Asianet Suvarna News Asianet Suvarna News

ಮನೆಯಲ್ಲಿ ಮಗುವಿನ ಶವವಿದ್ದರೂ ರೋಗಿ ಉಳಿಸಲು ಹೋದ ಆಂಬುಲೆನ್ಸ್ ಚಾಲಕ

  • ಮಗು ಸತ್ತರೂ ಕರ್ತವ್ಯ ಪ್ರಜ್ಜೆ ಮೆರೆದ ಆಂಬುಲೆನ್ಸ್ ಚಾಲಕ
  • ರೋಗಿಯ ಪ್ರಾಣ ಉಳಿಸಲು ತೆರಳಿದ ಆಂಬುಲೆನ್ಸ್ ಚಾಲಕ
  • ಚಾಲಕನ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ಮಹಾಪೂರ
Mysuru ambulance driver Save Patient Life At the same time Of his son death snr
Author
Bengaluru, First Published Jun 16, 2021, 1:08 PM IST

 ಮೈಸೂರು (ಜೂ.15): ಮನೆಯಲ್ಲಿ ಮಗನ   ಶವ ಇಟ್ಟು ಆಂಬುಲೆನ್ಸ್ ಚಾಲಕ ರೊರ್ವರು ಕರ್ತವ್ಯಕ್ಕೆ ಓಗೊಟ್ಟು ತೆರಳಿದ ಘಟನೆ ಮೈಸೂರಲ್ಲಿ ನಡೆದಿದೆ. 

ಮೈಮೆಲೆ ಬಿಸಿನೀರು ಚೆಲ್ಲಿಕೊಂಡು ಮಗು ಮೃತಪಟ್ಟಿದ್ದು,  ಬಿಜೆಪಿ ಕೊವಿಡ್ ಸಹಾಯವಾಣಿ ಚಾಲಕ ಮುಬಾರಕ್ ಕರ್ತವ್ಯ ನಿರ್ವಹಣೆಗೆ ಮುಂದಾಗಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಝೀರೋ ಟ್ರಾಫಿಕ್‌: ಶಸ್ತ್ರಚಿಕಿತ್ಸೆಗಾಗಿ ಹಸುಳೆ ಮಂಗ್ಳೂರಿಂದ ಬೆಂಗ್ಳೂರಿಗೆ .

ಸೋಮವಾರ ತಡರಾತ್ರಿ  ಸಹಾಯವಾಣಿಗೆ ಕರೆ ಬಂದಾಗ ಚಾಮರಾಜನಗರದ ಸಿಗ್ಮಾ ಆಸ್ಪತ್ರೆಗೆ ರೋಗಿ ರವಾನಿಸಿದ್ದಾರೆ. ಮಗು ಕಳೆದುಕೊಂಡ ನೋವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. 

ತಮ್ಮದೇ ಮಗು ಮೃತಪಟ್ಟು ಶವ ಮನೆಯಲ್ಲಿದ್ದರೂ ರೋಗಿಯ ನೆರವಿಗೆ ಧಾವಿಸಿದ ಮುಬಾರಕ್ ಸೇವೆಗೆಇದೀಗ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.  

Follow Us:
Download App:
  • android
  • ios