ರಾಯಚೂರು : ಮೂರು ಕ್ಷೇತ್ರಗಳಲ್ಲಿ ಕೈ ಹಿಡಿದ ಜನತೆ

Karnataka Election :3 seats Won Congress In  Raichur
Highlights

ರಾಯಚೂರು ವಿಧಾನಸಭೆಯ 7 ಕ್ಷೇತ್ರಗಳಲ್ಲಿ 2 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯಿಯಾದರೆ, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಶಾಲಿಯಾಗಿದೆ. ಇನ್ನೆರಡು ಕ್ಷೇತ್ರಗಳು  ಜೆಡಿಎಸ್ ಪಾಲಾಗಿವೆ. 

ರಾಯಚೂರು : ರಾಯಚೂರು ವಿಧಾನಸಭೆಯ 7 ಕ್ಷೇತ್ರಗಳಲ್ಲಿ 2 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯಿಯಾದರೆ, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಶಾಲಿಯಾಗಿದೆ. ಇನ್ನೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಜಯಶಾಲಿಯಾಗಿದೆ. 

1 ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಡಾ. ಶಿವರಾಜ್ ಪಾಟೀಲ್ ಅವರು 17, 098 ಮತಗಳನ್ನು ಪಡೆದು ಅತ್ಯಂತ ಕಡಿಮೆ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸಿನ್ ರನ್ನು ಸೋಲಿಸಿದ್ದಾರೆ. 

2 ರಾಯಚೂರು  ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಬಸನ ಗೌಡ ದುಡ್ಡಾಲ್ ಅವರು 66,656  ಮತಗಳನ್ನು ಪಡೆಯುವ ಮೂಲಕ ವಿಜಯಿಯಾಗಿದ್ದಾರೆ.  56692 ಮತಗಳನ್ನು ಪಡೆದ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಅವರನ್ನು ಕಡಿಮೆ ಮತಗಳ ಅಂತರದಲ್ಲಿ ಹಿಂದಿಕ್ಕಿದ್ದಾರೆ. 

3 ಮಾನ್ವಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರು 53,548 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. 37733 ಮತಗಳನ್ನು ಪಡೆದ ಕಾಂಗ್ರೆಸ್ ತನುಶ್ರೀ ಅವರನ್ನು ಸೋಲಿಸಿದ್ದಾರೆ. 

4 ದೇವದುರ್ಗದಲ್ಲಿ ಬಿಜೆಪಿ ಮುಖಂಡ ಕೆ. ಶಿವಣ್ಣ ಗೌಡ ನಾಯಕ್ ಜಯಗಳಿಸಿದ್ದಾರೆ. 67003 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ನಾಯಕ್ ಅವರನ್ನು ಸೋಲಿಸಿದ್ದಾರೆ. 

5 ಲಿಂಗಸಗೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನ  ಡಿ.ಎಸ್ ಹೂಲಗೇರಿ 54230 ಮತಗಳನ್ನು ಪಡೆದು  ಜೆಡಿಎಸ್ ನ ಬಂಡಿ ಸಿದ್ದು ಅವರನ್ನು  ಸೋಲಿಸಿದ್ದಾರೆ. 

6 ಸಿಂಧನೂರಿನಲ್ಲಿ 71514 ಮತಗಳನ್ನು ಪಡೆದು ಜೆಡಿಎಸ್ ಅಭ್ಯರ್ಥಿ ವೆಂಕಟ ರಾವ್ ನಾಡಗೌಡ ಗೆಲುವು ಪಡೆದಿದ್ದಾರೆ. 69917 ಮತ ಪಡೆದ ಕಾಂಗ್ರೆಸ್ ಅಭ್ಯರ್ಥಿ ಬಾದರ್ಲಿ ಹಂಪನ ಗೌಡ ಅವರು ಅತೀ ಕಡಿಮೆ ಅಂತರದಲ್ಲಿ ಸೋಲನ್ನು ಕಂಡಿದ್ದಾರೆ. 

7 ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಪ್ರತಾಪ್ ಗೌಡ ಪಾಟೀಲ್ 60387 ಮತ ಪಡೆದು ಜಯಶಾಲಿಯಾಗಿದ್ದಾರೆ.  60174 ಮತ ಪಡೆದ ಬಿಜೆಪಿ ಅಭ್ಯರ್ಥಿ ಬಸನ ಗೌಡ ತುರವಿಹಾಲ್ ಕೆಲವೇ ಮತಗಳಲ್ಲಿ ಸೋಲನ್ನು ಕಂಡಿದ್ದಾರೆ. 

https://kannada.asianetnews.com/karnataka-assembly-election-2018/jds-congress-deal-to-form-next-government-in-karnataka-p8rpmk

https://kannada.asianetnews.com/karnataka-assembly-election-2018/haveri-election-results-2018-bjp-won-4-seats-p8rpfq

https://kannada.asianetnews.com/karnataka-assembly-election-2018/list-of-dakshina-kannada-district-candidates-won-in-karnataka-election-2018-p8rob7

loader