ಸ್ಟುವರ್ಟ್ ಬಿನ್ನಿ ಮಡದಿ ಮಯಾಂತಿ ಹಾಟ್ ಲುಕ್‌ನಲ್ಲಿ!

First Published 31, May 2019, 4:04 PM IST

ಟೀಂ ಇಂಡಿಯಾ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ  ಪತ್ನಿ ಮಯಾಂಕಿ ಲ್ಯಾಂಗರ್ ಕ್ರೀಡಾ ನಿರೂಪಕಿ . ಸೋಶಿಯಲ್ ಮೀಡಿಯಾದಲ್ಲಿ ಈಕೆಯದ್ದೇ ಹವಾ. ಇಷ್ಟು ಜನಪ್ರಿಯ ಕ್ರಿಕೆಟ್ ಆ್ಯಂಕರ್ ಬಗ್ಗೆ ಇಲ್ಲಿದೆ ಮಾಹಿತಿ....
 
ಮಯಾಂತಿ ಲ್ಯಾಂಗರ್ ಕ್ರೀಡಾ ನಿರೂಪಕಿಯಾಗಿ ಜನಪ್ರಿಯರಾಗಿದ್ದಾರೆ.

ಮಯಾಂತಿ ಬರ್ತಡೇ 8 ಫೆಬ್ರವರಿ 1985.

ಮಯಾಂತಿ ಬರ್ತಡೇ 8 ಫೆಬ್ರವರಿ 1985.

ಮಿಸಸ್ ಬನ್ನಿ ಮೂಲತಃ ಕೇರಳದವರು.

ಮಿಸಸ್ ಬನ್ನಿ ಮೂಲತಃ ಕೇರಳದವರು.

ಮಯಾಂತಿ ತಂದೆ ಮಿಲಿಟರಿ ಮ್ಯಾನ್.

ಮಯಾಂತಿ ತಂದೆ ಮಿಲಿಟರಿ ಮ್ಯಾನ್.

ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಸ್ಟುವರ್ಟ್ ಬಿನ್ನಿ ಹಾಗೂ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಕ್ರಿಕೆಟ್ ಜಗತ್ತಿನ ಮೋಸ್ಟ್ ಬ್ಯೂಟಿಫುಲ್ ಕಪಲ್.

ಇಬ್ಬರೂ ತಮ್ಮ ತಮ್ಮ ಕರಿಯರ್‌ನಲ್ಲಿ ಬ್ಯೂಸಿಯಾಗಿದ್ದರೂ, ಸಿಕ್ಕ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುತ್ತಾರಂತೆ.

2010ರಲ್ಲಿ Fayfa World Cup ಹಾಗೂ Cricket World Cupನಲ್ಲಿಯೂ ತಮ್ಮ ಕ್ರಿಡಾ ನಿರೂಪಣೆ ಮೂಲಕ ಗುರುತಿಸಿಕೊಂಡರು.

ದೆಹಲಿ ವಿಶ್ವವಿದ್ಯಾಲಯದಲ್ಲಿ BA ಪದವಿ ಪದವೀಧರೆ.

ಸೂಪರ್ ಸಾಕರ್ ಅಕಾಡೆಯಿಂದ ಫುಟ್‌ಬಾಲ್ ತರಬೇತಿ ಪಡೆದಿದ್ದಾರೆ.

ಸ್ಟಾರ್ ವಾಹಿನಿಯಲ್ಲಿ ಕ್ರಿಡಾ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

loader