Asianet Suvarna News Asianet Suvarna News

Mysuru : ಪೊಲೀಸ್‌ ಠಾಣಾಗಳ ವ್ಯಾಪ್ತಿ ಪ್ರದೇಶಗಳ ಮರುಹಂಚಿಕೆ

ಪೊಲೀಸ್‌ ಠಾಣಾಗಳ ವ್ಯಾಪ್ತಿಗೆ ಒಳಪಡುವ ಹಳ್ಳಿಗಳನ್ನು ಆದೇಶದ ಅನ್ವಯ ಮರುಹಂಚಿಕೆ ಮಾಡಿ ಪೊಲೀಸ್‌ ಅಧೀಕ್ಷಕ ಆರ್‌. ಚೇತನ್‌ ಆದೇಶಿಸಿದ್ದಾರೆ.

Redistribution of Police Station Areas in Mysuru snr
Author
First Published Oct 12, 2022, 4:52 AM IST

  ಮೈಸೂರು (ಅ.12):  ಪೊಲೀಸ್‌ ಠಾಣಾಗಳ ವ್ಯಾಪ್ತಿಗೆ ಒಳಪಡುವ ಹಳ್ಳಿಗಳನ್ನು ಆದೇಶದ ಅನ್ವಯ ಮರುಹಂಚಿಕೆ ಮಾಡಿ ಪೊಲೀಸ್‌ ಅಧೀಕ್ಷಕ ಆರ್‌. ಚೇತನ್‌ ಆದೇಶಿಸಿದ್ದಾರೆ.

ಜಿಲ್ಲೆಯ ಮೈಸೂರು (Mysuru) ಗ್ರಾಮಾಂತರ ಉಪ ವಿಭಾಗದ ಸಾಲಿಗ್ರಾಮ ಪೊಲೀಸ್‌ (Police) ಠಾಣಾ ವ್ಯಾಪ್ತಿಗೆ ಚುಂಚನಕಟ್ಟೆ, ಕುಪ್ಪೆ, ಶ್ರೀರಾಮಪುರ, ಹೊಸಕೋಟೆ, ಹೊಸಕೋಟೆ ಕೊಪ್ಪಲು, ನಿಜಗನಹಳ್ಳಿ, ಕರ್ತಾಳು, ತಂದ್ರೆ, ಅಬ್ಬೂರು, ಚಿಬುಕನಹಳ್ಳಿ, ಕೋಗಿಲೂರು, ಬೆಣಹನಹಳ್ಳಿ, ಹಳಿಯೂರು, ಹಳಿಯೂರು ಬಡಾವಣೆ, ಹಾಡ್ಯ, ಸಕ್ಕರೆ, ಕಗ್ಗಳ, ಅಂಕನಹಳ್ಳಿ, ಸೋಮನಹಳ್ಳಿ, ಮಾಯಿಗೌಡನಹಳ್ಳಿ, ಗುಡುಗನಹಳ್ಳಿ, ಹೊಸೂರು, ದಿಡ್ಡಹಳ್ಳಿ, ಹನಸೋಗೆ, ಚನ್ನಂಗೆರೆ, ಎರೆಮನುಗನಹಳ್ಳಿ, ಚಿಕ್ಕಹನಸೋಗೆ, ಕೊಳೂರು, ಬಂಡಹಳ್ಳಿ, ನಾಡಪ್ಪನಹಳ್ಳಿ, ದಮ್ಮನಹಳ್ಳಿ, ಸಣ್ಣೇಗೌಡನಕೊಪ್ಪಲು, ಮುದ್ದನಹಳ್ಳಿ, ಚಿಕ್ಕಕೊಪ್ಪಲು, ಅಂಕನಹಳ್ಳಿ ಕೊಪ್ಪಲು, ವಡ್ಡರಕೊಪ್ಪಲು, ದೊಡ್ಡಕೊಪ್ಪಲು, ಸಾಲೆಕೊಪ್ಪಲು, ಜವರೇಗೌಡನಕೊಪ್ಪಲು, ಹಲಗೇಗೌಡನಕೊಪ್ಪಲು, ಗೊಲ್ಲರಕೊಪ್ಪಲು, (ಬೆಚಾರ ಹಳ್ಳಿಗಳು) ವಲ್ಲಂಬುದಿ, ಹುಲ್ಲೇ ಹೊಸೂರು, ಹಾಡ್ಯ ಹಂತ, ಹನಸೋಗೆ ಹಂತ, ಕೊಳೂರು ಹಂತ, ಕುಪ್ಪೆ ಹಂತ.

