ಬಳ್ಳಾರಿಯ ಗಣಿಯಲ್ಲಿ 900 ಕೋಟಿ ವೆಚ್ಚಕ್ಕೆ ಎನ್‌ಎಂಡಿಸಿ ನಿರ್ಧಾರ
ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಕುಮಾರಸ್ವಾಮಿ ಗಣಿಯಿಂದ ಮುಂದಿನ 2-3 ವರ್ಷಗಳಲ್ಲಿ ಕಬ್ಬಿಣದ ಅದಿರುವ ಉತ್ಪಾದನೆಯನ್ನು ವಾರ್ಷಿಕ 70 ಲಕ್ಷ ಟನ್‌ನಿಂದ 1 ಕೋಟಿ ಟನ್‌ಗೆ ಏರಿಕೆ ಮಾಡಲು 900 ಕೋಟಿ ರು. ವೆಚ್ಚ ಮಾಡಲು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ನಿರ್ಧರಿಸಿದೆ.
ಹೈದರಾಬಾದ್: ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಕುಮಾರಸ್ವಾಮಿ ಗಣಿಯಿಂದ ಮುಂದಿನ 2-3 ವರ್ಷಗಳಲ್ಲಿ ಕಬ್ಬಿಣದ ಅದಿರುವ ಉತ್ಪಾದನೆಯನ್ನು ವಾರ್ಷಿಕ 70 ಲಕ್ಷ ಟನ್‌ನಿಂದ 1 ಕೋಟಿ ಟನ್‌ಗೆ ಏರಿಕೆ ಮಾಡಲು 900 ಕೋಟಿ ರು. ವೆಚ್ಚ ಮಾಡಲು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ನಿರ್ಧರಿಸಿದೆ. ಪರಿಸರ ಮತ್ತು ಅರಣ್ಯ ಸಚಿವಾಲಯದ ಅಧೀನದಲ್ಲಿರುವ ತಜ್ಞರ ಮೌಲ್ಯಮಾಪನ ಸಮಿತಿಯು ನ.9ರಿಂದ 11ರವರೆಗೆ ನಡೆದ ಸಭೆಯಲ್ಲಿ ಎನ್‌ಎಂಡಿಸಿಗೆ ಕಬ್ಬಿಣದ ಅದಿರಿನ ಉತ್ಪಾದನೆ ಏರಿಸಲು ನಿರ್ದೇಶನ ನೀಡಿದ್ದು, 2042ರವರೆಗೆ ಪರಿಸರ ಪರವಾನಗಿ (ಕ್ಲಿಯರೆನ್ಸ್) ನೀಡಿದೆ. ಹೀಗಾಗಿ ಎನ್‌ಎಂಡಿಸಿ ಈ ಕ್ರಮಕ್ಕೆ ಮುಂದಾಗಿದೆ.
ಬಿಜೆಪಿಯಿಂದ ಬೆದರಿಕೆ, ಜನಾರ್ದನ ರೆಡ್ಡಿ ವಿರುದ್ಧ ಅನಿಲ್ ಲಾಡ್ ರೋಷಾವೇಷ
ಬಳ್ಳಾರಿ ಗಣಿ ವಿರುದ್ಧ ದನಿಯೆತ್ತಿದ ರೈತರ ಮೇಲೆ ಸುಳ್ಳು ಪ್ರಕರಣ?
'ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆ ಆರಂಭ'
ಶ್ರೀರಾಮುಲು Vs ಆನಂದ್ ಸಿಂಗ್: ಯಾರ ತೆಕ್ಕೆಗೆ ಬಳ್ಳಾರಿ? ಗಣಿನಾಡಿನಲ್ಲಿ ಬಿಗ್ ಫೈಟ್!