ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ತಮ್ಮ ಹಾಗೂ ತಾಯಿಯ ವಿರುದ್ಧ ಅಸಭ್ಯ ಘೋಷಣೆ ಕೂಗಿದ ಯುವತಿಯ ವಿರುದ್ಧ ಪ್ರಧಾನಿ ಮೋದಿ ಉದಾರತೆ ತೋರಿದ್ದಾರೆ. ಶಿಕ್ಷೆಯ ಬದಲು ದಾರಿ ತಪ್ಪಿದ ಯುವಕರಿಗೆ ಸನ್ಮಾರ್ಗ ತೋರಬೇಕು ಎಂದು ಹೇಳಿದ್ದಾರೆ.
- Home
- News
- India News
- India News Live Updates: ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!
India News Live Updates: ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!

ನವದೆಹಲಿ:ಪರೀಕ್ಷಾ ಸುಧಾರಣಾ ಟಾಸ್ಕ್ ಫೋರ್ಸ್ ಸದಸ್ಯರಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ನೇಮಕವಾದ ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ‘ಗೋಮೂತ್ರ ತಜ್ಞ’ ಎಂದು ಟೀಕಿಸಿದ್ದನ್ನು ಖಂಡಿಸಿ, 215 ಶಿಕ್ಷಣ ತಜ್ಞರು ಪ್ರಿಯಾಂಕಾ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪಕುಲಪತಿಗಳು ಮತ್ತು ಮಾಜಿ ಉಪಕುಲಪತಿಗಳು ಸೇರಿದಂತೆ ಅನೇಕರು ಇದರಲ್ಲಿದ್ದಾರೆ.
‘ಕಾಮಕೋಟಿ ಅವರನ್ನು ನೀವು ಟೀಕಿಸಿದ್ದು ನಮಗೆ ನಿರಾಶೆ ತಂದಿದೆ. ಆ ನಿರಾಶೆಯನ್ನು ವ್ಯಕ್ತಪಡಿಸಲು ನಾವು ಈ ಪತ್ರ ಬರೆಯುತ್ತಿದ್ದೇವೆ. ಪ್ರೊ। ಕಾಮಕೋಟಿ ಭಾರತದ ಅಗ್ರಗಣ್ಯ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಒಂದರ ಮುಖ್ಯಸ್ಥರಾಗಿದ್ದಾರೆ. ಪ್ರತಿ ಶಿಕ್ಷಣ ತಜ್ಞರಂತೆ, ಅವರು ಸಹ ಊಹೆಗಳನ್ನು ಮಂಡಿಸಲು, ಸಾಂಪ್ರದಾಯಿಕ ಜ್ಞಾನವನ್ನು ಚರ್ಚಿಸಲು ಮತ್ತು ವೈಜ್ಞಾನಿಕ ಸಂವಾದಗಳಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಒಬ್ಬ ವಿದ್ವಾಂಸನನ್ನು ಅವರ ಅಭಿಪ್ರಾಯಗಳ ಸಾರವನ್ನು ತಿಳಿದು ಅಳೆಯುವ ಬದಲು, ಅವರಿಗೆ ಒಂದು ಹಣೆಪಟ್ಟಿ ಕಟ್ಟುವುದು ಸಲ್ಲದು ಎಂದಿದ್ದಾರೆ.
ಈ ಹಿಂದೆ ಕಾಮಕೋಟಿ ಗೋಮೂತ್ರದ ಮಹತ್ವದ ಬಗ್ಗೆ ಹೇಳಿದ್ದರು. ಪ್ರಿಯಾಂಕಾ ಇದನ್ನೇ ಮುಂದಿಟ್ಟುಕೊಂಡು ಕಾಮಕೋಟಿ ಗೋಮೂತ್ರ ತಜ್ಞ ಎಂದು ಟೀಕಿಸಿದ್ದರು.
India News Live Updates: ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!
India News Live Updates: 'ಪುಷ್ಪ' ಸ್ಟಾರ್ ಅಲ್ಲು ಅರ್ಜುನ್ ಜೊತೆ ನಟಿಸೋದೆ ನನ್ನ ಕನಸು - ಕಾರಣ ಬಿಚ್ಚಿಟ್ಟ ಬಾಲಿವುಡ್ ನಟಿ
ಬಾಲಿವುಡ್ ನಟಿ ಕೃತಿ ಸನೋನ್, ಟಾಲಿವುಡ್‌ನ ಸ್ಟಾರ್ ನಟರೊಬ್ಬರ ಜೊತೆ ನಟಿಸುವುದು ತಮ್ಮ ಕನಸು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ. ಆ ಕುತೂಹಲಕಾರಿ ವಿವರಗಳು ಇಲ್ಲಿವೆ.
