Farmers  

(Search results - 464)
 • Canal

  Karnataka Districts22, Sep 2019, 11:18 AM IST

  ಕಾಲುವೆ ಮೂಲಕ ಹಳ್ಳಕ್ಕೆ ನೀರು: ರೈತರ ಮೊಗದಲ್ಲಿ ಮಂದಹಾಸ

  ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ.ಬಿ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ಹಳ್ಳಕ್ಕೆ ಹಾಗೂ ಹೂವಿನಹಿಪ್ಪರಗಿಯ ಹಳ್ಳಕ್ಕೆ ಕಾಲುವೆ ಮೂಲಕ ನೀರು ಬರುತ್ತಿದ್ದಂತೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಮಸಬಿನಾಳ ಜಾಕ್ವೆಲ್‌ನಿಂದ ಕುದರಿಸಾಲವಾಡಗಿ ಕಾಲುವೆ ಮೂಲಕ ಹಳ್ಳಕ್ಕೆ ಹರಿದು ಬರುತ್ತಿರುವ ನೀರು ನೋಡಲು ಗ್ರಾಮಸ್ಥರು ತಂಡೋಪ ತಂಡವಾಗಿ ತೆರಳುತ್ತಿರುವುದು ಕಂಡು ಬಂದಿತು.

 • jagadesh Shettar

  Karnataka Districts21, Sep 2019, 9:33 AM IST

  ಬೆಳಗಾವಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಕಾರಿಗೆ ಮುತ್ತಿಗೆ ಹಾಕಿದ ರೈತರು

  ಭಾರಿ ಮಳೆ ಸುರಿದ ಪರಿಣಾಮ ಉತ್ತರ ಕರ್ನಾಟಕ ಭಾಗದ ಹಲವೆಡೆ ಜನರು ತಮ್ಮ ಮನೆ ಜಮೀನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಆದರೆ, ರಾಜ್ಯ ಸರಕಾರ ಮಹಾಪ್ರವಾಹದಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡುವ ಕುರಿತು ಯಾವುದೇ ಸ್ಪಷ್ಟ ತೀರ್ಮಾನ ಪ್ರಕಟಿಸಲಿಲ್ಲ ಎಂದು ಆರೋಪಿಸಿ ರೈತ ಮುಖಂಡರು ಸಚಿವ ಜಗದೀಶ ಶೆಟ್ಟರ್‌ ಕಾರಿಗೆ ಮುತ್ತಿಗೆ ಹಾಕಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು. 

 • bgm
  Video Icon

  NEWS20, Sep 2019, 5:41 PM IST

  ನೆರೆ ಪರಿಹಾರ: ಸಚಿವ ಜಗದೀಶ್ ಶೆಟ್ಟರ್ ಕಾರಿಗೆ ರೈತರಿಂದ ಮುತ್ತಿಗೆ, ಧಿಕ್ಕಾರ!

  ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್‌ಗೆ ರೈತರು ಧಿಕ್ಕಾರ ಕೂಗಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನೆರೆ ಪರಿಹಾರ ವಿತರಣೆ ಕುರಿತು ಸಚಿವರು ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಇಲ್ಲಿದೆ ವರದಿ....

 • Money

  Karnataka Districts17, Sep 2019, 10:45 AM IST

  ಬೆಳೆಗಾರರ ಖಾತೆಗೆ ನೇರ ಹಣ ಜಮಾವಣೆ

  ರೈತರ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡಲಾಗುವುದು ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಎಸ್‌.ಎಸ್‌. ಪಾಟೀಲ್‌ ಮಾಹಿತಿ ನೀಡಿದರು.

 • vidhan soudha

  Karnataka Districts14, Sep 2019, 8:18 PM IST

  ಕೊಡಗು ಜಿಲ್ಲೆಯ ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ

  ಸತತ ಮಳೆಯಿಂದಾಗಿ ಬೆಳೆ, ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಕೊಡುಗು ಜಿಲ್ಲೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
     

 • Video Icon

  Karnataka Districts14, Sep 2019, 3:06 PM IST

  Video: ಶಿವ.. ಶಿವ...ರೇವಣ್ಣನ ಬಾಯಲ್ಲಿ ಇದೆಂಥಾ ಮಾತಣ್ಣ

  ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಇಂದು (ಶನಿವಾರ) ಭೇಟಿ ನೀಡಿದ್ದರು. ಈ ವೇಳೆ ರೈತರಿಗೆ ಟಾರ್ಪಲ್ ವಿತರಣೆ ಸಹ ಮಾಡಿದರು. ಆದ್ರೆ ಸರಿಯಾಗಿ ಟಾರ್ಪಲ್ ನೀಡುತ್ತಿಲ್ಲ ಎಂದು ರೈತನ ಆಕ್ಷೇಪ ವ್ಯಕ್ತಪಡಿಸಿದರು.  ಇದರಿಂದ ರೇವಣ್ಣ ಅವರು ಅಧಿಕಾರಿಗಳಿಗೆ ಕ್ಲಾಸ್ ತಗೊಂಡಿದ್ದಾರೆ. ಅಷ್ಟೇ ಅಲ್ಲದೇ  ರೈತರ ಆಕ್ಷೇಪಕ್ಕೆ ರೇವಣ್ಣ ಗರಂ ಆಗಿರುವುದು ಕಂಡುಬಂದಿದೆ. ರೇವಣ್ಣ ಆಕ್ರೋಶದ ಮಾತುಗಳು ಹೇಗಿದ್ದವು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ. 

