15 ನಿಮಿಷ ರೊಮಾನ್ಸ್ ಮಾಡಿದರೆ ಆಗುವ ಪ್ರಯೋಜನಗಳು

ದಾಂಪತ್ಯಉಜ್ವಲ: ದಿನವಿಡಿ ಒತ್ತಡದಲ್ಲಿ ಕೆಲಸ ಮಾಡಿ ಮನೆಗೆ ಬಂದಿರುತ್ತೀರಿ. ಈ ವೇಳೆ ಹೆಂಡತಿಯ ಜೊತೆ 15 ರೊಮ್ಯಾನ್ಸ್‌ ಮಾಡಿದರೆ ನಿಮ್ಮ ಎಲ್ಲಾ ಒತ್ತಡ, ಆಯಾಸ ನಿವಾರಣೆಯಾಗುತ್ತದೆ ಜೊತೆಗೆ ಸಂಬಂಧವೂ ಗಟ್ಟಿಯಾಗುತ್ತದೆ.

ಉಲ್ಲಾಸಭರಿತನ ಹೆಚ್ಚಾಗುತ್ತದೆ: 15 ನಿಮಿಷದ ರೊಮ್ಯಾನ್ಸ್‌ ನಿಮ್ಮ ಉಲ್ಲಾಸಭರಿತನವನ್ನು ಹೆಚ್ಚಿಸುತ್ತದೆ. ಯಾವುದೇ ಕೆಲಸ ಕಾರ್ಯಗಳು, ಯೋಜನೆಗಳನ್ನು ಕೈಗೊಳ್ಳಲು ಮನಸ್ಸು ಉತ್ಸುಕತನವನ್ನು ತೋರಿಸುತ್ತದೆ.

ದೇಹದ ನರನಾಡಿಗಳಿಗೆ ವಿಶ್ರಾಂತಿ : 15 ನಿಮಿಷ ರೊಮ್ಯಾನ್ಸ್‌‌ ಮಾಡುವುದರಿಂದ ನಿಮ್ಮ ದೇಹದಲ್ಲಿ ಬಿಸಿ ಹೆಚ್ಚಾಗಿಸುತ್ತದೆ. ನಿಮ್ಮ ದೇಹದಲ್ಲಿನ ನರನಾಡಿಗಳು ಶಾಂತವಾಗಿರುತ್ತದೆ.

ನೋವುಗಳ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ: ಸಂಗಾತಿಯೊಂದಗಿನ ಸ್ಪರ್ಷ ಸುಖ ನಿಮ್ಮ ದೇಹದಲ್ಲಿ ನೋವಿದ್ದರೆ ಅದರ ತೀರ್ವತೆಯನ್ನು ಕಡಿಮೆಗೊಳಿಸುತ್ತದೆ. ಈ ಕಾರಣದಿಂದಲೂ 15 ನಿಮಿಷರ ರೊಮ್ಯಾನ್ಸ್ ಬೇಕು.

ಸಕಾರಾತ್ಮಕ ಯೋಚನೆಗಳು: 15 ನಿಮಿಷದ ಮುದ್ದು ಮಾಡುವಿಕೆಯಿಂದ ನಿಮ್ಮ ದೇಹದಲ್ಲಿನ ಹಾರ್ಮೋನ್ ಶಕ್ತಿಯನ್ನು ಹೆಚ್ಚಿಸುತ್ತದೆ. ಸಕಾರಾತ್ಮಕ ಯೋಚನೆಗಳಿಗೆ ದಾರಿ ಮಾಡಿಕೊಡಲಿದ್ದು ನಕಾರಾತ್ಮತನಕ್ಕೆ ಆಸ್ಪದ ನೀಡುವುದಿಲ್ಲ.
ಕಾಮದಾಟಕ್ಕೆ ದಾರಿ : ದಿನವಿಡಿ ಕೆಲಸ ಮಾಡಿ ಮನೆಗೆ ಬಂದ ನಿಮಗೆ 15 ನಿಮಿಷದ ರೊಮ್ಯಾನ್ಸ್ ಕಾಮದಾಟಕ್ಕೆ ದಾರಿ ಮಾಡಿಕೊಡುತ್ತದೆ. ಕಾಮಶಕ್ತಿಯನ್ನು ಹೆಚ್ಚಿಸುತ್ತದೆ.