Search results - 101 Results
 • FARMER SUICIDE

  NEWS16, May 2019, 8:22 AM IST

  ಈ ಸಲ ಉತ್ತಮ ಮಳೆಯಾದ್ರೆ 153 ಲಕ್ಷ ಟನ್‌ ಬೆಳೆ!

  ಕಳೆದ ನಾಲ್ಕೈದು ವರ್ಷಗಳಿಂದ ಸತತ ಬರಗಾಲಕ್ಕೆ ಸಿಲುಕಿರುವ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾದರೆ 138.67 ಲಕ್ಷ ಟನ್‌ ಆಹಾರ ಧಾನ್ಯ ಮತ್ತು 14.71 ಲಕ್ಷ ಟನ್‌ ಎಣ್ಣೆಕಾಳು ಉತ್ಪಾದನೆಯಾಗಲಿದೆ ಎಂದು ಕೃಷಿ ಇಲಾಖೆ ಗುರಿ ನಿಗದಿಪಡಿಸಿಕೊಂಡಿದೆ.

 • Agriculture VV

  NEWS26, Mar 2019, 11:47 AM IST

  ಮೆಡಿಕಲ್‌ ಸೀಟು ತ್ಯಜಿಸಿ ಕೃಷಿ ವಿವಿ ಸೇರಿದವಳಿಗೆ 12 ಚಿನ್ನದ ಪದಕ!

  ಮೆಡಿಕಲ್‌ ಸೀಟು ತ್ಯಜಿಸಿ ಕೃಷಿ ವಿವಿ ಸೇರಿದವಳಿಗೆ 12 ಚಿನ್ನದ ಪದಕ!| ಕೃಷಿ ವಿವಿ ಘಟಿಕೋತ್ಸವದಲ್ಲಿ ಪ್ರಶಸ್ತಿ ಪಡೆದ ಚಿಂತಾಮಣಿಯ ರೇಷ್ಮೆ ವಿದ್ಯಾಲಯದ ವಿದ್ಯಾರ್ಥಿನಿ| ಚಿಕ್ಕಂದಿನಿಂದಲೆ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದೆ| ಅದಕ್ಕಾಗಿ ಮೆಡಿಕಲ್‌ ಸೀಟು ಬಿಟ್ಟು ಬಂದೆ: ಸುಮಾ

 • R V Deshpande

  NEWS21, Feb 2019, 1:19 PM IST

  ಇನ್ಮುಂದೆ ಆನ್‌ಲೈನ್‌ನಲ್ಲೇ ಪಡೆಯಬಹುದು ಕೃಷಿ ಭೂಮಿ ಪರಿವರ್ತನೆ ಆದೇಶ

  ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿ​ವ​ರ್ತಿ​ಸಿ​ಕೊ​ಳ್ಳಲು ಅಗ​ತ್ಯ​ವಾದ ಭೂ ಪರಿ​ವ​ರ್ತನೆ ಆದೇ​ಶ​ವನ್ನು ಆನ್‌​ಲೈನ್‌ ಮೂಲ​ಕವೇ ಪಡೆ​ಯುವ ವ್ಯವ​ಸ್ಥೆ​ಯನ್ನು ರಾಜ್ಯ ಸರ್ಕಾರ ಬುಧ​ವಾ​ರ​ದಿಂದ ಜಾರಿಗೆ ತಂದಿ​ದೆ.

 • FARMER

  Explainers3, Feb 2019, 7:58 PM IST

  ಪ್ರತಿ ಬಜೆಟ್ ವೇಳೆ ಕೂಗು ಏಳುವ ಸ್ವಾಮಿನಾಥನ್ ವರದಿಯಲ್ಲಿ ಏನಿದೆ?

  ಪ್ರತಿ ಸಾರಿ ಕೇಂದ್ರ ಮತ್ತು ರಾಜ್ಯದ ಬಜೆಟ್ ಮಂಡನೆ ಸಂದರ್ಭ ಎದುರಾದಾಗ ಸ್ವಾಮಿನಾಥನ್ ವರದಿ ಜಾರಿ ಕೂಗು ಕೇಳಿಬರುತ್ತದೆ. ಹಾಗಾದರೆ ಏನಿದು ಸ್ವಾಮಿನಾಥನ್ ವರದಿ? ಇದರಲ್ಲಿರುವ ಅಂಶಗಳು ಏನು? ಇಲ್ಲಿದೆ ಸಮಗ್ರ ಮಾಹಿತಿ

 • Farmers

  BUSINESS27, Jan 2019, 12:09 PM IST

  ಉದ್ಯೋಗ ಬಿಟ್ಟು ಕೃಷಿಗೆ ಮರಳಿದ ಟೆಕ್ಕಿಗಳು: ರೈತರ ಸಂತೆ ಮಂಗಳೂರಿನಲ್ಲಿ ಆನ್‌ಲೈನ್‌!

  ರೈತರ ಸಂತೆ ದಕ್ಷಿಣ ಕನ್ನಡದಲ್ಲಿ ಆನ್‌ಲೈನ್‌!| ಉದ್ಯೋಗ ತೊರೆದು ಕೃಷಿಗೆ ಮರಳಿದ ಟೆಕ್ಕಿಗಳ ಪ್ರಯತ್ನ| ವೆಬ್‌ಸೈಟ್‌ಗೆ ಉತ್ತಮ ಸ್ಪಂದನೆ| ಆ್ಯಪ್‌ ಬಿಡುಗಡೆಗೆ ತಯಾರಿ

 • BUSINESS22, Jan 2019, 6:09 PM IST

  ಆರ್ಥಿಕ ವರ್ಷ ಬದಲಿಸುವತ್ತ ಕೇಂದ್ರದ ಚಿತ್ತ: ನಿಮಗೇನು ಎಫೆಕ್ಟ್?

  ದೇಶದ ಆರ್ಥಿಕ ವರ್ಷವನ್ನು ಬದಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸಕ್ತ ಏಪ್ರಿಲ್-ಮಾರ್ಚ್ ಆರ್ಥಿಕ ವರ್ಷದ ಬದಲಾಗಿ ಜನೆವರಿ-ಡಿಸೆಂಬರ್‌ ಆರ್ಥಿಕ ವರ್ಷವನ್ನಾಗಿ ಪರಿಗಣಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ.

 • Raghuram rajan

  BUSINESS15, Dec 2018, 8:15 AM IST

  ಚುನಾವಣಾ ಪ್ರಣಾಳಿಕೆಯಿಂದ ಸಾಲ ಮನ್ನಾ ಹೊರಗಿಡಿ: ರಾಜನ್‌

  ಚುನಾವಣೆಯಲ್ಲಿ ಗೆಲ್ಲಲು ರಾಜಕೀಯ ಪಕ್ಷಗಳು ರೈತರ ಸಾಲ ಮನ್ನಾವನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿರುವುದನ್ನು RBI ಮಾಜಿ ಗೌರ್ನರ್ ರುಘರಾಮ್ ರಾಜನ್ ವಿರೋಧಿಸಿದ್ದಾರೆ. ಏಕೆ? 

 • kumarasamy in agriculture land

  NEWS6, Dec 2018, 7:40 AM IST

  ರಾಜ್ಯದಲ್ಲಿ ಕೃಷಿ ಭೂಮಿ ಪರಿವರ್ತನೆ ಇನ್ನು ಸಲೀಸು

  ಕೃಷಿ ಭೂಮಿ ಬದಲಾವಣೆ ಇನ್ನುಮುಂದೆ ರಾಜ್ಯದಲ್ಲಿ ಅತ್ಯಂತ ಸರಳವಾಗಿರುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

 • BUSINESS21, Nov 2018, 3:15 PM IST

  ರೈತರಿಗೆ ನೋಟ್ ಬ್ಯಾನ್ ಸಂಕಷ್ಟ: ಮೋದಿ ಸರ್ಕಾರದ ಸಚಿವಾಲಯ!

  ನೋಟು ನಿಷೇಧದಿಂದ ರೈತರಿಗೆ ಭಾರಿ ನಷ್ಟವಾಗಿದೆ ಎಂದು ಸ್ವತಃ ಕೇಂದ್ರ ಕೃಷಿ ಸಚಿವಾಲಯ ಹೇಳುವ ಮೂಲಕ ಅಚ್ಚರಿ ಮೂಡಿಸಿದೆ. ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ಕೇಂದ್ರ ಕೃಷಿ ಸಚಿವಾಲಯ ಈ ವರದಿ ನೀಡಿದ್ದು, ಕಾಂಗ್ರೆಸ್ ಸಂಸದ ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಗೆ ನೋಟು ನಿಷೇಧದಿಂದಾಗಿರುವ ಪರಿಣಾಮದ ಬಗ್ಗೆ ಕೃಷಿ ಸಚಿವಾಲಯ, ಕಾರ್ಮಿಕ ಹಾಗೂ ಉದ್ಯೋಗ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು ವಿವರ ನೀಡಿವೆ.

 • Donald Trump

  BUSINESS1, Nov 2018, 1:54 PM IST

  ಭಾರತಕ್ಕೆ ಚೂರಿ ಇರಿದ ಅಮೆರಿಕ: ರಫ್ತು ತೆರಿಗೆ ವಿನಾಯ್ತಿ ಕಟ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಕನಿಷ್ಠ 50 ವಸ್ತುಗಳ ಮೇಲೆ ಆಮದು ತೆರಿಗೆ ರಹಿತ ರಿಯಾಯ್ತಿಯನ್ನು ಅಮೆರಿಕ ಸರ್ಕಾರ ರದ್ದುಪಡಿಸಿದೆ. ಈ ಮೂಲಕ ಭಾರತ-ಅಮೆರಿಕ ವಿಶ್ವಾಸಾರ್ಹತೆಗೆ ಟ್ರಂಪ್ ಸರ್ಕಾರ ಚೂರಿ ಇರಿದಿದೆ.

 • state16, Oct 2018, 9:42 AM IST

  ರಾಜ್ಯದಲ್ಲಿ ಹೊಸ ರೀತಿಯ ಕೃಷಿ ಪದ್ಧತಿ ಜಾರಿ

  ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಮುಂದಿನ ತಿಂಗಳು ಜಾರಿಗೊಳಿಸಲು ಕೃಷಿ ಇಲಾಖೆ ರೂಪರೇಷೆ ಸಿದ್ಧಪಡಿಸಿಕೊಂಡಿದೆ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದ್ದಾರೆ. 

 • BUSINESS26, Sep 2018, 12:49 PM IST

  ಸಾಲಮನ್ನಾ ಕೃಷಿ ವ್ಯವಸ್ಥೆಯನ್ನು ಸಬಲಗೊಳಿಸುತ್ತಾ?: ಓದಿ, ಓದಿಸಿ!

  ಅಂತೂ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಈ ಸರ್ಕಾರದ ಮೊದಲ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ಚುನಾವಣಾ ಪೂರ್ವ ಪ್ರಣಾಳಿಕೆಯಂತೆ ಕೊಟ್ಟಮಾತನ್ನು ಉಳಿಸಿಕೊಂಡರೆಂಬುದು ಒಂದೆಡೆಯಾದರೆ, ಈ ಸಾಲಮನ್ನಾ ಎಂಬ ಪರಿಕಲ್ಪನೆಯ ಸುತ್ತ ಇರುವ ಹಲವು ವಿಭಿನ್ನ ವೈಚಾರಿಕ ನಿಲುವುಗಳನ್ನು ವಿಶ್ಲೇಷಿಸುತ್ತಾ ಹೋದಂತೆಲ್ಲ ಈ ಮನ್ನಾ ಪರಿಕಲ್ಪನೆಯ ಸುತ್ತ ಅದೆಷ್ಟೋ ಅವೈಜ್ಞಾನಿಕ ಸಂಪ್ರದಾಯ ಅನಾವರಣಗೊಳ್ಳುತ್ತಾ ಹೋಗುತ್ತದೆ. 

 • NEWS7, Sep 2018, 10:07 AM IST

  ರೈತರಿಗೆ ಸರ್ಕಾರದಿಂದ ಕಡ್ಡಾಯ ನಿಯಮ ಜಾರಿ?

  ರಾಜ್ಯ ಸರ್ಕಾರ ಇದೀಗ ರೈತರಿಗೆ ಹೊಸ ನಿಯಮವೊಂದನ್ನು ಜಾರಿ ಮಾಡಲು ಚಿಂತನೆ ನಡೆಸಿದೆ. 20 ಮರಗಳನ್ನು ನೆಟ್ಟು ಪೋಷಿಸುವುದನ್ನು ಕಡ್ಡಾಯಗೊಳಿಸಲು ಹೊಸ ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಅರಣ್ಯ ಸಚಿವ ಆರ್‌.ಶಂಕರ್‌ ತಿಳಿಸಿದ್ದಾರೆ.

 • JDS New

  Mysuru30, Aug 2018, 3:59 PM IST

  ತೆನೆ ಪಕ್ಷಕ್ಕೆ ಭರ್ಜರಿ ಜಯ

  • ಕೆಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜೆಡಿಎಸ್‌ನ 9 ಹಾಗೂ ಕಾಂಗ್ರೆಸ್‌ನ 3 ಬೆಂಬಲಿತರಿಗೆ ಜಯ
  • ರಾವಂದೂರಿನಲ್ಲಿ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಂದು ಸ್ಥಾನ ಜಯ 
 • Mysuru29, Aug 2018, 5:49 PM IST

  ಮೈಸೂರಿನಲ್ಲಿ ಜೆಡಿಎಸ್ ಬೆಂಬಲಿತರ ಜಯಭೇರಿ

  • ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ
  • ಪಂಚವಳ್ಳಿ, ಕಂಪಲಾಪುರದಲ್ಲಿ 24 ಅಭ್ಯರ್ಥಿಗಳು ಜಯ