Asianet Suvarna News Asianet Suvarna News

ಐಸಿಸಿ ಏಕದಿನ ವಿಶ್ವಕಪ್‌ 2023: ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದ್ದಕ್ಕೆ ಎಲ್ಇಡಿ ಪರದೆಗೆ ಕಲ್ಲು..!

ಸೋಲನ್ನು ಸಹಿಸಿಕೊಳ್ಳದೇ‌ ಕಿಡಿಗೇಡಿಗಳು ಕೊನೆಯ ಓವರ್ ವೇಳೆ ಎಲ್ಇಡಿ ಪರದೆಗೆ ಕಲ್ಲು ಎಸೆದಿದ್ದಾರೆ. 

Stone for LED Screen for India Loss against Australia in ICC Cricket World Cup Final Match grg
Author
First Published Nov 20, 2023, 12:00 AM IST

ವಿಜಯನಗರ(ನ.20):  ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪರಾಭವ ಹೊಂದಿದೆ.  ಈ ಹಿನ್ನಲೆಯಲ್ಲಿ ಕಿಡಿಗೇಡಿಗಳು ಎಲ್ಇಡಿ ಪರದೆಗೆ ಕಲ್ಲು ತೂರಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಿನ್ನೆ(ಭಾನುವಾರ) ನಡೆದಿದೆ. 

ಸೋಲನ್ನು ಸಹಿಸಿಕೊಳ್ಳದೇ‌ ಕಿಡಿಗೇಡಿಗಳು ಕೊನೆಯ ಓವರ್ ವೇಳೆ ಎಲ್ಇಡಿ ಪರದೆಗೆ ಕಲ್ಲು ಎಸೆದಿದ್ದಾರೆ. 

ಪುರಾತತ್ವ ಇಲಾಖೆ ಅನುಮತಿ ಪಡೆಯದೇ ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಮೊಳೆ ಹೊಡೆದ ಧಾರ್ಮಿಕ ದತ್ತಿ ಇಲಾಖೆ!

ಸಾರ್ವಜನಿಕರು ವಿಶ್ವಕಪ್ ಫೈನಲ್ ಮ್ಯಾಚ್ ನೋಡಲೆಂದು ರಾಜ್ಯ ಸರ್ಕಾರ ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಿತ್ತು. ಕ್ರೀಡಾ ಇಲಾಖೆಯಿಂದ ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್‌ಇಡಿ ಹಾಕುವಂತೆ ಸೂಚನೆ ನೀಡಲಾಗಿತ್ತು. 

Follow Us:
Download App:
  • android
  • ios