Asianet Suvarna News Asianet Suvarna News

ಬಿಜೆಪಿ ತೊರೆವ ವದಂತಿ ನಡುವೆಯೇ ನೆಹರೂ ಹೊಗಳಿದ ವರುಣ್‌ ಗಾಂಧಿ

ಬಿಜೆಪಿ ನಾಯಕ ವರುಣ್‌ ಗಾಂಧಿ ಪಕ್ಷ ತೊರೆ​ಯ​ಲಿ​ದ್ದಾರೆ ಎಂಬ ವದಂತಿ​ಗಳ ನಡು​ವೆಯೇ ತಮ್ಮ ಮುತ್ತಾತ ಜವ​ಹ​ರ​ಲಾಲ್‌ ನೆಹರು ಅವ​ರನ್ನು ಹೊಗ​ಳಿ​ದ್ದಾರೆ.

Varun Gandhi praised farmer Prime Minister Nehru amid rumors of leaving BJP akb
Author
First Published Jan 20, 2023, 10:59 AM IST

ಲಖ​ನೌ: ಬಿಜೆಪಿ ನಾಯಕ ವರುಣ್‌ ಗಾಂಧಿ ಪಕ್ಷ ತೊರೆ​ಯ​ಲಿ​ದ್ದಾರೆ ಎಂಬ ವದಂತಿ​ಗಳ ನಡು​ವೆಯೇ ತಮ್ಮ ಮುತ್ತಾತ ಜವ​ಹ​ರ​ಲಾಲ್‌ ನೆಹರು ಅವ​ರನ್ನು ಹೊಗ​ಳಿ​ದ್ದಾರೆ. ಪಿಲಿಭೀತ್‌ನಲ್ಲಿ ನಡೆದ ಕಾರ್ಯ​ಕ್ರ​ಮ​ವೊಂದ​ರಲ್ಲಿ ಮಾತ​ನಾ​ಡಿದ ವರುಣ್‌, ನೆಹರು ಬಡ​ವರ ಪರ​ವಾ​ಗಿ​ದ್ದರು. ವಿಶೇ​ಷ​ವಾಗಿ ರೈತರ ಪರ​ವಾ​ಗಿ​ದ್ದರು. ಹೀಗಾಗಿಯೇ ಅವರು ಸರ್ಕಾರಿ ವೇತನ, ಬಂಗಲೆ, ಇತರ ಭತ್ಯೆ​ಗ​ಳನ್ನು ತ್ಯಾಗ ಮಾಡಿ​ದ್ದರು. ಸಾರ್ವ​ಜ​ನಿಕ ಹಣ​ದಲ್ಲಿ ಯಾವುದೇ ಬಂಗಲೆ, ಕಾರು ಖರೀ​ದಿ​ಸಿ​ರ​ಲಿಲ್ಲ. ನಾನು ಕೂಡಾ ಇದೇ ಕಾರಣಕ್ಕಾಗಿ ಸರ್ಕಾರದ ವೇತನ, ಬಂಗಲೆ ತಿರಸ್ಕರಿಸಿದ್ದೇನೆ ಎಂದು ಹೇಳಿದ್ದಾರೆ.

ಬಡವರ ಅನ್ನ ಕಸಿದು ರಾಷ್ಟ್ರಧ್ವಜ ಕೊಳ್ಳಲು ಒತ್ತಾಯಿಸುವುದು ನಾಚಿಕೆಗೇಡು: ವರುಣ್ ಗಾಂಧಿ ಟೀಕೆ

 

Follow Us:
Download App:
  • android
  • ios