ಮೇಷ 
ವಿದ್ಯಾರ್ಥಿಗಳಿಗೆ ಅನುಕೂಲ
ಹಣದ ವಿಷಯದಲ್ಲಿ ಸಮಸ್ಯೆ
ಸಹೋದರಿಯರಿಂದ ಸಮಸ್ಯೆ

ವೃಷಭ
ಸುಖ ವಿಹೀನೆ
ತೊಂದರೆಯ ದಿನ 
ಆರೋಗ್ಯ ಸಮಸ್ಯೆ
ಗುರುವಿನ ಆರಾಧನೆ ಮಾಡಿ

ಮಿಥುನ
ಅನುಕೂಲ ಹಾಗೂ ವೇದನೆ ದಿನ. ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ
ಅನ್ನಪೂರ್ಣೆ ದರ್ಶನ ಮಾಡಿ

ಕಟಕ
ಚರ್ಮವ್ಯಾಧಿ
ಸರ್ಪಕಾಟ
ವ್ಯವಹಾರ ಅಭಿವೃದ್ಧಿ
ನಾಗಾರಾಧನೆ ಮಾಡಿ

ಸಿಂಹ 
ಉತ್ತಮ ದಿನ 
ಮಕ್ಕಳ ಪ್ರಗತಿಗೆ ತೊಂದರೆ
ಶನೇಶ್ವರನ ಆರಾಧನೆ ಮಾಡಿ

ಕನ್ಯಾ
ವಿದ್ಯಾರ್ಥಿಗಳಿಗೆ ಕಷ್ಟ
ಬೌಧ್ಧಿಕ ಮೌಢ್ಯ, ದೇಹಬಾಧೆ
ಲಕ್ಷ್ಮೀ ನಾರಾಯಣ ಆರಾಧನೆ ಮಾಡಿ

ತುಲಾ
ಸಾಕಷ್ಟು ಅನುಕೂಲ
ವ್ಯಯದ ದಿನ, ಧನ ನಷ್ಟ, ಮಹಾಲಕ್ಷ್ಮೀ ಆರಾಧನೆ ಮಾಡಿ

ವೃಶ್ಚಿಕ 
ಸಹೋದರರಿಂದ ಸಹಾಯ
ಉದ್ಯೋಗ ಬದಲಾವಣೆ 
ಸುಬ್ರಮಣ್ಯ ಆರಾಧನೆ ಮಾಡಿ

ಧನಸ್ಸು
ವ್ಯವಹಾರದಲ್ಲಿ ನಷ್ಟ
ಅವಮಾನ, ಅಪರಾಧ, ಧನಾಭಿವೃದ್ಧಿ, ನಾಗರಕ್ಷೆ ಆರಾಧನೆ ಮಾಡಿ

ಮಕರ
ಹೊಸ ವಾಹನ ಖರದಿ
ಬುದ್ದಿ ಪರೀಕ್ಷೆ ಉದ್ಯೋಗ ಅಭಿವೃದ್ಧಿ
ಎಳ್ಳು ದಾನ ಮಾಡಿ

ಕುಂಭ
ಅನೇಕ ರೀತಿ ಲಾಭ
ವಾಹನದಲ್ಲಿ ತೊಂದರೆ 
ಗುರುವಿನ ಅನುಕೂಲ
ಶುಕ್ರನ ಆರಾಧನೆ ಮಾಡಿ

ಮೀನ
ಮಾಣಸಿಕ ಹಿನ್ನಡೆ
ಅವಘಡ, ಧನವೃದ್ಧಿ
ವಿದ್ಯಾರ್ಥಿಗಳಿಗೆ ಅನುಕೂಲ
ನಾಗಾರಾಧನೆ ಮಾಡಿ