ಬೆಂಗಳೂರಿನಲ್ಲಿ ಮತ್ತೆ ಅಸಲಿ ವೋಟರ್ ಐಡಿ ಕಾರ್ಡ್ ಗಳು ಪತ್ತೆ

Voter ID Found in Housing Board Flyover
Highlights

ಬೆಂಗಳೂರಿನಲ್ಲಿ ಮತ್ತೆ  ಅಸಲಿ ವೋಟರ್ ಐಡಿ ಕಾರ್ಡ್'ಗಳು ಪತ್ತೆಯಾಗಿವೆ.  ಹೌಸಿಂಗ್ ಬೋರ್ಡ್ ಫ್ಲೈ ಓವರ್ ಮೇಲೆ ಸುಮಾರು ನೂರೈವತ್ತಕ್ಕೂ  ಹೆಚ್ಚು ವೋಟರ್ ಐಡಿ ಕಾರ್ಡ್ ಗಳು ಪತ್ತೆಯಾಗಿವೆ.  

ಬೆಂಗಳೂರು (ಮೇ. 13): ಬೆಂಗಳೂರಿನಲ್ಲಿ ಮತ್ತೆ  ಅಸಲಿ ವೋಟರ್ ಐಡಿ ಕಾರ್ಡ್'ಗಳು ಪತ್ತೆಯಾಗಿವೆ.  ಹೌಸಿಂಗ್ ಬೋರ್ಡ್ ಫ್ಲೈ ಓವರ್ ಮೇಲೆ ಸುಮಾರು ನೂರೈವತ್ತಕ್ಕೂ  ಹೆಚ್ಚು ವೋಟರ್ ಐಡಿ ಕಾರ್ಡ್ ಗಳು ಪತ್ತೆಯಾಗಿವೆ.  

ರಾಜಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ವೋಟರ್  ಐಡಿಗಳು ಎಂದು ತಿಳಿದು ಬಂದಿದೆ. ಚುನಾವಣೆ ಅಕ್ರಮ ನಡೆದಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.  

ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

ಕೆಲ ದಿನಗಳ ಹಿಂದೆ ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್'ಮೆಂಟಿನ ಫ್ಲ್ಯಾಟ್ ಒಂದರಲ್ಲಿ 9746 ಮತದಾರರ ಗುರುತಿನ ಚೀಟಿಗಳು ಸಿಕ್ಕಿತ್ತು.   ಹೀಗಾಗಿ ರಾಜರಾಜೇಶ್ವರಿ ನಗರದಲ್ಲಿ  ಮತದಾನವನ್ನು ಮುಂದೂಡಲಾಗಿದೆ. 

loader