ಕೆ.ಆರ್‌. ನಗರ ಪೊಲೀಸ್‌ ಠಾಣೆ ವ್ಯಾಪ್ತಿಗೆ ಚಿಕ್ಕವಡ್ಡರಗುಡಿ, ದೊಡ್ಡವಡ್ಡರಗುಡಿ, ಬೊಮ್ಮನಹಳ್ಳಿ, ಗಂಧನಹಳ್ಳಿ, ಬೀರನಹಳ್ಳಿ, ಕಾಕನಹಳ್ಳಿ, ಕಂಚಿನಕೆರೆ, ಹೊಸ ಅಗ್ರಹಾರ, ಸುಗ್ಗನಹಳ್ಳಿ, ಹರಂಬಹಳ್ಳಿ, ಹರಂಬಹಳ್ಳಿ ಕೊಪ್ಪಲು, ಮಂಡಿಗನಹಳ್ಳಿ, ಆಲಂಬಾಡಿ ಕಾವಲ…, ಕಗ್ಗಲಿಬೋರೆ ಕಾವಲ…, ಮಾರಗೌಡನಹಳ್ಳಿ

ನಂಜನಗೂಡು ಪಟ್ಟಣ ಪೊಲೀಸ್‌ ಠಾಣೆ ವ್ಯಾಪ್ತಿಗೆ ಚಾಮಲಾಪುರದ ಹುಂಡಿ, ಕೊರೆಹುಂಡಿ, ಕಲ್ಲಹಳ್ಳಿ ಬಡಾವಣೆಗಳು: ವಿದ್ಯಾನಗರ ಬಡಾವಣೆ, ಬಾಲಾಜಿನಗರ ಬಡಾವಣೆ, ದೇವಿನಗರ ಬಡಾವಣೆ, ಸೂರ್ಯೋದಯ ನಗರ ಬಡಾವಣೆ, ಪ್ರಗತಿನಗರ ಬಡಾವಣೆ, ಶ್ರೀಕಂಠೇಶ್ವರ ನಗರ ಬಡಾವಣೆ, ಕನ್ನಿಕಾ ಪರಮೇಶ್ವರಿ ಬಡಾವಣೆ, ಮಹದೇವಪ್ಪ ಬಡಾವಣೆ, ಚೆನ್ನಪ್ಪ ಬಡಾವಣೆ, ಗೌತಮ್‌ ಬಡಾವಣೆ, ರಾಮಸ್ವಾಮಿ ಬಡಾವಣೆ, ವೈ.ಕೆ. ಸ್ವಾಮಿ ಬಡಾವಣೆ, ವಿ.ಎ. ಬಡಾವಣೆ, ನಾಗರಾಜಯ್ಯ ಬಡಾವಣೆ, ಮಹದೇವು ಬಡಾವಣೆ, ಕೃಷ್ಣಮೂರ್ತಿ ಬಡಾವಣೆ, ರಾಜಣ್ಣ ಬಡಾವಣೆ, ಏಕಾಂಬರ ಬಡಾವಣೆ, ಮಾಯಣ್ಣ ಬಡಾವಣೆ, ಶ್ರೀಕಂಠ ಬಡಾವಣೆ, ಗೋವಿಂದರಾಜ ಬಡಾವಣೆ, ಜುಬಿಲಿಯಂಟ್‌ ಬಡಾವಣೆ, ಪಿ.ಕೆ. ಬಡಾವಣೆ, ಬ್ರೇP್ಸ… ಇಂಡಿಯಾ ಬಡಾವಣೆ, ಎಂಡಿಎ ಬಡಾವಣೆ, ಹಂಡುವಿನಹಳ್ಳಿ ಬಡಾವಣೆ, ಥಾಮಸ್‌ ಬಡಾವಣೆ, ವೆಂಕಟಾದ್ರಿ ಬಡಾವಣೆ, ಕೃಷ್ಣಪ್ಪ ಬಡಾವಣೆ, ಕಲ್ಲಹಳ್ಳಿ ಕೈಗಾರಿಕಾ ಬಡಾವಣೆ, ಮುದ್ದುಮಾದಪ್ಪ ಬಡಾವಣೆ, ಪಿಎನ್‌ಟಿ ಬಡಾವಣೆ, ಎನ್‌ಜಿಓ ಕಾಲೋನಿ, ನಂಜುಂಡೇಶ್ವರ ಬಡಾವಣೆ, ಭಾಗ್ಯಲಕ್ಷ್ಮಿ ಬಡಾವಣೆ, ನಸ್ಲೆ ಬಡಾವಣೆ, ಸದಾಶಿವ ಬಡಾವಣೆ, ಶಿವಮೂರ್ತಿ ಬಡಾವಣೆ, ಕೃಷ್ಣರಾವ್‌ ಬಡಾವಣೆ, ನಂಜುಂಡಸ್ವಾಮಿ ಬಡಾವಣೆ, ಸರೋಜಮ್ಮ ಬಡಾವಣೆ, ಮಹದೇವಸ್ವಾಮಿ ಬಡಾವಣೆ.