 • Karnataka Districts14, Sep 2019, 8:31 AM IST

  ದಾವಣಗೆರೆ: ರೈತರ ವಾಹನಗಳಿಗೆ ಉಚಿತ ವಿಮೆ...?

  ದೇಶದ ಬೆನ್ನೆಲುಬಾಗಿರುವ ರೈತರ ವಾಹನಗಳಿಗೆ ಸರ್ಕಾರವೇ ಉಚಿತವಾಗಿ ನೋಂದಣಿ, ವಿಮೆ, ಡಿಎಲ್‌ ಮಾಡಿಸಿಕೊಡಬೇಕು ಎಂದು ವಕೀಲ ಮುಷ್ತಾಕ್‌ ಅಹಮ್ಮದ್‌ ಅಲಿ(ಮೌಲಿ) ಒತ್ತಾಯಿಸಿದ್ದಾರೆ. ದುಬಾರಿ ದಂಡದ ಕಾಯ್ದೆ ರೈತರು, ಕಾರ್ಮಿಕರು, ಬಡವರು, ಜನ ಸಾಮಾನ್ಯರಿಗೆ ಆರ್ಥಿಕ ಸಂಕಷ್ಟತಂದೊಡ್ಡುತ್ತಿದೆ ಎಂದು ಅವರು ದೂರಿದ್ದಾರೆ.

 • Karnataka Districts13, Sep 2019, 1:43 PM IST

  ಹಾಸನ: ಹಾಲು ಒಕ್ಕೂಟದ ಕೋಟಿ ಲಾಭದ ಹಣ ರೈತರಿಗೆ

  ಹಾಸನ ಹಾಲು ಒಕ್ಕೂಟವು 2018-19ನೇ ಸಾಲಿನಲ್ಲಿ 1,130.15 ಕೋಟಿ ವಹಿವಾಟು ನಡೆಸಿದೆ.15.50 ಕೋಟಿ ರು. ಲಾಭ ಗಳಿಸಿದ್ದು, ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಹಾಲು ಉತ್ಪಾದಕರ ಸಂಘಗಳಿಗೆ ವಿತರಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷರೂ ಆದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

 • pepper

  Karnataka Districts12, Sep 2019, 9:37 AM IST

  ವಿಯೆಟ್ನಾಂನಿಂದ ಮತ್ತೆ ಬಂತು ಕಾಳುಮೆಣಸು : ಬೆಳೆಗಾರರು ಕಂಗಾಲು

  ರಾಜ್ಯದ ಕಾಳುಮೆಣಸು ಬೆಳೆಗಾರರಿಗೆ ಇದೀಗ ಮತ್ತೆ ಹಳೇ ಗುಮ್ಮ ಕಾಡಲು ಶುರುವಾಗಿದೆ. ವಿಯೆಟ್ನಾಂನಿಂದ ಮತ್ತೆ ಕಾಳು ಮೆಣಸು ಆಮದು ಆರಂಭವಾಗಿದೆ. ಇದರಿಂದ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. 

 • Milk

  Karnataka Districts11, Sep 2019, 4:34 PM IST

  ರೈತರಿಗೆ ಬಂಪರ್ : ಹಾಲಿನ ಬೆಲೆ ಏರಿಕೆ

  ಹಾಲು ಉತ್ಪಾದಕರಿಗೆ ಬಮುಲ್ ಅಧ್ಯಕ್ಷರು ಗುಡ್ ನ್ಯೂಸ್ ನೀಡಿದ್ದಾರೆ. ಹಾಲಿಗೆ ಹೆಚ್ಚುವರಿ ದರ ನೀಡುವುದಾಗಿ ಹೇಳಿದ್ದಾರೆ.

 • Kavita Mishra

  LIFESTYLE10, Sep 2019, 9:57 AM IST

  ಶ್ರೀಗಂಧ ಬೀಜ ಮಾರಿದ್ರೆ ಎಕ್ರೆಗೆ ಎರಡು ಲಕ್ಷ ಆದಾಯ!

