ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಇಂದಿಗೂ ಸಾಧ್ಯವಾಗಿಲ್ಲ
ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಇಂದಿಗೂ ಸಾಧ್ಯವಾಗಿಲ್ಲ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವ ನಿಟ್ಟಿನ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಮುಜಾಫರ್ ಅಸ್ಸಾದಿ ತಿಳಿಸಿದರು.
ಮೈಸೂರು : ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಇಂದಿಗೂ ಸಾಧ್ಯವಾಗಿಲ್ಲ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವ ನಿಟ್ಟಿನ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಮುಜಾಫರ್ ಅಸ್ಸಾದಿ ತಿಳಿಸಿದರು.
ನಗರದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಾನವಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಭಾರತದಲ್ಲಿ ಕೃಷಿ ಪರಿವರ್ತನೆ ಮತ್ತು ಗ್ರಾಮೀಣಾಭಿವೃದ್ಧಿ ಸಮಸ್ಯೆಗಳು, ಸವಾಲುಗಳು ಮತ್ತು ಮುಂದಿನ ಹಾದಿ ಎಂಬ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಉದಾರೀಕರಣದ ನೀತಿಗಳ ಫಲವಾಗಿ ಕೃಷಿ ಭೂಮಿಗಳೆಲ್ಲಾ ಇಂದು ಬೃಹತ್ ನಗರಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಸರ್ಕಾರಿ ಯೋಜನೆಗಳು ಕೈಗಾರೀಕರಣಕ್ಕೆ ಒತ್ತು ನೀಡುತ್ತಿರುವಷ್ಟುಕೃಷಿಗೆ ನೀಡುತ್ತಿಲ್ಲ. ಇದರಿಂದ ಕೃಷಿ ಭೂಮಿ ವೇಗವಾಗಿ ರಿಯಲ್ ಎಸ್ಟೆಟ್ ಉದ್ಯಮಿಗಳ ಪಾಲಾಗುತ್ತಿವೆ. ಹಳ್ಳಿಗಳು ನಗರಗಳಾಗಿ ಮಾರ್ಪಾಡಗಾತ್ತಿವೆ. ಇದು ಆಹಾರ ಉತ್ಪಾದನೆಯ ಮೇಲೆ ಕೆಟ್ಟಪರಿಣಾಮ ಬೀರಲಿದ್ದು, ಭವಿಷ್ಯದಲ್ಲಿ ಆಹಾರ ಸಮಸ್ಯೆ ಎದುರಾಗಬಹುದು ಎಂದು ಅವರು ಎಚ್ಚರಿಸಿದರು.
ತುಂದು ಭೂಮಿ ಇದ್ದರೂ ಇದನ್ನು ಮಾಡಿ
ಈಗಿನ ಸಮಯದಲ್ಲಿ ಓದು ಮುಗಿಸಿದ ಕೆಲ ವಿದ್ಯಾವಂತರು ಕೃಷಿಯತ್ತ ಮುಖ ಮಾಡ್ತಿದ್ದಾರೆ. ಒಳ್ಳೆಯ ಉದ್ಯೋಗ ಬಿಟ್ಟು ಕೃಷಿ ಕೆಲಸಕ್ಕೆ ಕೈ ಹಾಕಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಜನರು ನಮ್ಮಲ್ಲಿ ಸಾಕಷ್ಟು ಮಂದಿಯಿದ್ದಾರೆ. ನೀವೂ ಕೃಷಿ ಮೂಲಕ ಜೀವನ ಕಟ್ಟಿಕೊಳ್ಳುವ ಆಲೋಚನೆಯಲ್ಲಿದ್ದರೆ ನಿಮಗೊಂದು ಒಳ್ಳೆಯ ಅವಕಾಶವಿದೆ.
ಎಲ್ಲರ ಅಡುಗೆ ಮನೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜೀರಿಗೆ (Cumin) ಬೆಳೆ ಬೆಳೆದು ನೀವು ಸಂಪಾದನೆ ಶುರು ಮಾಡಬಹುದು. ಜೀರಿಗೆಯನ್ನು ಪ್ರತಿ ಭಾರತೀಯರ ಮನೆಯಲ್ಲಿ ಬಳಕೆ ಮಾಡಲಾಗುತ್ತದೆ. ಅಡುಗೆ ಜೊತೆಗೆ ಔಷಧಿ (Medicine) ಯಾಗಿಯೂ ಇದನ್ನು ಬಳಸಲಾಗುತ್ತದೆ. ಎಂದೂ ಬೇಡಿಕೆ ಕಳೆದುಕೊಳ್ಳದ ಮಸಾಲೆ (Spice) ಗಳಲ್ಲಿ ಜೀರಿಗೆ ಕೂಡ ಒಂದು.
