ಫೇಸ್‌ಬುಕ್‌ನಲ್ಲಿ ಶುರುವಾಯ್ತು ಪ್ರಣಯ ಎಫ್‌ಬಿ ಪ್ರಿಯತಮನಿಗಾಗಿ ಮಗವನ್ನೇ ತ್ಯಜಿಸಿದ ಮಹಿಳೆ

24 ವರ್ಷದ ಕೇರಳದ ಮಹಿಳೆ ರೇಷ್ಮಾ ತನ್ನ ನವಜಾತ ಶಿಶುವನ್ನು ತ್ಯಜಿಸಿ ತನ್ನ ವಾಸಿಸಲು ಫೇಸ್‌ಬುಕ್‌ನಲ್ಲಿ ಭೇಟಿಯಾದ ಪ್ರೇಮಿಯೊಂದಿಗೆ ವಾಸಿಸಲು ಮುಂದಾಗಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫೇಸ್‌ಬುಕ್‌ನಲ್ಲಿ ಪರಸ್ಪರ ಮುಖವನ್ನೂ ನೋಡದೆ ಯುವಕನ ಪ್ರೀತಿಗೆ ಬಿದ್ದಿದ್ದಳು ಯುವತಿ. ನಂತರ ಆತನೊಂದಿಗೆ ಬದುಕುವುದಕ್ಕಾಗಿ ಮಗುವನ್ನೂ ತ್ಯಜಿಸಿದ್ದಳು.

ಮಗನ ವಯಸ್ಸಿನವನ ಜೊತೆ ಅಕ್ರಮ ಸಂಬಂಧ : ಗಂಡನನ್ನೇ ಕೊಂದಳು.

ಆದರೆ ವಿಧಿ ಬೇರೆಯದೇ ಆಗಿತ್ತು. ಆಕೆಯನ್ನು ಪ್ರೀತಿಸುವ ಪ್ರೇಮಿಯೂ ಇರಲಿಲ್ಲ. ಪ್ರೇಮವೂ ಇರಲಿಲ್ಲ. ಇದು ಜಸ್ಟ್ ಫೇಸ್‌ಬುಕ್ ಕಳ್ಳಾಟವಾಗಿತ್ತು.

ಫೇಸ್‌ಬುಕ್ ಖಾತೆಯಲ್ಲಿ ಆಕೆಯ ಇಬ್ಬರು ಮಹಿಳಾ ಸಂಬಂಧಿಕರು 'ತಮಾಷೆ' ಮಾಡಿದ್ದರು. ಆದರೆ ಸಿಕ್ಕಿಬೀಳಬಹುದು ಎಂಬ ಭಯದಿಂದ ಮಹಿಳೆಯರು ಆತ್ಮಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗು ತೀರಿಕೊಂಡಿದ್ದು ರೇಷ್ಮಾಳನ್ನು ಬಂಧಿಸಲಾಗಿದೆ.