IPL ಹರಾಜಿನಲ್ಲಿ ಕರ್ನಾಟಕ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಮಾರಾಟವಾಗದೇ ಉಳಿದಿದ್ದಾರೆ. ಅನ್‌ಸೋಲ್ಡ್ ಆಗಿರುವ ಬಿನ್ನಿಯನ್ನು ಖರೀದಿಸಲು ಟ್ರೋಲಿಗರು ಮುಂದಾಗಿದ್ದಾರೆ.

ಕೋಲ್ಕತಾ(ಡಿ.19): ಈ ಭಾರಿಯ ಐಪಿಎಲ್ ಹರಾಜಿನಲ್ಲಿ ಕರ್ನಾಟಕದ ಹೆಚ್ಚಿನ ಆಟಗಾರರ ಅನ್‌ಸೋಲ್ಡ್ ಆಗೋ ಮೂಲಕ ಕನ್ನಡಿಗರಿಗೆ ನಿರಾಸೆ ಮೂಡಿಸಿದ್ದಾರೆ. ಪ್ರತಿಭಾನ್ವಿತ ಆಟಾಗಾರರನ್ನು ಖರೀದಿಸಲು ಆರ್‌ಸಿಬಿ ಸೇರಿದಂತೆ 8 ಫ್ರಾಂಚೈಸಿಗಳು ಮುಂದೆ ಬಂದಿಲ್ಲ. ಕರ್ನಾಟಕದ ಅನ್‌ಸೋಲ್ಡ್ ಆಟಗಾರರ ಪೈಕಿ ಸ್ಟುವರ್ಟ್ ಬಿನ್ನಿ ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ:ಸ್ಟುವರ್ಟ್ ಬಿನ್ನಿ ಮಡದಿ ಮಯಾಂತಿ ಹಾಟ್ ಲುಕ್‌ನಲ್ಲಿ!.

ಸ್ಟುವರ್ಟ್ ಬಿನ್ನಿ ಉತ್ತಮ ಅಥವಾ ಕಳಪೆ ಪ್ರದರ್ಶನ ನೀಡಿದಾಗ ಟ್ರೋಲ್ ಆಗಿದ್ದಾರೆ. ಅದರಲ್ಲೂ ಬಿನ್ನಿ ಪತ್ನಿ, ಕ್ರೀಡಾ ಕಾರ್ಯಕ್ರಮ ನಿರೂಪಕಿ ಮಯಾಂತಿ ಲ್ಯಾಂಗರ್ ಟ್ರೋಲ್ ಮಾಡಲಾಗಿದೆ. 13ನೇ ಆವೃತ್ತಿ ಐಪಿಎಲ್ ಹರಾಜಿನಲ್ಲಿ ಬಿನ್ನಿ ಅನ್‌ಸೋಲ್ಡ್ ಆಗುತ್ತಿದ್ದಂತೆ, ಟ್ರೋಲ್ ಆಗಿದ್ದಾರೆ. 

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

ಟ್ರೋಲಿಗರು ವಾಟರ್ ಮ್ಯಾನೇಜ್ಮೆಂಟ್ ತಂಡ ರೂಪಿಸಿದ್ದು, ಹರಾಜಿನಲ್ಲಿ ಅನ್‌ಸೋಲ್ಡ್ ಆಗಿರುವ ಬಿನ್ನಿಯನ್ನು ಖರೀದಿಸಲು ಮುಂದಾಗಿದ್ದಾರೆ. 


Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…