ಬೆಂಗಳೂರು, [ಮೇ.17]:  ತುಮಕೂರಿನಲ್ಲಿ ರೈಲ್ವೆ ಹಳಿ ಡಬ್ಲಿಂಗ್​ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ಶಿವಮೊಗ್ಗ-ಬೆಂಗಳೂರು ಮಧ್ಯೆ ಒಂದು ವಾರ ರೈಲು ಓಡಾಟ ಸ್ಥಗಿತಗೊಳಿಸುತ್ತಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 22ರಿಂದ 29ರವರೆಗೆ ತುಮಕೂರು-ಗುಬ್ಬಿ ಮಾರ್ಗದಲ್ಲಿ ಡಬ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆ ರೈಲು ಓಡಾಟ ಸ್ಥಗಿತಗೊಳಿಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1.Train No. 56227 KSR Bengaluru – Shivamogga - 22.05.2019 ದಿಂದ  28.05.2019ರ ವರೆಗೆ
2.Train No. 56228 Shivamogga Town – KSR Bengaluru-23.05.2019 to 29.05.2019ರ ವರೆಗೆ,
3. Train No. 20651 KSR Bengaluru – Talguppa-22.05.2019 to 28.05.2019ರ ವರೆಗೆ,
4.Train No. 20652 Talguppa - KSR Bengaluru Express-23.05.2019 to 29.05.2019 ರ ವರೆಗೆ,
5. Train No. 16579 Yesvantpur – Shivamogga Town Express-25.05.2019, 26.05.2019 and 27.05.2019 .
6. Train No. 16580 Shivamogga Town – Yesvantpur Express- 25.05.2019, 26.05.2019 and 27.05.2019 

ಇದರಲ್ಲಿ ಏನಾದರೂ ಗೊಂದಲಗಳಿದ್ದರೇ ರೈಲ್ವೆ ಇಲಾಖೆ ಕಚೇರಿಯ ವೆಬ್ ಸೈಟ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.