ಬೆಂಗಳೂರಿನಲ್ಲಿ ಎರಡು ದಿನಗಳಲ್ಲಿ ನೀರಿನ ದರ ಏರಿಕೆಯಾಗುವ ಸಾಧ್ಯತೆ. ಜಲಮಂಡಳಿಯ ನಷ್ಟ ಹಿನ್ನೆಲೆಯಲ್ಲಿ ಸರ್ಕಾರ ದರ ಏರಿಕೆಗೆ ಒಪ್ಪಿಗೆ ನೀಡುವ ಸಾಧ್ಯತೆ. ಗೃಹಬಳಕೆಗೆ ಲೀಟರ್‌ಗೆ 0.8 ರಿಂದ 1.5 ಪೈಸೆ ಹೆಚ್ಚಳ, ಅಪಾರ್ಟ್‌ಮೆಂಟ್‌ಗಳಿಗೆ 1.8 ರಿಂದ 3.8 ಪೈಸೆ ಮತ್ತು ಗೃಹಯೇತರ ಬಳಕೆಗೆ 1 ರಿಂದ 1.5 ಪೈಸೆ ಏರಿಕೆ ಸಂಭವ.

ಬೆಂಗಳೂರಿನಲ್ಲಿ ಇನ್ನೆರಡು ದಿನದಲ್ಲಿ ನೀರಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ದರ ಏರಿಕೆ ಬಗ್ಗೆ ಜಲಮಂಡಳಿ ಸಲ್ಲಿಸಿರುವ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಗುವ ಸಾಧ್ಯತೆ ದಟ್ಟವಾಗಿದೆ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಾಲ್ಕು ಆಯ್ಕೆಗಳಲ್ಲಿ ನೀರಿನ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಇನ್ನೆರಡು ದಿನದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ. ಜಲಮಂಡಳಿಗೆ ಸಾವಿರಾರು ರೂಪಾಯಿ ನಷ್ಟ ಆಗುತ್ತಿತ್ತು ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎನ್ನಲಾಗಿದೆ. ಹೀಗಾಗಿ ನೀರಿನ ದರ ಲೀಟರ್ ಗೆ 80 ಪೈಸೆಯಿಂದ ರಿಂದ 1.50 ಪೈಸೆ ಹೆಚ್ಚಳವಾಗುವ ಸಾಧ್ಯತೆ 

ಬೆಂಗಳೂರಿನಲ್ಲಿ ಕಾವೇರಿ ನೀರಿಗೆ ಭಾರೀ ಬೇಡಿಕೆ, 58 ಸಾವಿರ ಅರ್ಜಿ ಸಲ್ಲಿಕೆ!

ನೀರಿನ ದರ ಹೆಚ್ಚಳ ಪ್ರಸ್ತಾವನೆ ಹೇಗಿದೆ ?
ಗೃಹ ಬಳಕೆ :
ಲೀಟರ್ ಗೆ 80 - 1.50 ಪೈಸೆ
ಸಾವಿರ ಲೀಟರ್ ಗೆ 15ರೂ ರಿಂದ 60 ರೂ
ಗೃಹ ಬಳಕೆ ಅಪಾರ್ಟ್ಮೆಂಟ್:
ಲೀಟರ್ ಗೆ 1.80 ಪೈಸೆಯಿಂದ - 3.80 ಪೈಸೆ
ಸಾವಿರ ಲೀಟರ್ ಗೆ 40 ರೂ ರಿಂದ 60 ರೂ
ಗೃಹಯೇತರ ಬಳಕೆ
ಲೀಟರ್ ಗೆ - 10 ಪೈಸೆಯಿಂದ - 1.50 ಪೈಸೆ
ಸಾವಿರ ಲೀಟರ್ ಗೆ 65 ರೂ ರಿಂದ 100ರೂ
ಕೈಗಾರಿಕೆಗಳು:
ಪ್ರತಿಲೀಟರ್ ಗೆ 1 ಪೈಸೆ
ಪ್ರತಿಸಾವಿರ ಲೀಟರ್ - 100 ರೂ 

ಎಲ್ಲಾ ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು? ಗ್ಯಾರಂಟಿ ನೋವು ಹೊರಹಾಕಿದ ಡಿಕೆಶಿ

ಹಂತ-1 (ಲೀಟರ್ ಗೆ)
ಗ್ರಹ ಬಳಕೆ: ಲೀಟರ್ ಗೆ 0.3ಯಿಂದ 1.0 ಪೈಸೆ
ಬೃಹತ್ ವಸತಿ ಕಟ್ಟಡ: ಲೀಟರ್ ಗೆ 1.3 ಯಿಂದ 3.3 ಪೈಸೆ
ಗೃಹಯೇತರ: ಲೀಟರ್ಗೆ 1.0 ಪೈಸೆಯಿಂದ 1.3
ಇಂಡಸ್ಟ್ರೀಸ್ 1.0 ಪೈಸೆ ಲೀಟರ್ ಗೆ

ಹಂತ-2 (ಲೀಟರ್ ಗೆ)
ಗ್ರಹ ಬಳಕೆ: 0.5 ಯಿಂದ 1.2 ಲೀಟರ್ ಗೆ
ಬೃಹತ್ ಕಟ್ಟಡ: 1.5 ಯಿಂದ 3.5 ಪೈಸೆ
ಗ್ರಹಯೇತರ: 1.0 ಯಿಂದ 1.3 ಪೈಸೆ
ಇಂಡಸ್ಟ್ರೀಸ್: 1.0 ಪೈಸೆ

ಹಂತ-3 (ಲೀಟರ್ ಗೆ)
ಗ್ರಹಬಳಕೆ: 0.8 ನಿಂದ 1.5 ಪೈಸೆ
ಬೃಹತ್ ಕಟ್ಟಡ: 1.8 ನಿಂದ 3.8 ಪೈಸೆ
ಗ್ರಹಯೇತರ: 1.0 ಯಿಂದ 1.5 ಪೈಸೆ
ಇಂಡಸ್ಟ್ರೀಸ್: 1.0 ಪೈಸೆ ಪ್ರತಿ ಲೀಟರ್ ಗೆ

ಹಂತ-4 (ಲೀಟರ್ ಗೆ)
ಗ್ರಹಬಳಕೆ: 0.8 ನಿಂದ 1.5 ಪೈಸೆ
ಬೃಹತ್ ಕಟ್ಟಡ: 1.8 ನಿಂದ 3.8 ಪೈಸೆ
ಗ್ರಹಯೇತರ: 1.0 ಯಿಂದ 1.5 ಪೈಸೆ
ಇಂಡಸ್ಟ್ರೀಸ್: 1.0 ಪೈಸೆ ಪ್ರತಿ ಲೀಟರ್ ಗೆ