India News Live Updates: ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬಳಕೆಯಾದ 2 ಸಾವಿರಕ್ಕೂ ಅಧಿಕ ಕಾಂಡೋಮ್‌ಗಳು
ಚೆಂಗನ್ನೂರಿನ ರಸ್ತೆಯೊಂದರಲ್ಲಿ ಸುಮಾರು 2000 ಬಳಸಿದ ಕಾಂಡೋಮ್‌ಗಳು ಪತ್ತೆಯಾಗಿವೆ. ಈ ಘಟನೆಯ ಫೋಟೋಗಳು ವೈರಲ್ ಆಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಈ ಕೃತ್ಯ ಎಸಗಿದವರನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.
India News Live Updates: ಗ್ಲೋಬಲ್ ಸ್ಟಾರ್ ರಾಮ್ ಚರಣ್‌ಗೆ ಶುರುವಾಯ್ತಾ ಕಷ್ಟಕಾಲ? ಗಾಯ, ಫ್ಲಾಪ್, ಸರ್ಜರಿ... ಏನಿದು ಕಥೆ?
ನಟ ರಾಮ್ ಚರಣ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿಯಿಂದ ಅಭಿಮಾನಿಗಳು ತೀವ್ರ ಆತಂಕಗೊಂಡಿದ್ದಾರೆ. ಮೆಗಾ ಪವರ್ ಸ್ಟಾರ್‌ಗೆ ಯಾಕೆ ಹೀಗೆಲ್ಲಾ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ರಾಮ್ ಚರಣ್‌ಗೆ ನಿಜಕ್ಕೂ ಕೆಟ್ಟ ಸಮಯ ನಡೆಯುತ್ತಿದೆಯೇ?
India News Live Updates: 4 ಸ್ಯಾಟಲೈಟ್ ಇಲ್ಲದೆ ಇಂಡಿಯನ್ ಜಿಪಿಎಸ್ 'ನಾವಿಕ್'ಗೆ ಗ್ರಹಣ, ಕೊನೆಗೂ ಸತ್ಯ ಒಪ್ಪಿಕೊಂಡ ಕೇಂದ್ರ ಸರ್ಕಾರ
ಭಾರತದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆ 'ನಾವಿಕ್' ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಅಗತ್ಯವಿರುವ ನಾಲ್ಕು ಉಪಗ್ರಹಗಳ ಬದಲು ಕೇವಲ ಮೂರು ಮಾತ್ರವೇ ನ್ಯಾವಿಗೇಷನ್ ಸೇವೆ ನೀಡುತ್ತಿದೆ.
India News Live Updates: ಮದುವೆ ಬಳಿಕ ಕಿಯಾರಾ ಅಡ್ವಾಣಿ ಇಷ್ಟೊಂದು 'ಬೋಲ್ಡ್-ಗ್ಲಾಮರಸ್' ಪಾತ್ರ ಮಾಡಿರೋ ಹಿಂದೆ 'ದೊಡ್ಡ ರಹಸ್ಯ' ಇದೆ!
ಚಿತ್ರದ ಪೋಸ್ಟರ್‌ಗಳು ಮತ್ತು ಟೀಸರ್‌ಗಳನ್ನು ನೋಡಿದಾಗ ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ಅತ್ಯಂತ ಗ್ಲಾಮರಸ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಮದುವೆಯ ನಂತರ ಇಷ್ಟೊಂದು ಬೋಲ್ಡ್ ಪಾತ್ರಕ್ಕೆ ಸೈ ಎಂದಿದ್ದು ಯಾಕೆ? ಗುಟ್ಟು ರಟ್ಟಾಗಿದೆ ನೋಡಿ..
India News Live Updates: ಮಕ್ಕಳ ಶಿಕ್ಷಣದ ಚಿಂತೆಗೆ ಇಲ್ಲಿದೆ ಮುಕ್ತಿ - ಮಧ್ಯಮ ವರ್ಗದವರಿಗಾಗಿ ಎಲ್‌ಐಸಿಯ 3 ಭರ್ಜರಿ ಪಾಲಿಸಿಗಳು!
