ
ಹೆಚ್ಚಿನ ಒತ್ತಡಗಳ ಕೆಲಸವು ನಿಮ್ಮಲ್ಲಿ ಹೆದರಿಕೆ
ಮೂಡಿಸಬಹುದು. ನಿಂದೆ ಎದುರಿಸಬೇಕಾಗ
ಬಹುದು. ಧೈರ್ಯಗೆಡದೇ ಮುಂದಡಿ ಇಡಿ.

ಕನ್ಯಾ
ಮಕ್ಕಳಿಗಾಗಿ ದೂರ ಪ್ರಯಾಣ. ಖುಷಿಯ
ಸುದ್ದಿಯೊಂದು ತಿಳಿಯಲಿದೆ. ಮನಸ್ಸಿಗೆ
ನೆಮ್ಮದಿ ಸಿಗಲಿದೆ. ಇದು ಶುಭದಿನವಾಗಲಿದೆ.

ತುಲಾ
ಆಹಾರದ ವ್ಯತ್ಯಾಸದಿಂದ ಇಂದು ನಿಮ್ಮ
ದೇಹಾರೋಗ್ಯವು ಸ್ವಲ್ಪ ಕೆಡಲಿದೆ. ಅದಕ್ಕಾಗಿ
ತುಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ.

ವೃಶ್ಚಿಕ
ವರ್ತಕರಿಗೀಗ ಹಣದ ಮುಗ್ಗಟ್ಟು ಬಾಧಿಸು
ವುದು. ಚಿಂತಿಸುವ ಅಗತ್ಯವೇನಿಲ್ಲ. ಕಂತು
ಗಳಲ್ಲಿ ನೆಮ್ಮದಿ ಸಿಗಲಿದೆ. ತಾಳ್ಮೆಯಿಂದ ಇರಿ. 

ಧನುಸ್ಸು
ಮನೆಯ ಶುಭ ಕಾರ್ಯಗಳಿಗೆ ಇಂದು
ಮೂಹೂರ್ತ ಚೆನ್ನಾಗಿದೆ. ಮದುವೆಯ
ಆಕಾಂಕ್ಷಿಗಳಿಗೆ ಶುಭ ಸೂಚನೆಯೂ ಸಿಗಲಿದೆ.

ಮಕರ
ತೀರ್ಥಯಾತ್ರೆ ಕೈಗೊಳ್ಳುವಿರಿ. ತಂದೆ-
ತಾಯಿಗಳಿಗೆ ನೆಮ್ಮದಿಯ ವಿಷಯ ತಿಳಿಸ
ಲಿದ್ದೀರಿ. ದೂರ ಪ್ರಯಾಣವಾಗಲಿದೆ.

ಕುಂಭ
ಮನೆಯಲ್ಲಿ ಕಲಹ-ವಿರಸಗಳು ಕಡಿಮೆ
ಆಗಲಿದೆ. ನಿಮ್ಮ ಹೋರಾಟಗಳಿಗೆ ಜಯ
ಸಿಗುವ ದಿನಗಳು ಹತ್ತಿರದಲ್ಲಿಯೇ ಇದೆ.

ಮೀನ
ಹಣಕಾಸಿನ ವ್ಯವಹಾರ ಸುಲಲಿತವಾಗಿ
ಮುನ್ನಡೆಯುತ್ತದೆ. ಹೊಸ ಯೋಜನೆಗಳ
ಮೀನ ಅನುಷ್ಠಾನಗಳಿಗೆ ಸೂಕ್ತ ಸಮಯವಿದು.

loader