-- ಬಾಕ್ಸ-1--

ಹುಣಸೂರು ಪಟ್ಟಣ ಪೊಲೀಸ್‌ ಠಾಣೆ ವ್ಯಾಪ್ತಿಗೆ ಅಜಾದ್‌ನಗರ (ಎಚ್‌.ಡಿ. ಕೋಟೆರಸ್ತೆಯ ಹಜರತ್‌ ಗೌಸೆ ಅಜಮ್‌ ಸಾಬ್ರಿಯ ಮಠದವರೆಗೆ), ಬಚಾಳ್ಳಿ ಕ್ರಾಸ್‌ (ಎಚ್‌.ಡಿ. ಕೋಟೆ ರಸ್ತೆಯಿಂದ-ರತ್ನಪುರಿ ರಸ್ತೆಗೆ ಹೋಗುವ ಮಧ್ಯೆ), ರತ್ನಪುರಿ ರಸ್ತೆ ಹೊಸಕೋಟೆ ಗೇಟ್‌,ರೆಡ್ಡಿಕೊಪ್ಪಲು, ಮಂಟಿಕೊಪ್ಪಲು, ಬೀಜಗನಹಳ್ಳಿ, ಯಶೋಧರಪುರ ಗ್ರಾಮ (ಹಾರಂಗಿ ನಾಲಾವರೆಗೆ) ಸೋಮನಹಳ್ಳಿ (ಕಾಡನಕೊಪ್ಪಲು ಗೇಟ್‌ ವರೆಗೆ).

ಅಂತರಸಂತೆ ಪೊಲೀಸ್‌ ಠಾಣೆ ವ್ಯಾಪ್ತಿಗೆ: ಶಿರಮಹಳ್ಳಿ, ಶೀರನಹುಂಡಿ, ಮೊತ್ತ, ಸತ್ತಿಗೆಹುಂಡಿ, ಅಂಕನಾಥಪುರ, ಮಾಚನಾಯಕನಹಳ್ಳಿ, ಪೆಂಜಹಳ್ಳಿ ಗ್ರಾಮ ಜೊತೆಗೆ ಹಾಡಿ, ಹುಣಸೇಕುಪ್ಪೆ ಗ್ರಾಮ ಜೊತೆಗೆ ಹಾಡಿ, ತಾರಕ, ಹಿರೇಹಳ್ಳಿ ಎ ಕಾಲೋನಿ, ಹಿರೇಹಳ್ಳಿ.