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಎಲ್‌ಐಸಿಯು ಹಲವು ಯೋಜನೆಗಳನ್ನು ಹೊಂದಿದೆ. ಈ ಲೇಖನದಲ್ಲಿ, ಮಧ್ಯಮ ವರ್ಗದವರಿಗೆ ಸೂಕ್ತವಾದ ಎಲ್‌ಐಸಿ ಅಮೃತಬಾಲ್, ಚಿಲ್ಡ್ರನ್ಸ್ ಮನಿ ಬ್ಯಾಕ್ ಮತ್ತು ಜೀವನ್ ತರುಣ್ ಎಂಬ ಮೂರು ಅತ್ಯುತ್ತಮ ಯೋಜನೆಗಳ ವಿವರ ನೀಡಲಾಗಿದೆ.
India News Live Updates: ಕೇವಲ ₹10ಕ್ಕೆ ಹೊಟ್ಟೆತುಂಬ ಊಟ - ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ನೀಡುವ ಕಂಪನಿ ವೀಡಿಯೋ ವೈರಲ್!
India News Live Updates: ಭಾರೀ ಅನಾಹುತ, ನಟಿ ರಶ್ಮಿಕಾ ಮಂದಣ್ಣಗೆ ಬಲವಾದ ಏಟು; ಇನ್ನೆಷ್ಟು ದಿನ ಮನೆಯಲ್ಲೇ ಇರ್ಬೇಕು ಗೊತ್ತಾ?
ಅಯ್ಯಯ್ಯೋ.. ರಶ್ಮಿಕಾ ಅವರಿಗೆ ಗಾಯವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ 'ಗೆಟ್ ವೆಲ್ ಸೂನ್ ರಶ್ಮಿ" (Get Well Soon Rashmika) ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. "ನಮ್ಮ ಶ್ರೀವಲ್ಲಿ ಬೇಗ ಗುಣಮುಖರಾಗಿ ಬರಲಿ' ಎಂದು ಲಕ್ಷಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
India News Live Updates: ಮುಂದಿನ ಐದು ವರ್ಷ ರೈತರಿಗೆ ನಿಶ್ಚಿಂತೆ, ಅನ್ನದಾತರಿಗೆ ಬಿಗ್‌ಗಿಫ್ಟ್ ಘೋಷಣೆ ಮಾಡಿದ ಪ್ರಧಾನಿ ಮೋದಿ!
ಕೇಂದ್ರದ ನರೇಂದ್ರ ಮೋದಿ ಸರ್ಕಾರವು 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (PM-KISAN) ಯೋಜನೆಯನ್ನು 2030-31ರವರೆಗೆ ವಿಸ್ತರಿಸಿ, ಅದಕ್ಕಾಗಿ 3.15 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಮೀಸಲಿಟ್ಟಿದೆ.
India News Live Updates: 2 ತಲೆ, 4 ಕಣ್ಣಿನ ಹಲ್ಲಿ; ಮನುಷ್ಯರ ಉಗುರಿಗಿಂತಲೂ ಚಿಕ್ಕದು, 10 ವರ್ಷ ಬದುಕುತ್ತಾ?
India News Live Updates: ರೈಲಲ್ಲಿ ಕಡ್ಲೆಪುರಿ ಮಾರುವ 20 ವರ್ಷ ಚಿಕ್ಕವನ ಜೊತೆ 3 ಮಕ್ಕಳ ಅಮ್ಮನಿಗೆ ಲವ್ - ಇಬ್ಬರ ಮದ್ವೆ ಮಾಡಿಸಿದ ಪತಿ
India News Live Updates: ಹೆಂಡ್ತಿಗೆ ಕೊನೆಗೂ ಅಧಿಕೃತವಾಗಿ ವಿಚ್ಚೇದನ ನೀಡಿದ ಮುಖ್ಯಮಂತ್ರಿ, ಪತ್ನಿಗೆ ಸಿಗೋ ಪರಿಹಾರವೆಷ್ಟು? ಕೋರ್ಟ್ ಹೇಳಿದ್ದೇನು
ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಮತ್ತು ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಗೆ ಸುಪ್ರೀಂ ಕೋರ್ಟ್ ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದೆ. 17 ವರ್ಷಗಳಿಂದ ಪ್ರತ್ಯೇಕವಾಗಿಯೇ ಈ ಜೋಡಿ ವಾಸ ಮಾಡುತ್ತಿತ್ತು.
