ರೌಡಿ ಶೀಟರ್ ಗಳಿಗೆ ಬೆವರಿಳಿಸಿದ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಾ.ರಾಜ್ ಹೆಸರನ್ನ ಕೈ  ಮೇಲೆ ಅಚ್ಚೆ ಹಾಕಿಸಿಕೊಂಡಿದ್ದ  ರೌಡಿ ಶೀಟರ್ ಅಲೋಕ್ಸ್ ಬೆವರಿಳಿಸಿದ ಅಲೋಕ ಕುಮಾರ್ ರಾಜ್ ಕುಮಾರ್ ಮರ್ಯಾದೆ ತೆಗಿತಿಯಾ ಎಂದು ರೇಗಿದರು. ಉಳಿದ ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದರು.