Search results - 7808 Results
 • Siddaramaiah

  NEWS17, Feb 2019, 11:35 PM IST

  'ನನ್ನ ಕಂಡರೆ ಬಿಜೆಪಿಗೆ ಭಯ, ಅವರ ಮನೆ ದೇವರೇ ಸುಳ್ಳು ಹೇಳುವುದು'

  ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಮೇಲೆ ವಾಗ್ದಾಳಿ ಮಾಡಿದ್ದಾರೆ. ಪ್ರಶ್ನೆಗಳ ಬಾಣ ಎಸೆದಿರುವ ಸಿದ್ದರಾಮಯ್ಯ ಅಮಿತ್ ಶಾ ಮತ್ತು ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 • Hassan

  POLITICS17, Feb 2019, 5:17 PM IST

  ಹಾಸನ ದೋಸ್ತಿ-ಕುಸ್ತಿ: 'ದೇವೇಗೌಡ್ರು ಓಕೆ, ಪ್ರಜ್ವಲ್ ಸ್ಪರ್ಧಿಸಿದ್ರೆ ಬೆಂಬಲ ಇಲ್ಲ'

  ಇಂದು (ಭಾನುವಾರ) ಕೊಡಗು ಜಿಲ್ಲೆ ಸೋಮವಾರಪೇಟೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು, 'ದೇವೇಗೌಡರು ಹಾಸನ ಕ್ಷೇತ್ರದಿಂದ ನಿಂತರೆ ಬೆಂಬಲಿಸುತ್ತೇನೆ, ಆದ್ರೆ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನ ಅಭ್ಯರ್ಥಿಯಾಗಿಸಿದರೆ ಸಹಕಾರ ನೀಡೋದಿಲ್ಲ' ಎಂದು ಪುನರುಚ್ಚಾರಿಸಿದರು.

 • Income Tax

  BUSINESS17, Feb 2019, 10:34 AM IST

  ತೆರಿಗೆ ಕಟ್ಟದೆ ಜೈಲು ಸೇರಿದ ಉದ್ಯಮಿ!

  ತೆರಿಗೆ ಕಟ್ಟದ ಉದ್ಯಮಿ 6 ತಿಂಗಳು ಜೈಲಿಗೆ| 7.35 ಕೋಟಿ ರು. ತೆರಿಗೆ ವಂಚಿಸಿದ್ದ ತುಮಕೂರು ಮೂಲದ ಸೆಲ್ವರಾಜ್‌| ಐಟಿ ಅಧಿಕಾರಿಗಳು 17 ಬಾರಿ ನೋಟಿಸ್‌ ನೀಡಿದ್ದರೂ ತೆರಿಗೆ ಕಟ್ಟಿರಲಿಲ್ಲ

 • Kumbamela

  Special17, Feb 2019, 9:52 AM IST

  ಉತ್ತರ ಆಯ್ತು, ಈಗ ದಕ್ಷಿಣ ಕುಂಭಮೇಳ!

  ಉತ್ತರ ಭಾರತಕ್ಕಷ್ಟೇ ಸೀಮಿತವಾಗಿದ್ದ ಕುಂಭಮೇಳ 1989ರಿಂದ ದಕ್ಷಿಣ ಭಾರತದಲ್ಲಿಯೂ ಆರಂಭವಾಗುತ್ತದೆ. ಇಲ್ಲಿನ ಪವಿತ್ರ ನದಿಗಳಾದ ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿನಿ ಸ್ಫಟಿಕ ಸರೋವರದ ತ್ರಿವೇಣಿ ಸಂಗಮವಾದ ತಿರುವನಕೂಡಲು ನರಸೀಪುರದಲ್ಲಿ ಪ್ರತಿ ಮೂರು ವರ್ಷಕ್ಕೆ ಒಮ್ಮೆ ನಿರಂತರವಾಗಿ ನಡೆದುಕೊಂಡು ಬಂದಿದೆ ಕುಂಭಮೇಳ. ಇಂದಿನಿಂದ (ಫೆ. 17ರಿಂದ ಫೆ.19) ಮೂರು ದಿನಗಳ ಕಾಲ 11ನೇ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.

 • Siddaramaiah

  state17, Feb 2019, 8:47 AM IST

  ವಿರೋಧಿಸುವರು ಅನ್ನಭಾಗ್ಯದ ಅಕ್ಕಿ ತಿಂತಾ ಇಲ್ವೋ?: ಸಿದ್ದು ಪ್ರಶ್ನೆ

  ತನ್ನನ್ನು ವಿರೋಧಿಸುವವರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 • Chikkamagalur16, Feb 2019, 8:25 PM IST

  ಪುತ್ರ ಆಯ್ತು, ಈಗ ಸರ್ಕಾರಿ ಕಾರಿನಲ್ಲಿ ಪತ್ನಿಯ ದರ್ಬಾರ್! ಅಯ್ಯೋ ರೇವಣ್ಣ...

  ಕೆಲದಿನಗಳ ಹಿಂದೆ ಸಚಿವ ರೇವಣ್ಣ ಪುತ್ರ ಸರ್ಕಾರಿ ಕಾರು ದುರ್ಬಳಕೆ ಮಾಡಿದ್ದಾರೆಂದು ವಿವಾದವಾಗಿತ್ತು. ಅದನ್ನು ಹಾಗೋ ಹೀಗೋ ಸಚಿವರು ಹಾಗೂ ಪ್ರಜ್ವಲ್ ರೇವಣ್ಣ ಬೆಂಬಲಿಗರು ಸಮರ್ಥಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಈಗ, ರೇವಣ್ಣ ಮಡದಿ ಭವಾನಿ ಸರ್ಕಾರಿ ಕಾರಿನಲ್ಲಿ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. KA 01 GA 8009 ನಂಬರ್‌ನ ಇನೋವಾ ಕಾರಿನಲ್ಲಿ ಭವಾನಿಯವರು ಬಂದಿದ್ದು, ವೀಡಿಯೋ ತೆಗೆಯೋದನ್ನ ನೋಡಿ ಮಾಧ್ಯಮದವರಿಗೆ ಪ್ರಶ್ನೆ ಮಾಡಿದ್ದಾರೆ. 

 • congress

  NEWS16, Feb 2019, 8:24 PM IST

  ಪಾಕ್‌ಗೆ ಬೊಟ್ಟು ಮಾಡಿ ಭಾರತದ ಧ್ವಜ ಹಿಡಿದರೆ ಉಪಯೋಗವಿಲ್ಲ: ಕರ್ನಾಟಕದ ಕೈ ನಾಯಕ

  ಇಡೀ ದೇಶವೇ ದೇಶಪ್ರೇಮ ಜಾಗೃತಿ ಬಗ್ಗೆ ಮಾತನಾಡುತ್ತಿದ್ದರೆ ಕೆಲ ರಾಜಕಾರಣಿಗಳಿಗೆ ಮಾತ್ರ ಇದ್ಯಾವುದರ ಅರಿವೇ ಇಲ್ಲ. ಅಥವಾ ಅರಿವು ಇದ್ದು ಬೇಕೆಂತಲೇ ಈ ರೀತಿ ವರ್ತನೆ ಮಾಡುತ್ತಾರೋ ಗೊತ್ತಿಲ್ಲ.

 • Udupi16, Feb 2019, 5:58 PM IST

  ಪತ್ತೆಯಾಗದ ತ್ರಿಭುಜ ಬೋಟ್: ಕಾರವಾರ ನೌಕಾನೆಲೆಗೆ ಮೀನುಗಾರರ ಮುತ್ತಿಗೆ!

  ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿ ತಿಂಗಳುಗಳೆ ಕಳೆದಿದ್ದರೂ  ಯಾವುದೆ ಮಾಹಿತಿ ಲಭ್ಯವಾಗಿಲ್ಲ. ಸಹಜವಾಗಿಯೇ ಅಧಿಕಾರಿಗಳ ಮೇಲೆ ಮೀನುಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 • bandh

  state16, Feb 2019, 5:48 PM IST

  ಪುಲ್ವಾಮ ದಾಳಿ: ಫೆ. 19ಕ್ಕೆ ಕರ್ನಾಟಕ ಬಂದ್?

  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದನಾ ಕೃತ್ಯಕ್ಕೆ CRPFನ 44 ಯೋಧರು ಹುತಾತ್ಮರಾಗಿದ್ದಾರೆ. ವೀರಯೋಧರ ಮಾರಣಹೋಮವನ್ನು ಖಂಡಿಸಿ ಕನ್ನಡಪರ ಸಂಘಟನೆ ಮತ್ತು ವಾಟಾಳ್  ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ.  

 • BS Yeddyurappa

  POLITICS16, Feb 2019, 5:10 PM IST

  ಆಡಿಯೋ ಬಾಂಬ್ ಕೇಸ್: ಯಡಿಯೂರಪ್ಪಗೆ ಬಿಗ್ ರಿಲೀಫ್

  ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿದ್ದ ಆರಪೇಷನ್ ಆಡಿಯೋ ಕೇಸ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಜಾಮೀನು ಸಿಕ್ಕಿದೆ.

 • Kumba mela

  Special16, Feb 2019, 1:36 PM IST

  ಕರ್ನಾಟಕದ ಕುಂಭ ಮೇಳಕ್ಕೆ ಸಜ್ಜಾಗಿದೆ ನಂಜನಗೂಡು

  ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದಲ್ಲಿ ಫೆ.17 ರಿಂದ 19ರವರೆಗೆ ನಡೆಯುವ 11ನೇ ಕುಂಭಮೇಳಕ್ಕೆ ದಶಕದ ಇತಿಹಾಸವಿದೆ...

 • state16, Feb 2019, 10:58 AM IST

  ಸಿದ್ದರಾಮಯ್ಯ ಅವರೇ ನನಗೆ ಸಿಎಂ : ಸ್ಪೀಕರ್ ರಮೇಶ್ ಕುಮಾರ್

  ಸಿದ್ದರಾಮಯ್ಯನವರೇ ನನಗೆ ನಾಯಕ. ಮಾಜಿ ಮುಖ್ಯಮಂತ್ರಿಗಳಾದರೂ ನನಗೆ ಅವರೇ ಮುಖ್ಯಮಂತ್ರಿಗಳು. ಅವರೇ ನಮ್ಮ ಮುಖಂಡರು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. 

 • Manish Pandey

  CRICKET16, Feb 2019, 9:00 AM IST

  ಮುಷ್ತಾಕ್‌ ಅಲಿ ಟಿ20: ಕರ್ನಾಟಕ ತಂಡ ಪ್ರಕಟ

  ಸೈಯದ್ ಮುಷ್ತಾಕ್ ಆಲಿ ಟಿ20 ಟೂರ್ನಿಗೆ ಕರ್ನಾಟಕ ತಂಡ ಪ್ರಕಟಿಸಲಾಗಿದೆ. ಮನೀಶ್ ಪಾಂಡೆ ನಾಯಕರಾಗಿ ತಂಡವನ್ನ ಮುನ್ನಡೆಸಲಿದ್ದಾರೆ. ಕರ್ನಾಟಕ ತಂಡದಲ್ಲಿ ಯಾರು ಸ್ಥಾನ ಪಡೆದಿದ್ದಾರೆ? ಯಾರು ಔಟ್? ಇಲ್ಲಿದೆ.

 • Court

  NEWS15, Feb 2019, 5:18 PM IST

  ಫೀ ಪಡೆಯದೇ ಸೈನಿಕರ ವಕೀಲಿಕೆ ಮಾಡಿ: ಜಡ್ಜ್

  ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗುತ್ತಿದೆ. ಹುತಾತ್ಮ ಸೈನಿಕರ ಕುಟುಂಬಕ್ಕೆ ಸಾಂತ್ವನ ಹೇಳಲಾಗುತ್ತಿದೆ. ಶಾಲಾ-ಕಾಲೇಜು, ಕಚೇರಿ, ಕೋರ್ಟ್‌ಗಳಲ್ಲಿಯೂ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ನಮಿಸಲಾಗುತ್ತಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ವಕೀಲರೂ ಈ ಘೋರ ಕೃತ್ಯವನ್ನು ಖಂಡಿಸಿ, ಸಿಆರ್‌ಪಿಎಫ್ ಪಡೆಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

 • mamtha fit to pm told kumarasamy

  state15, Feb 2019, 3:45 PM IST

  ನಾನು ಕಾಂಗ್ರೆಸ್ ಕ್ಲರ್ಕ್ ಅಲ್ಲ : 6 ಕೋಟಿ ಜನರ ಕ್ಲರ್ಕ್

  ನಾನು ಕಾಂಗ್ರೆಸ್ ಕ್ಲರ್ಕ್ ಅಲ್ಲ. ರಾಜ್ಯದ 6 ಕೋಟಿ ಜನರ ಕ್ಲರ್ಕ್ ಹೀಗೆಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.