ಸರಗೂರು ಪೊಲೀಸ್‌ ಠಾಣೆ ವ್ಯಾಪ್ತಿಗೆ: ಅಡಹಳ್ಳಿ, ಕೆ. ಬೆಳತ್ತೂರು (ಹೊಸ ಬಡಾವಣೆ (ಮಾನಿ), ಬೆಟ್ಟದಹುಂಡಿ), ಚಕ್ಕೂರು, ಹುನಗನಹಳ್ಳಿ, ಕೂಲ್ಯ, ಮುದ್ದನಹಳ್ಳಿ, ಮೊಳೆಯೂರು (ಕಾಳಿಹುಂಡಿ), ಶಂಖಹಳ್ಳಿ, ಬೆಟ್ಟದಹುಂಡಿ (ಬೇರ್ಚಾ ಗ್ರಾಮ).

-- ಬಾಕ್ಸ್‌ 2--

- ಬೈಲಕುಪ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಗೆ--

ನೇರಳೆಕುಪ್ಪೆ, ನೇರಳೆಕುಪ್ಪೆ ಕೊಪ್ಪಲು, ಕೆ. ಹರಳಹಳ್ಳಿ, ಮಲ್ಲಿನಾಥಪುರ, ಪೊನಾಡಹಳ್ಳಿ, ಪೊನಾಡಹಳ್ಳಿ ಕೊಪ್ಪಲು, ಗಾಂಧಿನಗರ, ಕೋಗಿಲೂರು, ಪಿ. ಬಸವನಹಳ್ಳಿ, ಹುಣಸವಾಡಿ, ಸೆಣಬಿನಕುಪ್ಪೆ, ಕುಂದನಹಳ್ಳಿ, ಭೂತನಹಳ್ಳಿ, ಕೋರಲಹೊಸಳ್ಳಿ, ಆಲನಹಳ್ಳಿ, ನವಿಲೂರು, ಕಾಮನಹಳ್ಳಿ, ಬೆಮ್ಮತ್ತಿ, ಆಯರಬೀಡು

ಬೈಲಕುಪ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಗೆ:

ನಿಲವಾಡಿ, ಬೆಣಗಾಲು, ಸುಂಕದಹಳ್ಳಿ, ಚನ್‌ಕಲ್‌ ಕಾವಲ…, ಸೂಳೆಕೋಟೆ, ಚೆನ್ನಕೇಶವಪುರ, ಶ್ಯಾನುಬೋಗನ ಹಳ್ಳಿ, ದೊಡ್ಡಕಮ್ಮರವಳ್ಳಿ, ಚಿಕ್ಕಕಮರಹಳ್ಳಿ, ಮರಟಿಕೊಪ್ಪಲು, ದಿಂಡಗಾಡು, ಮುತ್ತಿನ ಮುಳುಸೋಗೆ, ಮುತ್ತಿನ ಮುಳುಸೋಗೆ ಕೊಪ್ಪಲು, ಬೆಣಗಾಲು ಬೋವಿ ಕಾಲೋನಿ, ಚೆನ್ಕಲ್‌ ನಾಯಕರ ಕಾಲೋನಿ, ಲಕ್ಷ್ಮಿಪುರ ಈ ಎಲ್ಲಾ ಸ್ಥಳಗಳು, ಪ್ರದೇಶಗಳು ನಮೂದಿಸಿರುವ ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಗೆ ಒಳಪಟ್ಟಿರುತ್ತವೆ ಎಂದು ಪೊಲೀಸ್‌ ಅಧೀಕ್ಷಕರು ತಿಳಿಸಿದ್ದಾರೆ.

Follow Us:
Download App:
  • android
  • ios