ಹುಬ್ಬಳ್ಳಿ-ಧಾರವಾಡ ಲಿಂಗಾಯಿತರ ಪ್ರಾಬಲ್ಯವಿರುವ ಕ್ಷೇತ್ರವಾಗಿದ್ದು ಪ್ರತ್ಯೇಕ ಲಿಂಗಾಯಿತ ಧರ್ಮ ವಿಭಜನೆ ಕಾಂಗ್ರೆಸ್ ಗೆ ವರವಾದಂತೆ ಕಾಣಿಸುತ್ತಿಲ್ಲ. ಒಟ್ಟು 07 ವಿಧಾನಸಭಾ ಕ್ಷೇತ್ರಗಳಿವೆ. ಯಾರ್ಯಾರು ಯಾವ್ಯಾವ ಕ್ಷೇತ್ರಗಳಿಂದ ಗೆದ್ದಿದ್ದಾರೆ ಇಲ್ಲಿದೆ ಮಾಹಿತಿ.  

ಧಾರವಾಡ (ಮೇ. 15): ಹುಬ್ಬಳ್ಳಿ-ಧಾರವಾಡ ಲಿಂಗಾಯಿತರ ಪ್ರಾಬಲ್ಯವಿರುವ ಕ್ಷೇತ್ರವಾಗಿದ್ದು ಪ್ರತ್ಯೇಕ ಲಿಂಗಾಯಿತ ಧರ್ಮ ವಿಭಜನೆ ಕಾಂಗ್ರೆಸ್ ಗೆ ವರವಾದಂತೆ ಕಾಣಿಸುತ್ತಿಲ್ಲ. ಒಟ್ಟು 07 ವಿಧಾನಸಭಾ ಕ್ಷೇತ್ರಗಳಿವೆ. ಯಾರ್ಯಾರು ಯಾವ್ಯಾವ ಕ್ಷೇತ್ರಗಳಿಂದ ಗೆದ್ದಿದ್ದಾರೆ ಇಲ್ಲಿದೆ ಮಾಹಿತಿ.

ಕ್ಷೇತ್ರ ಅಭ್ಯರ್ಥಿ ಪಕ್ಷ ಮತಗಳ ಅಂತರ 

ನವಲಗುಂದ ಸಿ ಸಿ ಪಾಟೀಲ್ ಬಿಜೆಪಿ 7979 

ಕುಂದಗೋಳ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ಕಾಂಗ್ರೆಸ್ 634 

ಧಾರವಾಡ ಅಮೃತ ದೇಸಾಯಿ ಬಿಜೆಪಿ ಮುನ್ನಡೆ

ಹುಬ್ಬಳ್ಳಿ-ಧಾರವಾಡ ಪೂರ್ವ (SC) ಅಬ್ಬಯ್ಯ ಪ್ರಸಾದ್ ಕಾಂಗ್ರೆಸ್ 21,042 

ಹುಬ್ಬಳ್ಳಿ-ಧಾರವಾಡ ಕೇಂದ್ರ ಜಗದೀಶ್ ಶೆಟ್ಟರ್ ಬಿಜೆಪಿ ಮುನ್ನಡೆ 

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಅರವಿಂದ್ ಬೆಲ್ಲದ್ ಬಿಜೆಪಿ 404887

ಕಲಘಟಗಿ ಸಿ ಎಂ ನಿಂಬಣ್ಣನವರ್ ಬಿಜೆಪಿ 25997 

ಹೆಚ್ಚಿನ ಓದಿಗೆ ರಾಯಚೂರು : ಮೂರು ಕ್ಷೇತ್ರಗಳಲ್ಲಿ ಕೈ ಹಿಡಿದ ಜನತೆ

ಕರ್ನಾಟಕ ಚುನಾವಣೆ: ಕೊಪ್ಪಳದಲ್ಲಿ 2ಕೈಗಳಿಗೆ 3 ಕಮಲಗಳು