ಯಾರ ಪಾಲಿಗೆ ಹೇಗಿದೆ ಇಂದಿನ ದಿನ..?

Daily Horoscope May 17
Highlights

ಕರ್ನಾಟಕದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾದ ಇಂದಿನ ದಿನ ಹೇಗಿದೆ..?

ಕರ್ನಾಟಕದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾದ ಇಂದಿನ ದಿನ ಹೇಗಿದೆ..?

ಮೇಷ
ಬೇಸಿಗೆಯ ಬಿಸಿಯನ್ನು ನಿಭಾಯಿಸಲೇಬೇಕು.
ಹೊರಗಿನ ತಂಪು ಪಾನೀಯದ ಪರಿಣಾಮ
ನಿಮ್ಮ ಆರೋಗ್ಯದಲ್ಲಿ ಏರುಪೇರಾಗಲಿದೆ.

ವೃಷಭ
ಮನೆಯಲ್ಲಿನ ಕಲಹವು ಹೊರಗಿನ ಜಗತ್ತಿಗೂ
ಗೊತ್ತಾಗುವ ದಿನ. ಆದಷ್ಟೂ ಜಾಗರೂಕರಾಗಿ
ಕಾರ್ಯ ನಿಮ್ನರಾದಲ್ಲಿ ಎಲ್ಲ ಒಳಿತಾಗಲಿದೆ.

ಮಿಥುನ
ಹಣಕಾಸಿನ ಸಮಸ್ಯೆ ನಿಮಗೆ ಹೊಸತೇನಲ್ಲ.
ಆದರೆ ಇಂದು ಅದರಲ್ಲಿ ಕೆಲವು ಭಾಗದ
ಸಮಸ್ಯೆಗಳು ಪರಿಹಾರವಾಗುವ ಲಕ್ಷಣವಿದೆ.

ಕಟಕ
ಔಷಧಿ ವ್ಯಾಪಾರಿಗಳಿಗೆ ಹಾಗೂ ಆಸ್ಪತ್ರೆಗಳಲ್ಲಿ
ಕೆಲಸ ಮಾಡುವವ ನೌಕರರಿಗೆ ಹಣದ ಹರಿವು
ಕಡಿಮೆಯಾಗದು. ಸ್ವಲ್ಪ ನೆಮ್ಮದಿಯೂ ಇದೆ.

ಸಿಂಹ
ಕೃಷಿಕರ ಕೆಲಸದಲ್ಲಿ ಸ್ವಲ್ಪ ಏರುಪೇರಾದರೂ ಈ
ದಿನ ಮಾತ್ರ ಖುಷಿಯ ದಿನವಾಗಿದೆ. ಹಳೆಯ
ದವಸಕ್ಕೆ ಉತ್ತಮ ಬೆಲೆ ಬರಲಿರುವ ದಿನವಿದು

ಕನ್ಯಾ
ನಿಮ್ಮ ಬಗ್ಗೆ ಬಣ್ಣ ಬಣ್ಣದ ಮಾತಾಡುವವರು.
ಎಂದೂ ನಿಮ್ಮ ನೆರವಿಗೆ ಬಾರರು. ಅವರೀಗ
ಹಾಗೆ ಬಂದು ನಿಮಗೆ ಸಹಕಾರ ನೀಡಲಿದ್ದಾರೆ.

ತುಲಾ
ಪುಸ್ತಕದ ಹುಳುವಂತಿದ್ದ ನೀವು ಇಂದಿನ
ಸೋಷಲ್ ಮೀಡಿಯಾದಲ್ಲಿ ಹೆಚ್ಚು ಕಾಲ
ತುಲಾ ಕಳೆಯಲಿದ್ದಿರಿ. ಅದು ಅಷ್ಟೇನು ಒಳಿತಲ್ಲ.

ವೃಶ್ಚಿಕ
ಕೂಡು ಕುಟುಂಬದಲ್ಲಿದ್ದರೂ ನಿಮ್ಮ ಮನಸ್ಸು
ಒಂಟಿ ಎನಿಸುತ್ತಿದೆ. ಅದಕ್ಕೆ ಸರಿಯಾದ ಕಾರಣ
ನಿಮ್ಮಲ್ಲೇ ಇದೆ. ನಿಮಗೆ ವಿಶ್ರಾಂತಿ ಅಗತ್ಯವಿದೆ. 

ಧನುಸ್ಸು
ಅಮ್ಮನ ಕಡೆಯ ನೆಂಟರಿಂದ ನಿಮ್ಮ ಮನೆಗೆ
ವರನ ಆಗಮನವಾಗಲಿದೆ. ಅದಕ್ಕೆ ನಿಮ್ಮ
ಮನೆತನದ ಮೇಲಿನ ಗೌರವೇ ಕಾರಣವಾಗಿದೆ.

ಮಕರ
ನಿಮ್ಮ ಸ್ನೇಹಿತರ ಮಾತಿಗೆ ಸ್ವಲ್ಪ ಬೆಲೆ ಕೊಟ್ಟರೆ
ಒಳ್ಳೆಯದು. ಅವುಗಳ ಪರಿಣಾಮ ನಿಮ್ಮಿಂದ
ಒಳ್ಳೆಯದನ್ನೇ ಮಾಡಿಸುತ್ತದೆ. ಜಾಗ್ರತೆ ವಹಿಸಿ.

ಕುಂಭ
ಚಿತ್ತಚಾಂಚಲ್ಯದಿಂದ ವ್ಯವಹಾರದಲ್ಲಿ ಸ್ವಲ್ಪ
ತೊಂದರೆ, ಜತೆಯವರೊಂದಿಗೆ ವೈಮನಸ್ಯ.
ಯೋಗ, ಪ್ರಾಣಾಯಾಮ ಮಾಡಿರಿ.

ಮೀನ
ದೂರ ಪ್ರಯಾಣ ಸಂಭವ. ಕ್ರೀಡಾ ಚಟು
ವಟಿಕೆಗಳಲ್ಲಿ ಸಾಧನೆ ಮಾಡಲು ಇದು ಸೂಕ್ತ
ಮೀನ ಸಮಯ. ಸದುಪಯೋಗ ಪಡಿಸಿಕೊಳ್ಳಿ.

loader