ಗಮನಿಸಿ, ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ/ ವಿವೇಕಾನಂದನಗರ, ಶ್ರೀನಿವಾಸ ನಗರ, ಕತ್ರಿಗುಪ್ಪೆ, ಚೆನ್ನಮ್ಮನಕೆರೆ ಅಚ್ಚುಕಟ್ಟು, ಕತ್ರಿಗುಪ್ಪೆ ಮುಖ್ಯ ರಸ್ತೆ, ಐಟಿಐ ಲೇಔಟ್ ನಲ್ಲಿ ಶುಕ್ರವಾರ ಕರೆಂಟ್ ಇರಲ್ಲ

ಬೆಂಗಳೂರು(ನ. 26) ಬೆಂಗಳೂರಿನ ಈ ಏರಿಯಾಗಳ ಜನರಿಗೆ ಇದು ಪ್ರಮುಖ ಸುದ್ದಿ. ಶುಕ್ರವಾರ (ನ. 27) ಬೆಳಗ್ಗೆ 10 ರಿಂದ 5. 30ರ ವರೆಗೆ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿವೇಕಾನಂದನಗರ, ಶ್ರೀನಿವಾಸ ನಗರ, ಕತ್ರಿಗುಪ್ಪೆ, ಚೆನ್ನಮ್ಮನಕೆರೆ ಅಚ್ಚುಕಟ್ಟು, ಕತ್ರಿಗುಪ್ಪೆ ಮುಖ್ಯ ರಸ್ತೆ, ಐಟಿಐ ಲೇಔಟ್, ವಿದ್ಯಾಪೀಠ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಕುಸಿದ ಚಿನ್ನದ ದರ, ಇಂದಿನ ಮಾರುಕಟ್ಟೆ ಬೆಲೆ

ಶನಿವಾರ ಹೊಸಕೆರೆಹಳ್ಳಿ, ಮೂಕಾಂಬಿಕಾ ನಗರ ಏಳನೇ ಹಂತ, ಬನಶಂಕರಿ ಮೂರನೇ ಹಂತ, ವೆಂಕಟಪ್ಪ ಲೇಔಟ್, ದತ್ತಾತ್ರೇಯ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.