  ತುಂಬಾ ಜನರ ತಲೇಲಿರೋದೇನಂದ್ರೆ, ಶ್ರೀಗಂಧ ಹಾಕಿದರೆ ಕಳ್ಳರ ಕಾಟ, ಮಾರುಕಟ್ಟೆಗ್ಯಾರಂಟಿ ಇಲ್ಲ ಹಾಗೂ 15-20 ವರ್ಷದ ನಂತರವೇ ಅದರಿಂದ ಆದಾಯ ಸಿಗುವುದು, ಅಲ್ಲಿವರೆಗೆ ಬರೀ ನಾವ್‌ ಹಾಕ್ತಾ ಇರಬೇಕು... ಆದರೆ ವಾಸ್ತವವೇ ಬೇರೆ, ಶ್ರೀಗಂಧ ನೆಟ್ಟಮೂರೇ ವರ್ಷದಿಂದ ಆದಾಯ ಪಡೆಯಬಹುದು.

 • Karnataka Districts6, Sep 2019, 1:39 PM IST

  ಕೋಲಾರ : ಪಶು ಇಲಾಖೆಯಿಂದ ರೈತರಿಗೆ ಕೋಳಿಗಳ ವಿತರಣೆ

  ಗಿರಿರಾಜ ತಳಿಯನ್ನು ಸಾಕುವ ಮೂಲಕ ರೈತರು ಖರ್ಚಿಲ್ಲದೆ ಸುಲಭವಾಗಿ ಹಣ ಸಂಪಾದನೆ ಮಾಡುವ ಮೂಲಕ ಆರ್ಥಿಕ ಉನ್ನತಿ ಸಾಧಿಸಬೇಕೆಂದು ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹೇಳಿದರು.

 • प्रधानमंत्री किसान मान धन योजना की शुरूआत कर दी है। इसके रजिस्ट्रेशन प्रक्रिया सोमवार से शुरू हो गई है

  Karnataka Districts5, Sep 2019, 1:29 PM IST

  ರೈತರ ಆತ್ಮಹತ್ಯೆ : ಪರಿಹಾರ ಪಡೆಯಲು ನೂರೆಂಟು ನಿಯಮಗಳ ಅಡ್ಡಿ

  ಆತ್ಮಹತ್ಯೆಗೆ ಶರಣಾಗುವ ರೈತನ ಕುಟುಂಬಕ್ಕೆ ಪರಿಹಾರ ಸಿಗಬೇಕಾದರೆ ಆತನ ಹೆಸರಲ್ಲೇ ಬ್ಯಾಂಕ್‌ ಸಾಲದ ದಾಖಲೆ ಇರಬೇಕೆಂಬ ನಿಯಮ ಸೇರಿ ಹಲವು ಅಡ್ಡಿಗಳುಂಟು. ಇಂತಹ ನಿಯಮಗಳು ಕುಟುಂಬವನ್ನು ಕಂಗಾಲಾಗಿಸಿ, ಇನ್ನಷ್ಟು ಹೊರೆಯಾಗುವಂತೆ ಮಾಡುತ್ತಿವೆ. 

 • annadata

  Karnataka Districts5, Sep 2019, 1:10 PM IST

  ಯಾದಗಿರಿ : ಅನ್ನ ನೀಡಿದ ಕೈಗಳ ಬದುಕು ಅತಂತ್ರ !

  ರೈತರ ಕುಟುಂಬಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರದ ಕೆಲವೊಂದು ಅವೈಜ್ಞಾನಿಕ ನಿಯಮಗಳಿಂದ, ಅನೇಕರು ಬೀದಿಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ಕಂಡು ಬಂದಿವೆ. ಮನೆ ಯಜಮಾನನನ್ನು ಕಳೆದಕೊಂಡ ದುಃಖ ಒಂದೆಡೆಯಾದರೆ, ಇನ್ನೊಂದೆಡೆ ಪರಿಹಾರಕ್ಕಾಗಿ ಆ ಕುಟುಂಬಗಳನ್ನು ಕಚೇರಿ ಸುತ್ತ ಅಲೆದಾಡಿಸುವಂತೆ ಮಾಡಿದೆ. ಒಟ್ಟಿನಲ್ಲಿ ದಾರಿ ಕಾಣದೇ ರೈತರು ಆಥ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. 

 • delta farmers advise to edappadi palanisamy

  Karnataka Districts4, Sep 2019, 12:09 PM IST

  ಕೋಲಾರ: ಅಧಿಕಾರಿಗಳಿಂದ ರೈತರ ಹಗಲು ದರೋಡೆ, ಕ್ರಮಕ್ಕೆ MLA ಮನವಿ

  ಕಂದಾಯ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳ ಪಿ.ನಂಬರ್‌ ತೆಗೆಯುವ ಕಾರ್ಯದಲ್ಲಿ ತೊಡಗಿ ಹಗಲು ದರೋಡೆ ಮಾಡುತ್ತಿದ್ದಾರೆ. ಇದು ರೈತರನ್ನು ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಶಾಸಕ ಶ್ರೀನಿವಾಸ ಗೌಡ ಹೇಳಿದ್ದಾರೆ.