ಈ ರಾಶಿಯವರಿಗೆ ಧನಾಗಮನವಾಗಲಿದೆ : ಉಳಿದ ರಾಶಿ ಹೇಗಿದೆ..?

life | Saturday, May 19th, 2018
Suvarna Web Desk
Highlights

ಇಂದು ರಾಶಿಗಳ ಭವಿಷ್ಯ ಹೇಗಿದೆ..? ತಿಳಿಯಿರಿ ರಾಶಿಫಲದ ಮೂಲಕ

ಈ  ರಾಶಿಯವರಿಗೆ ಧನಾಗಮನವಾಗಲಿದೆ : ಉಳಿದ ರಾಶಿ ಹೇಗಿದೆ..?

ಮೇಷ
ಮನೆಯ ಹಿರಿಯರು ಹೇಳುವುದನ್ನು ಕೇಳಿ.
ಎದುರಾಡುವುದು ಸರಿಯಲ್ಲ. ಈ ಸಮಯ
ನಿಮ್ಮದಲ್ಲ. ಜಾಗ್ರತೆಯಾಗಿದ್ದರೆ ಒಳಿತು.

ವೃಷಭ
ಮಂಗಳ ಕಾರ್ಯಗಳಲ್ಲಿ ಭಾಗವಹಿಸುವಿರಿ.
ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.
ಮನಸ್ಸು ಹಗುರಾದ ಅನುಭವವಾಗುತ್ತದೆ.

ಮಿಥುನ
ನಿಂದೆ ಎದುರಿಸಬೇಕಾಗಬಹುದು. ಒತ್ತಡವು
ನಿಮ್ಮಲ್ಲಿ ಹೆದರಿಕೆ ಉಂಟು ಮಾಡಬಹುದು.
ಧೈರ್ಯಗೆಡದಿರಿ. ಸಮಚಿತ್ತ ಕಾಯ್ದುಕೊಳ್ಳಿ.

ಕಟಕ
ಕಂಡ ಕಂಡಲೆಲ್ಲಾ ತಿನ್ನುವ ಬುದ್ಧಿ ಅಷ್ಟೇನು
ಒಳಿತಲ್ಲ. ಹೊಟ್ಟೆ ಕೆಟ್ಟರೆ ನಿಮ್ಮ ಸಹಾಯಕ್ಕೆ
ಯಾರೂ ಬರಲ್ಲ. ಪೂರಕ ಪರಿಸ್ಥಿತಿಯೂ ಇಲ್ಲ.

ಸಿಂಹ
ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ಹಳೆಯ
ನೆನಪುಗಳನ್ನು ದೂರ ಮಾಡಿ. ನಿಮ್ಮ ಕೆಲಸ
ಕಾರ್ಯದಲ್ಲಿ ತೊಡಗುವುದರಿಂದ ನೆಮ್ಮದಿ.

ಕನ್ಯಾ
ಹಲವು ಮೂಲಗಳಿಂದ ಧನಾಗಮನ. ನಿಮ್ಮ
ಆರ್ಥಿಕ ದುಗುಡವು ಸ್ವಲ್ಪಮಟ್ಟಿಗೆ ಕಡಿಮೆ
ಯಾಗಲಿದೆ. ಸ್ಥಿತಿ ಉತ್ತಮವಾಗುವ ಕಾಲ

ತುಲಾ
ಹಳೆಯ ನೆನಪಲ್ಲಿ ಮರುಗದೆ ಭವಿಷ್ಯವನ್ನು
ರೂಪಿಸಿಕೊಳ್ಳಿ. ಸ್ನೇಹಿತರು ನೆರವಾಗಲಿದ್ದಾರೆ
ತುಲಾ ಆದರೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ವೃಶ್ಚಿಕ
ಈ ದಿನ ಯಶಸ್ಸು ನಿಮ್ಮ ಬೆನ್ನಿಗಿದೆ. ಅಲ್ಲದೇ
ಸಂಭ್ರಮದ ವಾತಾವರಣ ಏರ್ಪಡಲಿದೆ.
ದೂರ ಪ್ರವಾಸದಲ್ಲಿ ಎಚ್ಚರದಿಂದಿರಿ. ಜೋಕೆ. 

ಧನುಸ್ಸು
ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಒಳ್ಳೆಯ
ಸಮಯ. ವಿದ್ಯಾರ್ಥಿಗಳು ಸ್ವಲ್ಪ ಪರಿಶ್ರಮ
ಪಡಲೇಬೇಕು. ಶ್ರಮ ಜೀವನ ಒಳಿತು.

ಮಕರ
ಕಂಡ ಕಂಡವರಲ್ಲಿ ಸಾಲ ಕೇಳುವ ಬದಲು
ನಿಮ್ಮ ಆತ್ಮೀಯರಲ್ಲಿ ಕೇಳಿ. ಬಂಧುಗಳ ಬಳಿ
ಹೋದಲ್ಲಿ ನಿಮ್ಮ ಮಾನ ಹರಾಜಾಗಲಿದೆ.

ಕುಂಭ
ಕೃಷಿಕರಿಗೆ ಎಂದೆಂದು ಕಷ್ಟಗಳೇ ಇರುವುದಿಲ್ಲ.
ಕೆಲವೊಮ್ಮೆ ಒಳ್ಳೆಯ ದಿನಗಳು ಬರಲಿವೆ ಎಂಬ
ಸೂಚನೆ ಸಿಗುತ್ತದೆ. ಅಂತಹ ದಿನ ಇದಾಗಿದೆ.

ಮೀನ
ಮಹಿಳೆಯರಲ್ಲಿ ಆತಂಕ ಕಡಿಮೆಯಾಗಲಿದೆ.
ಈ ದಿನದಿಂದ ನಿಮ್ಮ ಮನಸು ಪ್ರಶಾಂತವಾಗ
ಮೀನ ಲಿದೆ. ನಿಮ್ಮಿಂದ ಆತಿಥ್ಯ ಯೋಗ ಬರಲಿದೆ.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Sujatha NR