ಕಾಂಗ್ರೆಸ್'ನಿಂದ ಚಾಮರಾಜ ಪೇಟೆಯಲ್ಲಿ ಜಮೀರ್ ಅಹ್ಮದ್, ಜೆಡಿಎಸ್'ನಿಂದ  ಕೋಲಾರದಲ್ಲಿ ಶ್ರೀನಿವಾಸ್ ಗೌಡ, ಹೊಳೆನರಸಿಪುರದಲ್ಲಿ ಹೆಚ್.ಡಿ.ರೇವಣ್ಣ, ಗೆಲುವು ಸಾಧಿಸಿದ್ದಾರೆ.

ಬೆಂಗಳೂರು(ಮೇ.15): ಭಾರತೀಯ ಜನತಾ ಪಕ್ಷ ಸರಳ ಬಹುಮತ ಪಡೆಯುವ ಲಕ್ಷಣಗಳು ಗೋಚರಿಸುತ್ತಿದೆ. ಮೂಡಬಿದರೆಯಲ್ಲಿ ಉಮನಾಥ್ ಕೋಟ್ಯನ್, ತೀರ್ಥಹಳ್ಳಿಯಲ್ಲಿ ಅರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್'ನಿಂದ ಚಾಮರಾಜ ಪೇಟೆಯಲ್ಲಿ ಜಮೀರ್ ಅಹ್ಮದ್ , ಗಾಂಧಿನಗರದಲ್ಲಿ ದಿನೇಶ್ ಗುಂಡೂರಾವ್, ಜೆಡಿಎಸ್'ನಿಂದ ಕೋಲಾರದಲ್ಲಿ ಶ್ರೀನಿವಾಸ್ ಗೌಡ, ಹೊಳೆನರಸಿಪುರದಲ್ಲಿ ಹೆಚ್.ಡಿ.ರೇವಣ್ಣ ಜಯಗಳಿಸಿದ್ದಾರೆ.