India News Live Updates: 'ಟಾಕ್ಸಿಕ್'ನ 'ನಾಡಿಯಾ' ಪಾತ್ರವೇ ಪ್ರತಿಯೊಬ್ಬ ನಟಿಯ ಕನಸು - ಯಶ್ ಸಿನಿಮಾದ ಬಗ್ಗೆ ಕಿಯಾರಾ ಹೇಳಿದ್ದೇನು?
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇಂದು (ಜುಲೈ 31) ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' ಮತ್ತೊಮ್ಮೆ ಸುದ್ದಿಯಲ್ಲಿದೆ.
India News Live Updates: ಗೋವಾದ ರಹಸ್ಯ ಸ್ವರ್ಗ - ಒಂದು ರಾತ್ರಿಗೆ ₹21 ಲಕ್ಷ , ಈ ಅಲ್ಟ್ರಾ-ಲಕ್ಸುರಿ ವಿಲ್ಲಾದ ಒಡತಿ ಯಾರು ಗೊತ್ತಾ?
India News Live Updates: 'ಟಾಕ್ಸಿಕ್'ನಿಂದ ಕಿಯಾರಾ ಹೊಸ ಪೋಸ್ಟರ್ ರಿಲೀಸ್ - ಹುಟ್ಟುಹಬ್ಬದಂದು ರಾಜಸ ಲುಕ್‌ನಲ್ಲಿ 'ನಾಡಿಯಾ'
ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಅಪ್‌ಡೇಟ್ ಹೊರಬರುತ್ತಿದ್ದು, ಇದೀಗ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.
India News Live Updates: ಹೊಸ ಬಜಾಜ್ ಪಲ್ಸರ್ ಲಾಂಚ್ ಡೇಟ್ ಫೈನಲ್, ಆಗಸ್ಟ್ 12ರಂದು ಬಿಡುಗಡೆ ಆಗಲಿರುವ ಮಾಡೆಲ್ ಯಾವುದು?
ಬಜಾಜ್ ಆಟೋ ಸಂಸ್ಥೆಯು ಆಗಸ್ಟ್ 12 ರಂದು ತನ್ನ ಜನಪ್ರಿಯ ಪಲ್ಸರ್ ಸರಣಿಯ ಹೊಸ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಪಲ್ಸರ್ N160, ಹೊಸ ಪೀಳಿಗೆಯ ಪಲ್ಸರ್ 125 ಅಥವಾ 150 ಆಗಿರಬಹುದೆಂದು ನಿರೀಕ್ಷಿಸಲಾಗಿದೆ.
India News Live Updates: ಕೊಹ್ಲಿ, ಸಚಿನ್, ಧೋನಿ ಬಳಿ ಇದು ಆಗಲಿಲ್ಲ.. ಅಪರೂಪದ ದಾಖಲೆಗೆ KL ರಾಹುಲ್ ರೆಡಿ..!
India News Live Updates: ನಟಿ ಸೋನಿಯಾ 3 ತಿಂಗಳ ಮಗಳ ಗಿನ್ನೆಸ್ ದಾಖಲೆ - ಅಂಗೈ ಮೇಲೆ ನಿಂತು ದಾಖಲೆ ಪುಟ ಸೇರಿದ ಪುಟಾಣಿ
ತೆಲುಗು ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಸೋನಿಯಾ ಅಕುಲ್ ಅವರ 3 ತಿಂಗಳ ಮಗಳು ಶಿಖಾ ವೀರಗೋಣಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾಳೆ. ತನ್ನ ತಂದೆಯ ಅಂಗೈ ಮೇಲೆ 2 ನಿಮಿಷ 43 ಸೆಕೆಂಡುಗಳ ಕಾಲ ಸಮತೋಲನ ಸಾಧಿಸುವ ಮೂಲಕ ಈ ಪುಟಾಣಿ ವಿಶ್ವದಾಖಲೆಗೆ ಪಾತ್ರಳಾಗಿದ್ದಾಳೆ.