ಬಂಡವಾಳಶಾಹಿಗಳ ಪರವಾದ ಭೂ ಸುಧಾರಣಾ ನೀತಿಗಳಿಂದ ಭೂಮಿ ಕಳೆದುಕೊಂಡ ರೈತರು ದೊಡ್ಡ ಸಂಖ್ಯೆಯಲ್ಲಿ ಆತ್ಮಹತ್ಯೆ ಶರಣಾದರು. ಅವರಲ್ಲಿ ಪಂಜಾಬ್, ಹರಿಯಾಣ, ಬಿಹಾರದಂತದ ರಾಜ್ಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. 1991 ರಲ್ಲಿ ಜಾರಿಗೆ ಬಂದ ಆರ್ಥಿಕ ನೀತಿಯಿಂದ ದೊಡ್ಡ ಪ್ರಮಾಣದ ಕೃಷಿ ಭೂಮಿ ಕೈಗಾರಿಕೋದ್ಯಮಿಗಳ ಪಾಲಾಯಿತು. ಈ ಹಿಂದೆ ಕೃಷಿ ಭೂಮಿಯಾಗಿದ್ದ, ಉತ್ತರ ಪ್ರದೇಶದ ನೊಯ್ಡ, ಬೆಂಗಳೂರು, ಗ್ರಾಮೀಣಾ ಕೃಷಿಕರ ಭೂಮಿ ಇಂದು ಕಾಲಿಡಲಾಗದಷ್ಟುಬೃಹÜತ್ ನಗರಗಳಾಗಿ ಬೆಳೆದಿವೆ ಎಂದು ಅವರು ವಿಷಾದಿಸಿದರು.
ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ, ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್. ಗಂಗಾಧರ್, ಡಾ.ವಿ.ಜಿ. ಸಿದ್ದರಾಜು, ಡಾ. ಕೃಷ್ಣರಾಜ್ ಇದ್ದರು.
Business Ideas: ಮಂಡಕ್ಕಿ ಮಾಡೋದು ಒಳ್ಳೇ ಆದಾಯ ತರುತ್ತೆ ಇಲ್ನೋಡಿ
ಜೀರಿಗೆ ಬೆಳೆ ಬೆಳೆಯೋದು ಹೇಗೆ? : ಮೊದಲೇ ಹೇಳಿದಂತೆ ಜೀರಿಗೆ ಕೃಷಿಗೆ ಬೆಳಕು ಮತ್ತು ಲೋಮಮಿ ಮಣ್ಣು ಉತ್ತಮ. ಇಂತಹ ಮಣ್ಣಿನಲ್ಲಿ ಜೀರಿಗೆಯನ್ನು ಸುಲಭವಾಗಿ ಬೆಳೆಸಬಹುದು. ಬಿತ್ತನೆ ಮಾಡುವ ಮೊದಲು ಹೊಲವನ್ನು ಸರಿಯಾಗಿ ಸಿದ್ಧಪಡಿಸುವುದು ಅವಶ್ಯಕ. ಜೀರಿಗೆ ಬಿತ್ತಬೇಕಾದ ಗದ್ದೆಯ ಕಳೆ ತೆಗೆದು ಸ್ವಚ್ಛಗೊಳಿಸಬೇಕು. ಜೀರಿಗೆಯ ಉತ್ತಮ ತಳಿಗಳಲ್ಲಿ ಮೂರು ತಳಿಗಳ ಹೆಸರುಗಳು ಪ್ರಮುಖವಾಗಿವೆ. RZ 19 ಮತ್ತು 209, RZ 223 ಮತ್ತು GC 1-2-3 ಪ್ರಭೇದಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಈ ಪ್ರಭೇದಗಳ ಬೀಜಗಳು 120-125 ದಿನಗಳಲ್ಲಿ ಹಣ್ಣಾಗುತ್ತವೆ. ಈ ತಳಿಗಳ ಸರಾಸರಿ ಇಳುವರಿ ಹೆಕ್ಟೇರಿಗೆ 510 ರಿಂದ 530 ಕೆ.ಜಿ. ಆದ್ದರಿಂದ, ಈ ತಳಿಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು.
ಜೀರಿಗೆ ಬೆಳೆಯಿಂದ ಆದಾಯ : ಏಳರಿಂದ 8 ಕ್ವಿಂಟಲ್ ಬೀಜವನ್ನು ನೀವು ಒಂದು ಹೆಕ್ಟೇರ್ ನಲ್ಲಿ ಬಿತ್ತಬಹುದು. ಪ್ರತಿ ಹೆಕ್ಟೇರ್ ಗೆ ನೀವು 30 ಸಾವಿರದಿಂದ 35 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಜೀರಿಗೆ ಬೆಲೆ ಒಂದು ಕೆಜಿಗೆ 100 ರೂಪಾಯಿ ಎಂದು ಭಾವಿಸಿದ್ರೂ ಒಂದು ಹೆಕ್ಟೇರ್ ಗೆ ನೀವು 40 ರಿಂದ 45 ಸಾವಿರ ರೂಪಾಯಿ ಪಡೆಯಬಹುದು. ನೀವು ಐದು ಎಕರೆ ಪ್ರದೇಶದಲ್ಲಿ ಜೀರಿಗೆ ಬೆಳೆದಿದ್ದರೆ ಎರಡರಿಂದ ಎರಡುವರೆ ಲಕ್ಷ ರೂಪಾಯಿ ಲಾಭವನ್ನು ನೀವು ಪಡೆಯಬಹುದಾಗಿದೆ.