Asianet Suvarna News Asianet Suvarna News

ಇಂಟರ್’ನೆಟ್’ನಲ್ಲಿ ಲೇಟೆಸ್ಟ್ ಫುಡ್ ರೆಸಿಪಿ ಯಾವುದು ಗೊತ್ತಾ? ಚರ್ಚೆಗೆ ಕಾರಣವಾಗಿದೆ ಈ ರೆಸಿಪಿ!

ಇತ್ತೀಚಿಗೆ ಪೈನಾಪಲ್ ಪಿಜ್ಜಾ ಸಾಕಷ್ಟು ವಿವಾದವನ್ನು ಹುಟ್ಟು ಹಾಕಿತ್ತು. ಟ್ವಿಟರ್ ನಲ್ಲಿ # #PineappleOnPizza ಟ್ರೆಂಡ್ ಕೂಡಾ ಶುರುವಾಗಿತ್ತು.  ಆಗ ಐಲ್ಯಾಂಡ್ ಪ್ರಧಾನಿ ಗೌನಿ ಜೋಹನ್ ಸನ್ ಸಾಧ್ಯವಾದರೆ ನಾನಿದನ್ನು ನಿಷೇಧ ಮಾಡುತ್ತೇನೆ ಎಂದು ಹೇಳಿ ಅದರ ಕಾವು ಇನ್ನಷ್ಟು ಹೆಚ್ಚಿಸಿದರು. 

After pineapple on pizza pickle juice soda is the latest food trend to spark a debate
  • Facebook
  • Twitter
  • Whatsapp

ಇತ್ತೀಚಿಗೆ ಪೈನಾಪಲ್ ಪಿಜ್ಜಾ ಸಾಕಷ್ಟು ವಿವಾದವನ್ನು ಹುಟ್ಟು ಹಾಕಿತ್ತು. ಟ್ವಿಟರ್ ನಲ್ಲಿ # #PineappleOnPizza ಟ್ರೆಂಡ್ ಕೂಡಾ ಶುರುವಾಗಿತ್ತು.  ಆಗ ಐಲ್ಯಾಂಡ್ ಪ್ರಧಾನಿ ಗೌನಿ ಜೋಹನ್ ಸನ್ ಸಾಧ್ಯವಾದರೆ ನಾನಿದನ್ನು ನಿಷೇಧ ಮಾಡುತ್ತೇನೆ ಎಂದು ಹೇಳಿ ಅದರ ಕಾವು ಇನ್ನಷ್ಟು ಹೆಚ್ಚಿಸಿದರು.

ಈಗ ಅಂತದ್ದೇ ಒಂದು ಟ್ರೆಂಡ್ ಶುರುವಾಗಿದೆ. ನಮಗೆಲ್ಲಾ ಉಪ್ಪಿನಾಕಯಿ ಗೊತ್ತು. ಸೋಡಾ ಗೊತ್ತು. ಹಾಗೇ ಜ್ಯೂಸ್ ಗೊತ್ತು. ಇವೆರಡನ್ನೂ ಒಟ್ಟಿಗೆ ಸೇರಿಸಿ ಪಿಕಲ್ ಜ್ಯೂಸ್ ಸೋಡಾ ತಯಾರಿಸಿದರೆ ಹೇಗಿರುತ್ತೆ..?! ಇಂತದ್ದೊಂದು ರೆಸಿಪಿಯನ್ನು ಶುರು ಮಾಡಲಾಗಿದೆ. ಇದು ಇಂಟರ್ ನೆಟ್ ನಲ್ಲಿ ಇತ್ತೀಚಿನ ಟ್ರೆಂಡ್ ಆಗಿದೆ.

ಮಾವಿನಕಾಯಿ, ಈರುಳ್ಳಿ, ಬೆಂಡೆಕಾಯಿ, ಟೋಮೋಟೋ, ಲಿಂಬೆಹಣ್ಣು, ಮೊಟ್ಟೆಯಿಂದ ತಯಾರಿಸಿದ ಉಪ್ಪಿನಕಾಯಿಯಿಂದ ಈ ಜ್ಯೂಸನ್ನು ತಯಾರಿಸಬಹುದಂತೆ! ಈ ರೆಸಿಪಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Follow Us:
Download App:
  • android
  • ios