ಕೋಲ್ಕತಾ(ಡಿ.19): 2020ರ ಐಪಿಎಲ್ ಹರಾಜಿಗೆ ಗರಿಷ್ಠ ಮೊತ್ತದೊಂದಿಗೆ ಅಖಾಡಕ್ಕಿಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 9 ಆಟಗಾರರನ್ನು ಖರೀದಿ ಮಾಡಿತು. ಪಂಜಾಬ್ ಖರೀದಿಸಿದ ಗರಿಷ್ಠ ಮೊತ್ತದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ .  ಆಸ್ಟ್ರೇಲಿಯಾ ಆಲ್ರೌಂಡರ್ ಮ್ಯಾಕ್ಸ್‌ವೆಲ್‌ಗೆ 10.75 ಕೋಟಿ ರೂಪಾಯಿ ನೀಡಿ ಖರೀದಿಸಿತು.

ಅನ್ ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ ಟಾಪ್ 10 ಕ್ರಿಕೆಟಿಗರು

ಶೆಲ್ಡಾನ್ ಕಾಟ್ರೆಲ್, ಕ್ರಿಸ್ ಜೋರ್ಡಾನ್ ಸೇರಿದಂತೆ ಘಟಾನು ಘಟಿ ಆಟಗಾರರನ್ನು ಖರೀದಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 2020ರ ಐಪಿಲ್ ಟೂರ್ನಿ ಮೇಲೆ ಕಣ್ಣಿಟ್ಟಿದೆ.

ಹರಾಜಿನಲ್ಲಿ ಪಂಜಾಬ್ ತಂಡ ಖರೀದಿಸಿ ಆಟಗಾರರು
ಗ್ಲೆನ್ ಮ್ಯಾಕ್ಸ್‌ವೆಲ್ = 10.75 ಕೋಟಿ ರೂ
ಶೆಲ್ಡಾನ್ ಕಾಟ್ರೆಲ್ = 8.5 ಕೋಟಿ ರೂ
ಕ್ರಿಸ್ ಜೋರ್ಡಾನ್ = 3 ಕೋಟಿ ರೂ
ರವಿ ಬಿಶ್ನೋಯಿ = 3 ಕೋಟಿ ರೂ
ಪ್ರಭ್‌ಸಿಮ್ರನ್ ಸಿಂಗ್ =55 ಲಕ್ಷ ರೂ
ದೀಪಕ್ ಹೂಡ = 50 ಲಕ್ಷ ರೂ
ಜೇಮ್ಸ್ ನೀಶಮ್ = 50 ಲಕ್ಷ ರೂ
ತಜಿಂದರ್ ದಿಲ್ಲೋನ್ = 20 ಲಕ್ಷ ರೂ
ಇಶಾನ್ ಪೊರೆಲ್  = 20 ಲಕ್ಷ ರೂ

IPL 2020: ಹರಾಜಿನ ಬಳಿಕ RCB ತಂಡದ ಫುಲ್ ಲಿಸ್ಟ್

ಹರಾಜಿನ ಬಳಿಕ KXIP ತಂಡದ ಫುಲ್ ಲಿಸ್ಟ್
1 ಕೆಎಲ್ ರಾಹುಲ್(ನಾಯಕ)
2 ಕ್ರಿಸ್ ಗೇಲ್
3 ಮಯಾಂಕ್ ಅಗರ್ವಾಲ್
4 ಕರುಣ್ ನಾಯರ್
5 ಸರ್ಫರಾಜ್ ಖಾನ್
6 ಮನ್ದೀಪ್ ಸಿಂಗ್
7 ಮೊಹಮ್ಮದ್ ಶಮಿ
8 ಮುಜೀಪ್ ಯುಆರ್ ರಹಮಾನ್
9 ಅರ್ಶದೀಪ್ ಸಿಂಗ್
10 ಹಾರ್ಡಸ್ ವಿಲ್ಜೋನ್
11 ಮುರುಗನ್ ಅಶ್ವಿನ್
12 ಜೆ ಸುಚಿತ್
13 ಹರ್ಪುೀತ್ ಬ್ರಾರ್
14 ದರ್ಶನ್ ನಲ್ಕಂಡೆ
15 ಕೆ ಗೌತಮ್
16 ನಿಕೋಲಸ್ ಪೂರನ್
17 ಗ್ಲೆನ್ ಮ್ಯಾಕ್ಸ್‌ವೆಲ್ 
18 ಶೆಲ್ಡಾನ್ ಕಾಟ್ರೆಲ್
19 ಕ್ರಿಸ್ ಜೋರ್ಡಾನ್
20 ರವಿ ಬಿಶ್ನೋಯಿ 
21 ಪ್ರಭ್‌ಸಿಮ್ರನ್ ಸಿಂಗ್
22 ದೀಪಕ್ ಹೂಡ 
23 ಜೇಮ್ಸ್ ನೀಶಮ್ 
24 ತಜಿಂದರ್ ದಿಲ್ಲೋನ್
25 ಇಶಾನ್ ಪೊರೆಲ್