ಗೆದ್ದವರು

ಕುಮಾರಸ್ವಾಮಿ - ರಾಮನಗರ, ಚನ್ನಪಟ್ಟಣ

ಡಿ.ಕೆ.ಶಿವಕುಮಾರ್ - ಕನಕಪುರ

ಸೊರಬ - ಕುಮಾರ ಬಂಗಾರಪ್ಪ

ಕಡೂರ್ - ಬೆಳ್ಳಿ ಪ್ರಕಾಶ್

ಬಿ.ಎಸ್. ಯಡಿಯೂರಪ್ಪ - ಶಿಕಾರಿಪುರ

ಜಮೀರ್ ಅಹ್ಮದ್ - ಚಾಮರಾಜ ಪೇಟೆ

ದಿನೇಶ್ ಗುಂಡೂರಾವ್ - ಗಾಂಧಿನಗರ

ಸತೀಶ್ ರೆಡ್ಡಿ - ಬೊಮ್ಮನಹಳ್ಳಿ

ಶ್ರೀನಿವಾಸ ಗೌಡ - ಕೋಲಾರ

HD ರೇವಣ್ಣ - ಹೊಳೆನರಸೀಪುರ

ಅರಗ ಜ್ಞಾನೇಂದ್ರ - ತೀರ್ಥಹಳ್ಳಿ

ಉಮನಾಥ್ ಕೋಟ್ಯನ್ - ಮೂಡಬಿದರೆ

ಭರತ್ ಶೆಟ್ಟಿ - ಮಂಗಳೂರು ಉತ್ತರ

ಹಾಲಾಡಿ ಶ್ರೀನಿವಾಸ ಶೆಟ್ಟಿ - ಕುಂದಾಪುರ

ರಾಯಚೂರಿನ ಮಾನ್ವಿ + ಜೆಡಿಎಸ್

ಪುಟ್ಟರಂಗಶೆಟ್ಟಿ : ಚಾಮರಾಜನಗರ

ಸರ್ವಜ್ಞ ನಗರ- ಕೆ.ಜೆ.ಜಾರ್ಜ್

ಕೆ.ಎಸ್. ಈಶ್ವರಪ್ಪ - ಶಿವಮೊಗ್ಗ

ಎ.ಮಂಜು - ಮಾಗಡಿ

ಚಂದ್ರಪ್ಪ - ಚಿತ್ರದುರ್ಗ

ಶ್ರೀರಾಮುಲು -ಮೊಳಕಾಲ್ಮುರು

ವೇದವ್ಯಾಸ ಕಾಮತ್ - ಮಂಗಳೂರು ದಕ್ಷಿಣ

ಚಳ್ಳೆಕರೆ - ರಘುಮೂರ್ತಿ

ಬಂಟ್ವಾಳ - ಬಿಜೆಪಿ

ಸುಳ್ಯಾ - ಅಂಗಾರ

ಮಾಲೂರು - ನಂಜೇಗೌಡ

ಸಿಟಿ ರವಿ - ಚಿಕ್ಕಮಗಳೂರು

ಜಿ.ಟಿ. ದೇವೇಗೌಡ - ಚಾಮುಂಡೇಶ್ವರಿ

ಹಳಿಯಾಲ - ಆರ್.ವಿ.ದೇಶಪಾಂಡೆ

ಶ್ರೀರಂಗಪಟ್ಟಣ - ರವೀಂದ್ರ ಶ್ರೀಕಂಠಯ್ಯ

ಚಿತ್ರದುರ್ಗ - ಗೂಳಿಹಟ್ಟಿ

ಅಶ್ವಿನ್ ಕುಮಾರ್ - ಟಿ.ನರಸೀಪುರ

ಶಿವಾಜಿ ನಗರ - ರೋಷನ್ ಬೇಗ್

ಮಹೇಶ್ - ಕೊಳ್ಳೆಗಾಲ

ಗುಂಡ್ಲುಪೇಟೆ - ನಿರಂಜನ್ ಕುಮಾರ್ 

ಬೆಳ್ತಂಗಡಿ - ಹರೀಶ್ ಪೂಂಜಾ

ರೂಪಾ ಶಶಿಧರ್ - ಕೆಜಿಎಫ್

ಸುರೇಶ್ ಗೌಡ - ನಾಗಮಂಗಲ

ಮಹಾ ಮಂಗಳವಾರದ ಮಹಾ ತೀರ್ಪು LIVE: 

ಉತ್ತರಕನ್ನಡ ಜಿಲ್ಲೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ. ಶಿರಸಿ, ಭಟ್ಕಳದಲ್ಲಿ ಬಿಜೆಪಿ ಮುನ್ನಡೆ. ಹಳಿಯಾಳದಲ್ಲಿ ಆರ್ ವಿ ದೇಶಪಾಂಡೆಗೆ ಮುನ್ನಡೆ

ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಸುಮಾರು ಮೂರು ಸಾವಿರ ಮತಗಳ ಮುನ್ನಡೆ

ಗೋವಿಂದರಾಜ ನಗರದಲ್ಲಿ ಬಿಜೆಪಿ - 4335, ಕಾಂಗ್ರೆಸ್ - 3134, ಜೆಡಿಎಸ್ - 504 

ಬಳ್ಳಾರಿಯಲ್ಲಿ ಅನಿಲ್ ಲಾಡ್ ಹಿನ್ನಡೆ ಸಾಗರದಲ್ಲಿ ಹರತಾಳು ಹಾಲಪ್ಪ ಹಿನ್ನಡೆ. ಉಡುಪಿಯಲ್ಲಿ ಪ್ರಮೋದ್ ಮಧ್ಯರಾಜ್ ಮುನ್ನಡೆ. ಬೀದರ್ ದಕ್ಷಿನ ಅಶೋಕ್ ಖೇಣಿ ಹಿನ್ನಡೆ. ಬಾದಾಮಿಯಲ್ಲಿ ಶ್ರೀರಾಮುಲುಗೆ ಹಿನ್ನಡೆ.

ಚುನಾವಣೆ ವಿಧಾನಸಭೆ ಚುನಾವಣೆಯ ಫಲಿತಾಂಶದ ದಲ ಹಂತದ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ 76, ಬಿಜೆಪಿ 74 ಹಾಗೂ ಜೆಡಿಎಸ್ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.