Asianet Suvarna News Asianet Suvarna News

ಜು.25 ರಿಂದ ಮೈಸೂರು ಅರಮನೆಯಲ್ಲಿ ಬೆಳಗಲಿವೆ ದೀಪ

  • ಮೈಸೂರು ಅರಮನೆಯಲ್ಲಿ ಪ್ರತೀ ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ದೀಪಾಲಂಕಾರ
  • ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಜು. 25 ರಿಂದ ಆರಂಭವಾಗಲಿದೆ. 
The lamp lit at Mysore Palace from 25th June snr
Author
Bengaluru, First Published Jul 24, 2021, 7:49 AM IST
  • Facebook
  • Twitter
  • Whatsapp

ಮೈಸೂರು (ಜು.24): ಮೈಸೂರು ಅರಮನೆಯಲ್ಲಿ ಪ್ರತೀ ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ದೀಪಾಲಂಕಾರ  ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಜು. 25 ರಿಂದ ಆರಂಭವಾಗಲಿದೆ. 

ಈ ಬಗ್ಗೆ ಅರಮನೆ ಮಂಡಲಿ ಉಪ ನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ ತಿಳಿಸಿದ್ದಾರೆ. ದೀಪಾಲಂಕಾರ ಸಂಜೆ 7 ರಿಂದ 8ರವರೆಗೆ  ಇರುತ್ತದೆ. 

KRS ಬಿರುಕು ವಿಚಾರ : ಮೊದಲ ಬಾರಿ ಯದುವೀರ್ ಒಡೆಯರ್ ಪ್ರತಿಕ್ರಿಯೆ

ಧ್ವನಿ ಮತ್ತು  ಬೆಳಕು ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 7 ರಿಂದ 8, ಶನಿವಾತ ಸಂಜೆ 7 ರಿಂದ 9.15ರವರೆಗೆ ಇರುತ್ತದೆ ಎಂದಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳು ಬಂದ್ ಆಗಿದ್ದವು. 

ಅಲ್ಲದೇ ಪ್ರವಾಸಿ ತಾಣಗಳಿಗೆ ಪ್ರವೇಶಾತಿಯೂ ಕೊರೋನಾ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿತ್ತು. ಇದೀಗ ಮತ್ತೆ ಮೊದಲಿನಂತೆ ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. 

Follow Us:
Download App:
  • android
  • ios